Mahatma Gandhi

ಸುಭಾಷ್ ಚಂದ್ರ ಬೋಸ್ ಸಾವಿನ ಗೊಂದಲಕ್ಕೆ ಗಾಂಧೀಜಿ ಕಾರಣ
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸಾವಿನ ಕುರಿತ ಗೊಂದಲಗಳಿಗೆ ಮಹಾತ್ಮ ಗಾಂಧೀಜಿ ಅವರೇ ಕಾರಣ ಎಂದು ಲಂಡನ್‍ನ ವೆಬ್‍ಸೈಟ್‍ವೊಂದು ವರದಿ ಮಾಡಿದೆ...

ಮೋದಿಯವರಿಗೆ ಗಾಂಧೀಜಿಯವರ ಡೈರಿಯ ಹಾಳೆ ಮತ್ತು ಬಂಗಾಳದ ಖಡ್ಗ ಉಡುಗೊರೆ ನೀಡಿದ ಪುಟಿನ್
ಎರಡು ದಿನಗಳ ಭೇಟಿಗಾಗಿ ರಷ್ಯಾ ತಲುಪಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಷ್ಯಾ ಅಧ್ಯಕ್ಷ ವ್ಲಾಡ್ಮಿರ್ ಪುಟಿನ್, ಗಾಂಧೀಜಿಯವರ ಡೈರಿಯ...

ಸಹಿಷ್ಣುತೆ ಬೋಧಿಸಿದ ಗಾಂಧಿಯವರನ್ನು ಆರ್ ಎಸ್ ಎಸ್ ಕೊಲೆ ಮಾಡಿದೆ: ಅಜಂ ಖಾನ್
ಮಾಹಾತ್ಮ ಗಾಂಧಿ ಅವರ ನೆಲದಲ್ಲಿ ಯಾವುದೇ ಅಸಹಿಷ್ಣುತೆ ಇಲ್ಲ ಎಂದು ಲಂಡನ್ ನಲ್ಲಿ ಹೇಳಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿರುವ

ಪ್ರತಿಯೊಬ್ಬನ ಸ್ವಾತಂತ್ರ್ಯ ರಕ್ಷಣೆಗೆ ಬದ್ಧ: ಪ್ರಧಾನಿ ಮೋದಿ
ಭಾರತವು ಗೌತಮ ಬುದ್ಧ ಹಾಗೂ ಗಾಂಧಿ ನಾಡು. ನಮ್ಮ ಸಮಾಜದಲ್ಲಿ ಅಸಾಂವಿಧಾನಿಕವಾದುದನ್ನು ನಾವು ಒಪ್ಪುವುದಿಲ್ಲ. ಪ್ರತಿಯೊಬ್ಬ ನಾಗರಿಕನ...

ಮಹಾತ್ಮಾಗಾಂಧಿ ಮರಿಮೊಮ್ಮಗಳಿಂದ ವಂಚನೆ: ದೂರು ದಾಖಲು
ರಾಷ್ಟ್ರಪಿತ ಮಹಾತ್ಮ ಗಾಂಧಿ ಮರಿ ಮೊಮ್ಮಗಳ ವಿರುದ್ಧ 11 ಮಿಲಿಯನ್ ರಾಂಡ್ಸ್ ವಂಚನೆ ಕೇಸ್ ದಾಖಲಾಗಿದೆ.

ಹಿಟ್ಲರ್‌ಗೆ ಗಾಂಧಿ ಪಾಠ
ಹಿಂಸೆಯ ಪ್ರಚೋದಕನಿಗೆ ಅಹಿಂಸೆಯ ಪ್ರತಿಪಾದಕನಿಂದ ಹೋಗಿತ್ತೊಂದು ಪತ್ರ!..

ಜಗತ್ತಿನ ಸಮಸ್ಯೆಗಳಿಗೆ ಗಾಂಧಿ ಆದರ್ಶ ಪರಿಹಾರ
ಮಹಾತ್ಮ ಗಾಂಧೀಜಿ ಅವರು ಜಗತ್ತು ಕಂಡ ಶ್ರೇಷ್ಠ ಚಿಂತಕ ಮತ್ತು ದಾರ್ಶನಿಕ. ದೇಶ ಹಾಗೂ ಸಮಾಜಕ್ಕಾಗಿ ಹೋರಾಡಿದ ಅವರ ವಿಚಾರಧಾರೆಗಳು ದಿನೇ ದಿನೇ ಪ್ರಸ್ತುತವಾಗುತ್ತಿವೆ...

ರಾಜ್‌ಘಾಟ್‌ನಲ್ಲಿ ಮಹಾತ್ಮಗಾಂಧಿಗೆ ಪ್ರಧಾನಿ ನಮನ
ರಾಷ್ಟ್ರಪಿತ ಮಹಾತ್ಮ ಗಾಂಧಿಯವರ 146ನೇ ಜಯಂತಿ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಬೆಳಗ್ಗೆ ರಾಜ್‌ಘಾಟ್‌ಗೆ ಭೇಟಿ ನೀಡಿ ಮಹಾತ್ಮನಿಗೆ...

ರಾಷ್ಟ್ರಪಿತನ 146ನೇ ಜಯಂತಿ
ದೇಶವು ಇಂದು ರಾಷ್ಟ್ರಪಿತ ಮಹಾತ್ಮ ಗಾಂಧಿಯವರ 146ನೇ ಜಯಂತಿಯನ್ನು ಆಚರಿಸುತ್ತಿದೆ. ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಉಪ ರಾಷ್ಟ್ಪಪತಿ ಹಮೀದ್ ಅನ್ಸಾರಿ, ಪ್ರಧಾನಿ...

