ಮೋದಿಯವರಿಗೆ ಗಾಂಧೀಜಿಯವರ ಡೈರಿಯ ಹಾಳೆ ಮತ್ತು ಬಂಗಾಳದ ಖಡ್ಗ ಉಡುಗೊರೆ ನೀಡಿದ ಪುಟಿನ್
ಎರಡು ದಿನಗಳ ಭೇಟಿಗಾಗಿ ರಷ್ಯಾ ತಲುಪಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಷ್ಯಾ ಅಧ್ಯಕ್ಷ ವ್ಲಾಡ್ಮಿರ್ ಪುಟಿನ್, ಗಾಂಧೀಜಿಯವರ ಡೈರಿಯ...

Published On :
ಮೋಸ್ಕೋ: ಎರಡು ದಿನಗಳ ಭೇಟಿಗಾಗಿ ರಷ್ಯಾ ತಲುಪಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಷ್ಯಾ ಅಧ್ಯಕ್ಷ ವ್ಲಾಡ್ಮಿರ್ ಪುಟಿನ್, ಗಾಂಧೀಜಿಯವರ ಡೈರಿಯ ಒಂದು ಹಾಳೆ ಮತ್ತು ಬಂಗಾಳದ ಖಡ್ಗವನ್ನು ಉಡುಗೊರೆಯಾಗಿ ನೀಡಿದ್ದಾರೆ.
ಪುಟಿನ್ ನೀಡಿರುವ ಉಡುಗೊರೆಯ ಬಗ್ಗೆ ಮೋದಿಯವರು ಟ್ವೀಟ್ ಮಾಡಿ ಫೋಟೋ ಹಂಚಿಕೊಂಡಿದ್ದಾರೆ.
ಗಾಂಧೀಜಿಯವರು ಕೈ ಬರಹದಲ್ಲಿ ಬರೆದ ಡೈರಿಯೊಂದರ ಹಾಳೆ ಮತ್ತು 18 ನೇ ಶತಮಾನದಲ್ಲಿ ಬಂಗಾಳದಲ್ಲಿದ್ದ ಖಡ್ಗವನ್ನು ಪುಟಿನ್ ಉಡುಗೊರೆಯಾಗಿ ನೀಡಿದ್ದಾರೆ. ಬೆಳ್ಳಿಯಿಂದ ನಿರ್ಮಿಸಿದ ಈ ಖಡ್ಗದ ಹಿಡಿಯಲ್ಲಿ ಅಪೂರ್ವ ಕೆತ್ತನೆ ಕೆಲಸವಿದೆ. ಉಡುಗೊರೆ ಸ್ವೀಕರಿಸಿದ ಮೋದಿ, ಪುಟಿನ್‌ಗೆ ಧನ್ಯವಾದ ಅರ್ಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Narendra Modiನರೇಂದ್ರ ಮೋದಿರಷ್ಯಾMahatma GandhiGiftVladimir PutinRussiaಉಡುಗೊರೆBengalವ್ಲಾಡ್ಮಿರ್ ಪುಟಿನ್ಬಂಗಾಳದ ಖಡ್ಗ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


