ಉಡುಗೊರೆ

'ಲಕ್ಕಿ ಚಾರ್ಮ್' ಪ್ರೇಯಸಿ ಮಹಿಕಾ ಶರ್ಮಾಗೆ ₹1.7 ಕೋಟಿ ಬೆಲೆಯ ಐಷಾರಾಮಿ ಕಾರು ನೀಡಿದ ಹಾರ್ದಿಕ್ ಪಾಂಡ್ಯ!
ಕ್ರಿಕೆಟ್

'ಲಕ್ಕಿ ಚಾರ್ಮ್' ಪ್ರೇಯಸಿ ಮಹಿಕಾ ಶರ್ಮಾಗೆ ₹1.7 ಕೋಟಿ ಬೆಲೆಯ ಐಷಾರಾಮಿ ಕಾರು ನೀಡಿದ ಹಾರ್ದಿಕ್ ಪಾಂಡ್ಯ!

ಕಾರಿನೊಂದಿಗೆ ಜೋಡಿ ಪೋಸ್ ನೀಡುತ್ತಿರುವ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳನ್ನು ಮಂತ್ರಮುಗ್ಧರನ್ನಾಗಿಸಿತು.

ಮ್ಯಾಕ್ಸ್ ಡೈರೆಕ್ಟರ್‌ ವಿಜಯ್ ಕಾರ್ತಿಕೇಯಗೆ ಕಾರ್ ಗಿಫ್ಟ್  ನೀಡಿದ ಕಿಚ್ಚ ಸುದೀಪ್
ಸಿನಿಮಾ ಸುದ್ದಿ

ಮ್ಯಾಕ್ಸ್ ಡೈರೆಕ್ಟರ್‌ ವಿಜಯ್ ಕಾರ್ತಿಕೇಯಗೆ ಕಾರ್ ಗಿಫ್ಟ್ ನೀಡಿದ ಕಿಚ್ಚ ಸುದೀಪ್

ಕಿಚ್ಚ ಸುದೀಪ್‌ ಅವರ ಜೊತೆಗೆ ಕ್ಲಿಕ್ಕಿಸಿಕೊಂಡ ಫೋಟೊವನ್ನು ನಿರ್ದೇಶಕ ವಿಜಯ್ ಕಾರ್ತಿಕೇಯ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ದೆಹಲಿ: ಬರ್ತ್‌ಡೇ ಗಿಫ್ಟ್‌ ವಿಚಾರಕ್ಕೆ ಜಗಳ; ಪತ್ನಿ-ಅತ್ತೆಯನ್ನು ಕೊಚ್ಚಿ ಕೊಂದ ಅಳಿಯ!
ದೇಶ

ದೆಹಲಿ: ಬರ್ತ್‌ಡೇ ಗಿಫ್ಟ್‌ ವಿಚಾರಕ್ಕೆ ಜಗಳ; ಪತ್ನಿ-ಅತ್ತೆಯನ್ನು ಕೊಚ್ಚಿ ಕೊಂದ ಅಳಿಯ!

ಕುಸುಮ್ ಅವರ ಮಗ ಮೇಘ ಸಿನ್ಹಾ (30) ಪೊಲೀಸರಿಗೆ ಕರೆ ಮಾಡಿ ಘಟನೆ ಬಗ್ಗೆ ಮಾಹಿತಿ ನೀಡಿದ್ದ. ಸ್ಥಳಕ್ಕಾಗಮಿಸಿದ ಪೊಲೀಸರು ಕೊಲೆ ಆರೋಪಿಯನ್ನು ಬಂಧಿಸಿದ್ದಾರೆ.

ಬೇರೆಯವರ ಉಡುಗೊರೆ ಮತ್ತೊಬ್ಬರಿಗೆ ನೀಡುವ ದುಸ್ಥಿತಿ ಬಂದಿಲ್ಲ; ಪ್ರಧಾನಿ ಮೋದಿಗೆ ನೀಡಿದ ಬೆಳ್ಳಿ ಗಣೇಶ ಪ್ರತಿಮೆ ಸ್ವಂತದ್ದು: ಡಿ.ಕೆ ಶಿವಕುಮಾರ್ ಸ್ಪಷ್ಟನೆ
ರಾಜ್ಯ

ಬೇರೆಯವರ ಉಡುಗೊರೆ ಮತ್ತೊಬ್ಬರಿಗೆ ನೀಡುವ ದುಸ್ಥಿತಿ ಬಂದಿಲ್ಲ; ಪ್ರಧಾನಿ ಮೋದಿಗೆ ನೀಡಿದ ಬೆಳ್ಳಿ ಗಣೇಶ ಪ್ರತಿಮೆ ಸ್ವಂತದ್ದು: ಡಿ.ಕೆ ಶಿವಕುಮಾರ್ ಸ್ಪಷ್ಟನೆ

ಆ ಪ್ರತಿಮೆ ಬಿಜೆಪಿ ಶಾಸಕರೊಬ್ಬರು ತಂದಿದ್ದು, ಡಿಕೆಶಿ ಮೋದಿಯವರಿಗೆ ನೀಡಿದ್ದರು ಎಂಬ ವರದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕ್ರೊಯೇಷಿಯಾ ಪ್ರಧಾನ ಮಂತ್ರಿಗೆ ಮೋದಿ ನೀಡಿದ ಗಿಫ್ಟ್ ವಿಶೇಷತೆಯೇನು?
ದೇಶ

ಕ್ರೊಯೇಷಿಯಾ ಪ್ರಧಾನ ಮಂತ್ರಿಗೆ ಮೋದಿ ನೀಡಿದ ಗಿಫ್ಟ್ ವಿಶೇಷತೆಯೇನು?

ರಾಜಸ್ತಾನದ ಈ ಬೆಳ್ಳಿಯ ಮೇಣದಬತ್ತಿ ಸ್ತಂಭವು ಈ ಪ್ರದೇಶದ ಸಾಂಪ್ರದಾಯಿಕ ಲೋಹದ ಕೆತ್ತನೆಯ ಪ್ರತೀಕವಾಗಿದೆ.

'ಡಾ. ಜಿ ಪರಮೇಶ್ವರ ಹಣವನ್ನು ಉಡುಗೊರೆಯಾಗಿ ನೀಡಿರಬಹುದು, ಆದರೆ ಚಿನ್ನ ಕಳ್ಳಸಾಗಣೆ ಮಾಡುವಂತೆ ರನ್ಯಾ ರಾವ್‌ಗೆ ಹೇಳಿಲ್ಲ'
ರಾಜ್ಯ

'ಡಾ. ಜಿ ಪರಮೇಶ್ವರ ಹಣವನ್ನು ಉಡುಗೊರೆಯಾಗಿ ನೀಡಿರಬಹುದು, ಆದರೆ ಚಿನ್ನ ಕಳ್ಳಸಾಗಣೆ ಮಾಡುವಂತೆ ರನ್ಯಾ ರಾವ್‌ಗೆ ಹೇಳಿಲ್ಲ'

ನಾವು ಸಾಮಾನ್ಯವಾಗಿ 10,000 ರೂ.ಗಳಿಂದ 10 ಲಕ್ಷ ರೂ.ಗಳವರೆಗಿನ ಮದುವೆಯ ಉಡುಗೊರೆಗಳನ್ನು ನೀಡುತ್ತೇವೆ. ಅವರು ಕೂಡ ಹಾಗೆಯೇ ಮಾಡಿರಬಹುದು.

ಭಾರತದೊಂದಿಗೆ ಮೈತ್ರಿಗೆ ಹರಸಾಹಸ: Modi ಗೆ ಬಾಂಗ್ಲಾ ಮುಖ್ಯಸ್ಥ Yunus ಕೊಟ್ಟ ಗಿಫ್ಟ್ ಬಗ್ಗೆ ಭಾರಿ ಚರ್ಚೆ!
ವಿದೇಶ

ಭಾರತದೊಂದಿಗೆ ಮೈತ್ರಿಗೆ ಹರಸಾಹಸ: Modi ಗೆ ಬಾಂಗ್ಲಾ ಮುಖ್ಯಸ್ಥ Yunus ಕೊಟ್ಟ ಗಿಫ್ಟ್ ಬಗ್ಗೆ ಭಾರಿ ಚರ್ಚೆ!

ಮೋದಿ- ಯೂನಸ್ ಭೇಟಿ ಬೆನ್ನಲ್ಲೇ ಮೊಹಮ್ಮದ್ ಯೂನಸ್ ಮೋದಿಗೆ ನೀಡಿದ ಉಡುಗೊರೆ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ.

ಸಿದ್ದರಾಮಯ್ಯ ಅವರದ್ದು ಕೇವಲ ಬಜೆಟ್ ಅಲ್ಲ, ಎಲ್ಲಾ ವರ್ಗದ ಜನರು ಸಂತೋಷಪಡುವಂತಹ ಉಡುಗೊರೆ: ಡಿ.ಕೆ ಶಿವಕುಮಾರ್
ರಾಜ್ಯ

ಸಿದ್ದರಾಮಯ್ಯ ಅವರದ್ದು ಕೇವಲ ಬಜೆಟ್ ಅಲ್ಲ, ಎಲ್ಲಾ ವರ್ಗದ ಜನರು ಸಂತೋಷಪಡುವಂತಹ ಉಡುಗೊರೆ: ಡಿ.ಕೆ ಶಿವಕುಮಾರ್

ರಾಜ್ಯ ಬಜೆಟ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಬೆಂಗಳೂರು ನಗರದ ಅತಿ ಹೆಚ್ಚು ಯೋಜನೆಗಳಿಗೆ ಸಹಾಯ ಮಾಡಲಾಗಿದೆ. ಗ್ಯಾರಂಟಿ ಯೋಜನೆಗಳ ಜತೆಗೆ ಸುಮಾರು 1 ಲಕ್ಷ ಕೋಟಿಯಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ

Jill Biden ಗೆ Modi ಯಿಂದ ಅತ್ಯಂತ ದುಬಾರಿ ಗಿಫ್ಟ್!
ವಿದೇಶ

Jill Biden ಗೆ Modi ಯಿಂದ ಅತ್ಯಂತ ದುಬಾರಿ ಗಿಫ್ಟ್!

ಇದು 2023 ವರ್ಷದ ಮೊದಲ ಕುಟುಂಬದ ಯಾವುದೇ ಸದಸ್ಯರಿಗೆ ನೀಡಿದ ಅತ್ಯಂತ ದುಬಾರಿ ಉಡುಗೊರೆಯಾಗಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.