ದೇಶ

ಸುಭಾಷ್ ಚಂದ್ರ ಬೋಸ್ ಸಾವಿನ ಗೊಂದಲಕ್ಕೆ ಗಾಂಧೀಜಿ ಕಾರಣ

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸಾವಿನ ಕುರಿತ ಗೊಂದಲಗಳಿಗೆ ಮಹಾತ್ಮ ಗಾಂಧೀಜಿ ಅವರೇ ಕಾರಣ ಎಂದು ಲಂಡನ್‍ನ ವೆಬ್‍ಸೈಟ್‍ವೊಂದು ವರದಿ ಮಾಡಿದೆ...

ಸುಭಾಷ್ ಚಂದ್ರ ಬೋಸ್ ಸಾವಿನ ಗೊಂದಲಕ್ಕೆ ಗಾಂಧೀಜಿ ಕಾರಣ
ಸುಭಾಷ್ ಚಂದ್ರ ಬೋಸ್ ಸಾವಿನ ಗೊಂದಲಕ್ಕೆ ಗಾಂಧೀಜಿ ಕಾರಣ
Published On :

ಲಂಡನ್: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸಾವಿನ ಕುರಿತ ಗೊಂದಲಗಳಿಗೆ ಮಹಾತ್ಮ ಗಾಂಧೀಜಿ ಅವರೇ ಕಾರಣ ಎಂದು ಲಂಡನ್‍ನ ವೆಬ್‍ಸೈಟ್‍ವೊಂದು ವರದಿ ಮಾಡಿದೆ.

ತೈವಾನ್‍ನ ವಿಮಾನ ದುರಂತದಲ್ಲಿ ಬೋಸ್ ಮೃತಪಟ್ಟರು ಎಂಬ ವಿಚಾರ ಬಹಿರಂಗವಾದ ಐದು ತಿಂಗಳ ನಂತರ 1946 ಜನವರಿಯಲ್ಲಿ ಗಾಂಧೀಜಿ ಅವರು `` ಬೋಸ್ ಬದುಕಿದ್ದಾರೆ.

ಸೂಕ್ತ ಸಮಯದಲ್ಲಿ ಅವರು ಕಾಣಿಸಿಕೊಳ್ಳುತ್ತಾರೆ,'' ಎಂದು ಹೇಳಿ ಭಾರತ ಮತ್ತು ಬ್ರಿಟನ್ ಎರಡೂ ದೇಶಗಳಲ್ಲಿ ಗೊಂದಲ ಮೂಡಿಸಿದ್ದರು ಎಂದು ವೆಬ್‍ಸೈಟ್ ಹೇಳಿದೆ. ಅದೇ ವರ್ಷ ಮಾರ್ಚ್‍ನಲ್ಲಿ ಅವರು `ಹರಿಜನ' ಪತ್ರಿಕೆಯಲ್ಲಿ `` ಬೋಸ್ ಬದುಕಿದ್ದಾರೆ ಎಂದು ನನಗೆ ಅನಿಸಿತ್ತು,'' ಎಂದು ಹೇಳಿ ಮತ್ತೊಮ್ಮೆ ಗೊಂದಲಕ್ಕೆ ಸೃಷ್ಟಿಸಿದ್ದರು ಎಂದು ಅದು ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.