Lucknow

ಲಕ್ನೋ: ಖಿನ್ನತೆಯಿಂದ ಬಳಲುತ್ತಿದ್ದ ಹಿರಿಯ ಐಎಎಸ್ ಅಧಿಕಾರಿ ನೇಣಿಗೆ ಶರಣು
ದೇಶ

ಲಕ್ನೋ: ಖಿನ್ನತೆಯಿಂದ ಬಳಲುತ್ತಿದ್ದ ಹಿರಿಯ ಐಎಎಸ್ ಅಧಿಕಾರಿ ನೇಣಿಗೆ ಶರಣು

ಹಿರಿಯ ಐಎಎಸ್ ಅಧಿಕಾರಿಯೊಬ್ಬರು ತಮ್ಮ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ..

ಜೂ.ಹಾಕಿ ವಿಶ್ವಕಪ್: 15 ವರ್ಷಗಳ ಬಳಿಕ ಫೈನಲ್ ಗೇರಿದ ಟೀಂ ಇಂಡಿಯಾ!
ಕ್ರೀಡೆ

ಜೂ.ಹಾಕಿ ವಿಶ್ವಕಪ್: 15 ವರ್ಷಗಳ ಬಳಿಕ ಫೈನಲ್ ಗೇರಿದ ಟೀಂ ಇಂಡಿಯಾ!

ವಿಶ್ವ ಜೂನಿಯರ್ ಬಾಕಿ ಟೂರ್ನಿಯಲ್ಲಿ ಸಂಘಟಿತ ಹೋರಾಟ ತೋರಿದ ಭಾರತ ಕಿರಿಯರ ತಂಡ ಸತತ 16 ವರ್ಷಗಳ ಬಳಿಕ ಫೈನಲ್ ಗೇರಿದೆ.

ಪಾಟ್ನಾ-ಇಂದೋರ್ ರೈಲು ದುರಂತ: 115ಕ್ಕೇರಿದ ಸಾವಿನ ಸಂಖ್ಯೆ, ಭರದಿಂದ ಸಾಗಿದ ರಕ್ಷಣಾ ಕಾರ್ಯಾಚರಣೆ
ದೇಶ

ಪಾಟ್ನಾ-ಇಂದೋರ್ ರೈಲು ದುರಂತ: 115ಕ್ಕೇರಿದ ಸಾವಿನ ಸಂಖ್ಯೆ, ಭರದಿಂದ ಸಾಗಿದ ರಕ್ಷಣಾ ಕಾರ್ಯಾಚರಣೆ

ಭಾನುವಾರ ಮುಂಜಾನೆ ಉತ್ತರ ಪ್ರದೇಶದಲ್ಲಿ ಸಂಭವಿಸಿದ ಇಂದೋರ್-ಪಾಟ್ನಾ ರೈಲು ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ 115ಕ್ಕೇರಿದ್ದು, ಗಾಯಾಳು ಸಂಖ್ಯೆ 200 ದಾಟಿದೆ.

500, 1000 ರು.ನೋಟ್ ಬಂದ್, ಉತ್ತರ ಪ್ರದೇಶ ಮತದಾರರಿಗೆ ಬಂಪರ್!
ದೇಶ

500, 1000 ರು.ನೋಟ್ ಬಂದ್, ಉತ್ತರ ಪ್ರದೇಶ ಮತದಾರರಿಗೆ ಬಂಪರ್!

ಕಪ್ಪುಹಣವನ್ನು ನಿಯಂತ್ರಿಸುವ ನಿಟ್ಟಿನಲ್ಲಿ 500 ಮತ್ತು 1000 ರು. ನೋಟುಗಳನ್ನು ನಿಷೇಧಿಸಿ ಕೇಂದ್ರ ಸರ್ಕಾರ ಹೊರಡಿಸಿದ್ದ ಆದೇಶ ಇದೀಗ ರಾಜಕೀಯ ಪಕ್ಷಗಳಿಗೆ ವರದಾನವಾಗಿ ಬದಲಾಗಿದ್ದು, ಮತದಾರರ ಸೆಳೆಯಲು ಅತ್ಯುತ್ತಮ...

ಸಮಾಜವಾದಿ ಪಕ್ಷ ಬಿಕ್ಕಟ್ಟು: ಶಿವಪಾಲ್ ಸೇರಿ ನಾಲ್ವರು ಸಂಪುಟ ಸೇರ್ಪಡೆ ಸಾಧ್ಯತೆ
ದೇಶ

ಸಮಾಜವಾದಿ ಪಕ್ಷ ಬಿಕ್ಕಟ್ಟು: ಶಿವಪಾಲ್ ಸೇರಿ ನಾಲ್ವರು ಸಂಪುಟ ಸೇರ್ಪಡೆ ಸಾಧ್ಯತೆ

ಸಮಾಜವಾದಿ ಪಕ್ಷದ ಉನ್ನತ ಮಟ್ಟದ ಸಭೆ ಬಳಿಕವೂ ಮುಂದುವರೆದಿದ್ದ ಭಿನ್ನಮತ ಇದೀಗ ಶಮನಗೊಳ್ಳುವ ಎಲ್ಲ ಲಕ್ಷಣಗಳು ಗೋಚರಿಸುತ್ತಿದ್ದು, ಎಸ್ ಪಿ ಕಚೇರಿಯಲ್ಲಿ ನಡೆದ ಸಂಧಾನಸಭೆ ಬಹುತೇಕ ಯಶಸ್ವಿಯಾಗಿದೆ ಎಂದು ಹೇಳಲಾಗುತ್ತಿದೆ.

ಮುಲಾಯಂ ಸಿಂಗ್ ಯಾದವ್ ಅವರೇ ಮುಖ್ಯಮಂತ್ರಿಯಾಗಬೇಕು: ಶಿವಪಾಲ್ ಯಾದವ್ ಆಗ್ರಹ
ದೇಶ

ಮುಲಾಯಂ ಸಿಂಗ್ ಯಾದವ್ ಅವರೇ ಮುಖ್ಯಮಂತ್ರಿಯಾಗಬೇಕು: ಶಿವಪಾಲ್ ಯಾದವ್ ಆಗ್ರಹ

ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಬೇಕು ಎಂದು ಅವರ ಸಹೋದರ ಶಿವಪಾಲ್ ಸಿಂಗ್ ಯಾದವ್ ಅವರು ಹೇಳಿದ್ದಾರೆ.

"ಅಖಿಲೇಶ್ ವಿರುದ್ಧ ಮಲತಾಯಿಯಿಂದಲೇ ಮಾಟ-ಮಂತ್ರ"
ದೇಶ

"ಅಖಿಲೇಶ್ ವಿರುದ್ಧ ಮಲತಾಯಿಯಿಂದಲೇ ಮಾಟ-ಮಂತ್ರ"

ಸಮಾಜವಾದಿ ಪಕ್ಷದ ಆಂತರಿಕ ಬಿಕ್ಕಟ್ಟು ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಇತ್ತೀಚೆಗಷ್ಟೇ ಪಕ್ಷ ರಜತ ಮಹೋತ್ಸವಕ್ಕೆ ಗೈರಾಗುವ ನಿರ್ಧಾರ ಕೈಗೊಂಡಿದ್ದ ಸಿಎಂ ಅಖಿಲೇಶ್ ಯಾದವ್ ವಿರುದ್ಧ ಅವರ ಮಲತಾಯಿಯೇ ಮಾಟ-ಮಂತ್ರ ಮಾಡಿಸಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

ತಾರಕಕ್ಕೇರಿದ ಎಸ್ ಪಿ ಆಂತರಿಕ ಕದನ: ಸಮಾಜವಾದಿ ಪಕ್ಷದ ರಜತ ಸಂಭ್ರಮಕ್ಕೆ ಅಖಿಲೇಶ್ ಗೈರು!
ದೇಶ

ತಾರಕಕ್ಕೇರಿದ ಎಸ್ ಪಿ ಆಂತರಿಕ ಕದನ: ಸಮಾಜವಾದಿ ಪಕ್ಷದ ರಜತ ಸಂಭ್ರಮಕ್ಕೆ ಅಖಿಲೇಶ್ ಗೈರು!

ಉತ್ತರ ಪ್ರದೇಶ ರಾಜಕಾರಣದಲ್ಲಿ ಭಾರಿ ಬದಲಾವಣೆಯ ಗಾಳಿ ಬೀಸುತ್ತಿದ್ದು, ಸಮಾಜವಾದಿ ಪಕ್ಷದ ಆಂತರಿಕ ಭಿನ್ನಮತ ತಾರಕಕ್ಕೇರಿದೆ.

ಭಯೋತ್ಪಾದನೆ ವಿರುದ್ಧ ನಾವೆಲ್ಲರೂ ಒಂದಾಗಬೇಕು: ಪ್ರಧಾನಿ ಮೋದಿ
ಪ್ರಧಾನ ಸುದ್ದಿ

ಭಯೋತ್ಪಾದನೆ ವಿರುದ್ಧ ನಾವೆಲ್ಲರೂ ಒಂದಾಗಬೇಕು: ಪ್ರಧಾನಿ ಮೋದಿ

ಭಯೋತ್ಪಾದನೆ ಮಾನವತೆಯ ಅತಿ ದೊಡ್ಡ ಶತ್ರುವಾಗಿದ್ದು, ಉಗ್ರವಾದಕ್ಕೆ ಬೆಂಬಲ ನೀಡುವವರಿಗೂ ತಕ್ಕ ಪಾಠ ಕಲಿಸಬೇಕಾಗಿದೆ ಮತ್ತು ಪ್ರಕ್ರಿಯೆಯನ್ನು...