Lucknow

ಪತ್ರಕರ್ತರ ಕೊಲೆ ಪ್ರಕೃತಿ ಸಹಜ ಪ್ರಕ್ರಿಯೆಯಂತೆ..!
ಕೊಲೆ ಪ್ರಕೃತಿ ಸಹಜ ಪ್ರಕ್ರಿಯೆಯಾಗಿದ್ದು ಅದನ್ನು ತಡೆಯಲು ಸಾಧ್ಯವಿಲ್ಲ ಎಂದು ಉತ್ತರ ಪ್ರದೇಶದ ಸಚಿವರೊಬ್ಬರು ಹೇಳಿದ್ದಾರೆ.

ಕಾಂಪ್ಲಾನ್ ಪ್ಯಾಕ್ ನಲ್ಲಿ 100 ಸತ್ತ ಕೀಟಗಳು ಪತ್ತೆ
ಮ್ಯಾಗಿ ನೂಡಲ್ಸ್ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ದೇಶಾದ್ಯಂತ ನಿಷೇಧವಾದ ಬೆನ್ನಲ್ಲೇ, ಈಗ ಮತ್ತೊಂದು ಆರೋಗ್ಯ...

ಯೋಗ ದಿನದ ಹೆಸರಲ್ಲಿ ಬಿಜೆಪಿ ಕೋಮುವಾದ: ಮಾಯಾವತಿ ಆರೋಪ
ಯೋಗ ಹೆಸರಲ್ಲಿ ಭಾರತೀಯ ಜನತಾ ಪಕ್ಷ ದೇಶದಲ್ಲಿ ಕೋಮುವಾದವನ್ನು ಪಸರಿಸುತ್ತಿದೆ ಎಂದು ಬಹುಜನ ಸಮಾಜವಾದಿ ಪಕ್ಷದ ಅಧ್ಯಕ್ಷೆ ಮಾಯಾವತಿ ಹೇಳಿದ್ದಾರೆ.

ಅರುಣಾ ಶಾನ್ ಬಾಗ್ ಅತ್ಯಾಚಾರಿ ಬಹಿಷ್ಕರಿಸಲು ಒತ್ತಾಯ
ಕರ್ನಾಟಕದ ಕಾರವಾರ ಮೂಲದ ನರ್ಸ್ ಅರುಣಾ ಶಾನಭಾಗ್ ಅವರ ಸಾವಿಗೆ ಕಾರಣಕರ್ತನಾದ ಸೋಹನ್‍ಲಾಲ್ ಭಾರ್ತಾ ವಾಲ್ಮೀಕಿಗೆ ಈಗ ಸಂಕಷ್ಟದ ದಿನಎದುರಾಗಿದೆ.

ಮುಸ್ಲಿಮರು ಒಂದಾಗಿ ಆರ್‌ಎಸ್ಎಸ್‌ನ್ನು ತುಂಡರಿಸಿ: ಅಜಂ ಖಾನ್
ಮುಸ್ಲಿಂರೆಲ್ಲರೂ ಒಂದಾಗಿ ರಾಷ್ಟ್ರೀಯ ಸ್ವಯಂಸೇವಾ ಸಂಘ(ಆರ್‌ಎಸ್ಎಸ್)ವನ್ನು ತುಂಡರಿಸಬೇಕು ಎನ್ನುವ ಮೂಲಕ ಉತ್ತರಪ್ರದೇಶದ ಸಚಿವ ಅಜಂಖಾನ್ ಮತ್ತೊಮ್ಮೆ ವಿವಾದ ಹುಟ್ಟು ಹಾಕಿದ್ದಾರೆ.

ಹವಾನಿಯಂತ್ರಕ ಡಬಲ್ ಡೆಕ್ಕರ್ ರೈಲಿಗೆ ಚಾಲನೆ
ವಾರದಲ್ಲಿ ಎರಡು ಬಾರಿ ಲಖನೌನಿಂದ ದೆಹಲಿಗೆ ಸಂಚರಿಸಲಿರುವ `ಹವಾನಿಯಂತ್ರಕ ಡಬಲ್ ಡೆಕ್ಕರ್ ಎಕ್ಸ್‌ಪ್ರೆಸ್` ರೈಲಿಗೆ ಕೇಂದ್ರ ಸಚಿವ ರಾಜನಾಥ್...

ಉ.ಪ್ರದೇಶ ಸಚಿವರ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ
2007ರ ಪೊಲೀಸ್ ಒತ್ತೆಯಾಳು ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಇಂಧನ ಸಚಿವ ಯಾಸಿರ್ ಷಾ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಲಾಗಿದೆ...

ಉತ್ತರ ಪ್ರದೇಶದಲ್ಲಿ ಭೀಕರ ಸುಂಟರಗಾಳಿಗೆ14 ಬಲಿ
ಕಳೆದೆರಡು ದಿನಗಳಿಂದ ಉತ್ತರ ಪ್ರದೇಶದಲ್ಲಿ ಬೀಸುತ್ತಿರುವ ಪ್ರಬಲ ಸುಂಟರಗಾಳಿಗೆ 14 ಮಂದಿ ಬಲಿಯಾಗಿದ್ದಾರೆ...

ಬಾಲ್ಯದ ಗೆಳತಿ ಪ್ರಿಯಾಂಕಾರನ್ನು ವರಿಸಲಿರುವ ಸುರೇಶ್ ರೈನಾ
ಭಾರತ ಕ್ರಿಕೆಟ್ ತಂಡದ ಪ್ರಮುಖ ಆಟಗಾರ ಸುರೇಶ್ ರೈನಾ ಮದುವೆ ಆಗಲಿರುವ ವಿಚಾರ ತಿಳಿದಿದ್ದೇ ಆದರೂ, ಅವರು ಯಾರನ್ನು ವರಿಸಲಿದ್ದಾರೆ...

