Lucknow

ಉಜ್ಜೈನ್ ರೈಲು ಸ್ಫೋಟ, ಲಖನೌ ಎನ್ ಕೌಂಟರ್ ಮೂಲಕ ಭಾರತದಲ್ಲಿ ಹೆಜ್ಜೆ ಇಟ್ಟ ಇಸಿಸ್?
ದೇಶ

ಉಜ್ಜೈನ್ ರೈಲು ಸ್ಫೋಟ, ಲಖನೌ ಎನ್ ಕೌಂಟರ್ ಮೂಲಕ ಭಾರತದಲ್ಲಿ ಹೆಜ್ಜೆ ಇಟ್ಟ ಇಸಿಸ್?

ಲಖನೌ ಉಗ್ರ ಎನ್ ಕೌಂಟರ್ ಮತ್ತು ಉಜ್ಜೈನ್ ರೈಲು ಸ್ಫೋಟ ಪ್ರಕರಣಗಳ ಮೂಲಕ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಭಾರತದಲ್ಲೂ ತನ್ನ ಪ್ರಾಬಲ್ಯ ವ್ಯಾಪಿಸುವತ್ತ ಹೆಜ್ಜೆ ಇಟ್ಟಿದೆ ಎಂದು ರಕ್ಷಣಾ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಶಂಕಿತ ಉಗ್ರ ಸೈಫುಲ್ಲಾ ಮೃತದೇಹ ಸ್ವೀಕರಿಸಲು ತಂದೆ ನಕಾರ
ದೇಶ

ಶಂಕಿತ ಉಗ್ರ ಸೈಫುಲ್ಲಾ ಮೃತದೇಹ ಸ್ವೀಕರಿಸಲು ತಂದೆ ನಕಾರ

ಲಖನೌನಲ್ಲಿ ಭಯೋತ್ಪಾದಕ ನಿಗ್ರಹ ಪಡೆ(ಎಟಿಎಸ್) ಗುಂಡೇಟಿಗೆ ಬಲಿಯಾದ ಶಂಕಿತ ಭಯೋತ್ಪಾದಕ ಸೈಫುಲ್ಲಾ ಮೃತದೇಹವನ್ನು ಸ್ವೀಕರಿಸಲು ಆತನ ತಂದೆ ಸರ್ತಾಜ್...

ಶಂಕಿತ ಉಗ್ರನ ಹೊಡೆದುರುಳಿಸಿದ ಎಟಿಎಸ್; ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
ಪ್ರಧಾನ ಸುದ್ದಿ

ಶಂಕಿತ ಉಗ್ರನ ಹೊಡೆದುರುಳಿಸಿದ ಎಟಿಎಸ್; ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

ಉತ್ತರ ಪ್ರದೇಶದ ಠಾಕೂರ್‌ಗಂಜ್ ನಲ್ಲಿ ಮನೆಯೊಂದರಲ್ಲಿ ಅಡಗಿ ಕುಳಿತಿದ್ದ ಶಂಕಿತ ಉಗ್ರನ ವಿರುದ್ಧ ಭಯೋತ್ಪಾದನೆ ನಿಗ್ರಹ ದಳದ ಸೈನಿಕರು ನಡೆಸುತ್ತಿದ್ದ ಕಾರ್ಯಾಚರಣೆ ಅಂತ್ಯಗೊಂಡಿದೆ...

ಭರ್ಜರಿ ಬೇಟೆ: 7 ಲಕ್ಷ ಜನರಿಗೆ 3700 ಕೋಟಿ ರು. ಆನ್ ಲೈನ್ ವಂಚನೆ ಮಾಡಿದ್ದವರ ಬಂಧನ!
ಪ್ರಧಾನ ಸುದ್ದಿ

ಭರ್ಜರಿ ಬೇಟೆ: 7 ಲಕ್ಷ ಜನರಿಗೆ 3700 ಕೋಟಿ ರು. ಆನ್ ಲೈನ್ ವಂಚನೆ ಮಾಡಿದ್ದವರ ಬಂಧನ!

ಆನ್ ಲೈನ್ ಮೂಲಕ ಸುಮಾರು 7 ಲಕ್ಷ ಜನರಿಗೆ ಬರೊಬ್ಬರಿ 3700 ಕೋಟಿ ವಂಚನೆ ಮಾಡಿದ್ದ ಬೃಹತ್ ಜಾಲವನ್ನು ಉತ್ತರ ಪ್ರದೇಶ ಪೊಲೀಸರು ಭೇದಿಸಿದ್ದು, ಈ ಸಂಬಂಧ ಮೂವರನ್ನು ವಶಕ್ಕೆ ಪಡೆದಿದ್ದಾರೆ.

ಎಸ್‌ಪಿ ತೊರೆದು ಬಿಎಸ್‌ಪಿ ಸೇರಿದ ಮುಲಾಯಂ ಸಿಂಗ್ ಆಪ್ತ ಅಂಬಿಕಾ ಚೌಧರಿ
ದೇಶ

ಎಸ್‌ಪಿ ತೊರೆದು ಬಿಎಸ್‌ಪಿ ಸೇರಿದ ಮುಲಾಯಂ ಸಿಂಗ್ ಆಪ್ತ ಅಂಬಿಕಾ ಚೌಧರಿ

ಸಮಾಜವಾದಿ ಪಕ್ಷ(ಎಸ್ಪಿ) ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ನಿಷ್ಠಾವಂತ ಅಂಬಿಕಾ ಚೌಧರಿ ಅವರು ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ...

ತಂದೆಯೊಂದಿಗೆ ಭಿನ್ನಾಭಿಪ್ರಾಯಗಳಿಲ್ಲ, 'ಅಖಂಡ' ಸಮಾಜವಾದಿ ಪಕ್ಷಕ್ಕೇ ಗೆಲುವು: ಅಖಿಲೇಶ್ ಯಾದವ್
ದೇಶ

ತಂದೆಯೊಂದಿಗೆ ಭಿನ್ನಾಭಿಪ್ರಾಯಗಳಿಲ್ಲ, 'ಅಖಂಡ' ಸಮಾಜವಾದಿ ಪಕ್ಷಕ್ಕೇ ಗೆಲುವು: ಅಖಿಲೇಶ್ ಯಾದವ್

ತಮ್ಮ ಮತ್ತು ತಂದೆ ಮುಲಾಯಂ ಸಿಂಗ್ ಯಾದವ್ ಅವರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಲ್ಲಿ. ನಾವು ಒಂದಾಗಿ ಚುನಾವಣೆ ಎದುರಿಸುತ್ತಿದ್ದೇವೆ ಮತ್ತು ಚುನಾವಣೆಯಲ್ಲಿ ಪ್ರಚಂಡ ಗೆಲುವು...

ರೇಡಾರ್ ವೈಫಲ್ಯ: ಲಕ್ನೋ ನಿಲ್ದಾಣದಲ್ಲಿ 16 ವಿಮಾನಗಳ ಹಾರಾಟ ರದ್ದು
ದೇಶ

ರೇಡಾರ್ ವೈಫಲ್ಯ: ಲಕ್ನೋ ನಿಲ್ದಾಣದಲ್ಲಿ 16 ವಿಮಾನಗಳ ಹಾರಾಟ ರದ್ದು

ರೇಡಾರ್ ಆವರ್ತನ ವ್ಯವಸ್ಥೆಯ ವೈಫಲ್ಯದಿಂದಾಗಿ ಶನಿವಾರ ಲಕ್ನೋ ವಿಮಾನ ನಿಲ್ದಾಣದಿಂದ ಹೊರಡುವ ಎಲ್ಲಾ...

ಎಸ್ ಪಿ ಬಿಕ್ಕಟ್ಟು ಶಮನಕ್ಕೆ ನೆರವಾದ ಮುಲಾಯಂ ಮೊಮ್ಮಗಳು!
ದೇಶ

ಎಸ್ ಪಿ ಬಿಕ್ಕಟ್ಟು ಶಮನಕ್ಕೆ ನೆರವಾದ ಮುಲಾಯಂ ಮೊಮ್ಮಗಳು!

ಸಮಾಜವಾದಿ ಪಕ್ಷದ ಬಿಕ್ಕಟ್ಟು ಮುಂದುವರೆದಿರುವಂತೆಯೇ ಇತ್ತ ಮುಲಾಯಂ ಸಿಂಗ್ ಯಾದವ್ ಅವರು ತಮ್ಮ ಮೊಮ್ಮಕ್ಕಳ ಮೂಲಕ ಪುತ್ರ ಅಖಿಲೇಶ್ ಯಾದವ್ ಅವರಿಗೆ ಸಂದೇಶವೊಂದನ್ನು ರವಾನಿಸಿಸ ಬಿಕ್ಕಟ್ಟು ಶಮನಕ್ಕೆ ಪ್ರಯತ್ನಿಸಿದ್ದಾರೆ.

ಈಗಲೂ ನಾನೇ ಸಮಾಜವಾದಿ ಪಕ್ಷದ ರಾಷ್ಟ್ರಾಧ್ಯಕ್ಷ: ಮುಲಾಯಂ ಸಿಂಗ್‌ ಯಾದವ್‌
ದೇಶ

ಈಗಲೂ ನಾನೇ ಸಮಾಜವಾದಿ ಪಕ್ಷದ ರಾಷ್ಟ್ರಾಧ್ಯಕ್ಷ: ಮುಲಾಯಂ ಸಿಂಗ್‌ ಯಾದವ್‌

ಸಮಾಜವಾದಿ ಪಕ್ಷಕ್ಕೆ ಈಗಲೂ ನಾನೇ ರಾಷ್ಟ್ರೀಯ ಅಧ್ಯಕ್ಷನಾಗಿದ್ದೇನೆ ಎಂದು ಮುಲಾಯಂ ಸಿಂಗ್ ಯಾದವ್ ಭಾನುವಾರ ಹೇಳಿದ್ದಾರೆ.