Lucknow

ಮಾವಿನ ತಳಿಗೆ ಉತ್ತರ ಪ್ರದೇಶ ಸಿಎಂ "ಯೋಗಿ" ಹೆಸರು!
ದೇಶ

ಮಾವಿನ ತಳಿಗೆ ಉತ್ತರ ಪ್ರದೇಶ ಸಿಎಂ "ಯೋಗಿ" ಹೆಸರು!

ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನದಿಂದ ಸಿಎಂ ಯೋಗಿ ಆದಿತ್ಯನಾಥ್ ಅವರ ಜನಪ್ರಿಯತೆ ದುಪ್ಪಟಾಗಿದ್ದು, ಇದೀಗ ಅವರ​ ಹೆಸರಿನಲ್ಲಿ ಮಾವಿನ ತಳಿಯೊಂದು ಮಾರುಕಟ್ಟೆಗೆ ಬಂದಿದೆ.

ಮುಲಾಯಂ ಸಿಂಗ್ ಯಾದವ್ ಅಧ್ಯಕ್ಷತೆಯಲ್ಲಿ ಹೊಸ ಪಕ್ಷ ಸ್ಥಾಪನೆ; ಶಿವಪಾಲ್ ಯಾದವ್ ಹೇಳಿಕೆ
ದೇಶ

ಮುಲಾಯಂ ಸಿಂಗ್ ಯಾದವ್ ಅಧ್ಯಕ್ಷತೆಯಲ್ಲಿ ಹೊಸ ಪಕ್ಷ ಸ್ಥಾಪನೆ; ಶಿವಪಾಲ್ ಯಾದವ್ ಹೇಳಿಕೆ

ಮಹತ್ವದ ಬೆಳವಣಿಗೆಯೊಂದರಲ್ಲಿ ಸಮಾಜವಾದಿ ಪಕ್ಷದ ಮುಖಂಡ ಹಾಗೂ ಉತ್ತರ ಪ್ರದೇಶದ ಮಾಜಿ ಸಚಿವ ಶಿವಪಾಲ್ ಯಾದವ್ ಅವರು ಹೊಸ ಪಕ್ಷ ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.

ತಾವು ಸಿಎಂ ಆದರೂ ಅಖಿಲೇಶ್ ಯಾದವ್ ಚಿತ್ರವಿರುವ ಶಾಲಾ ಬ್ಯಾಗ್ ವಿತರಿಸಿದ ಯೋಗಿ ಆದಿತ್ಯಾನಾಥ್!
ದೇಶ

ತಾವು ಸಿಎಂ ಆದರೂ ಅಖಿಲೇಶ್ ಯಾದವ್ ಚಿತ್ರವಿರುವ ಶಾಲಾ ಬ್ಯಾಗ್ ವಿತರಿಸಿದ ಯೋಗಿ ಆದಿತ್ಯಾನಾಥ್!

ತಮ್ಮ ಕಠಿಣ ನಿರ್ಣಯಗಶ ಮುಖಾಂತರವೇ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವ ಉತ್ತರ ಪ್ರದೇಶದ ನೂತನ ಸಿಎಂ ಯೋಗಿ ಆದಿತ್ಯಾನಾಥ್ ಅವರು ಮತ್ತೆ ತಮ್ಮ ಅಚ್ಚರಿಯ ನಿರ್ಧಾರದಿಂದ ವ್ಯಾಪಕ ಶ್ಲಾಘನೆಗೆ ಪಾತ್ರರಾಗಿದ್ದಾರೆ.

ಉತ್ತರ ಪ್ರದೇಶ: ವರದಕ್ಷಿಣೆಯಾಗಿ ಎಸ್ ಯುವಿ ಕಾರು ನೀಡಲಿಲ್ಲ ಎಂದು ಮಹಿಳೆಯ ಸಜೀವ ದಹನ!
ದೇಶ

ಉತ್ತರ ಪ್ರದೇಶ: ವರದಕ್ಷಿಣೆಯಾಗಿ ಎಸ್ ಯುವಿ ಕಾರು ನೀಡಲಿಲ್ಲ ಎಂದು ಮಹಿಳೆಯ ಸಜೀವ ದಹನ!

ವರದಕ್ಷಿಣೆಯಾಗಿ ಎಸ್ ಯುವಿ ಕಾರು ನೀಡಲಿಲ್ಲ ಎಂಬ ಕಾರಣಕ್ಕಾಗಿ ಉತ್ತರ ಪ್ರದೇಶದಲ್ಲಿ ಮಹಿಳೆಯನ್ನು ಸಜೀವವಾಗಿ ದಹಿಸಿರುವ ಘಟನೆ ಬೆಳಕಿಗೆ ಬಂದಿದೆ.

ಲಖನೌ ನಲ್ಲಿ ನಡೆಯಲಿರುವ ಯೋಗ ದಿನಾಚರಣೆಯಲ್ಲಿ ಭಾಗಿಯಾಗಲಿರುವ ಪ್ರಧಾನಿ ನರೇಂದ್ರ ಮೋದಿ
ದೇಶ

ಲಖನೌ ನಲ್ಲಿ ನಡೆಯಲಿರುವ ಯೋಗ ದಿನಾಚರಣೆಯಲ್ಲಿ ಭಾಗಿಯಾಗಲಿರುವ ಪ್ರಧಾನಿ ನರೇಂದ್ರ ಮೋದಿ

ಜೂ.21 ರಂದು ಲಖನೌ ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕಾಂಗ್ರೆಸ್ ಮುಖಂಡ ಅಖಿಲೇಶ್ ದಾಸ್ ಗುಪ್ತ ವಿಧಿವಶ, ಪ್ರಧಾನಿ ಮೋದಿ ಸಂತಾಪ
ದೇಶ

ಕಾಂಗ್ರೆಸ್ ಮುಖಂಡ ಅಖಿಲೇಶ್ ದಾಸ್ ಗುಪ್ತ ವಿಧಿವಶ, ಪ್ರಧಾನಿ ಮೋದಿ ಸಂತಾಪ

ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಹಿರಿಯ ಮುಖಂಡ ಅಖಿಲೇಶ್ ದಾಸ್ ಗುಪ್ತಾ ಅವರು ವಿಧಿವಶರಾಗಿದ್ದಾರೆ...

ಆ್ಯಸಿಡ್ ದಾಳಿ ಸಂತ್ರಸ್ಥೆ ಎದುರು ಸೆಲ್ಫಿ ತೆಗೆದುಕೊಂಡ ಮಹಿಳಾ ಪೊಲೀಸ್ ಸಿಬ್ಬಂದಿಗಳ ಅಮಾನತು
ದೇಶ

ಆ್ಯಸಿಡ್ ದಾಳಿ ಸಂತ್ರಸ್ಥೆ ಎದುರು ಸೆಲ್ಫಿ ತೆಗೆದುಕೊಂಡ ಮಹಿಳಾ ಪೊಲೀಸ್ ಸಿಬ್ಬಂದಿಗಳ ಅಮಾನತು

ಆ್ಯಸಿಡ್ ದಾಳಿಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂತ್ರಸ್ತ ಮಹಿಳೆಯ ಭದ್ರತೆಗಾಗಿ ನಿಯೋಜನೆಗೊಂಡಿದ್ದ ಮಹಿಳಾ ಪೊಲೀಸ್ ಸಿಬ್ಬಂದಿಗಳು ಸಂತ್ರಸ್ಥೆಯ ಎದುರೇ ಸೆಲ್ಫಿ...

ಉತ್ತರ ಪ್ರದೇಶ: ಕರ್ತವ್ಯ ಲೋಪ ಆರೋಪ, 100ಕ್ಕೂ ಹೆಚ್ಚು ಪೊಲೀಸರ ಅಮಾನತು!
ದೇಶ

ಉತ್ತರ ಪ್ರದೇಶ: ಕರ್ತವ್ಯ ಲೋಪ ಆರೋಪ, 100ಕ್ಕೂ ಹೆಚ್ಚು ಪೊಲೀಸರ ಅಮಾನತು!

ಉತ್ತರ ಪ್ರದೇಶದಲ್ಲಿ ಹದಗೆಟ್ಟಿರುವ ಕಾನೂನು ಮತ್ತು ಸುವ್ಯವಸ್ಥೆಯನ್ನು ಮತ್ತೆ ತಹಬದಿಗೆ ತರುವ ನಿಟ್ಟಿನಲ್ಲಿ ನೂತನ ಸಿಎಂ ಯೋಗಿ ಆದಿತ್ಯಾನಾಥ್ ಅವರು ಕಠಿಣ ಕ್ರಮಗಳಿಗೆ ಮುಂದಾಗಿದ್ದು....

ಕಸಾಯಿ ಖಾನೆಗೆ ಬೀಗ; ಇದೇ ಮೊದಲ ಬಾರಿಗೆ ತುಂಡೇ ಕಬಾಬಿಯಲ್ಲಿ ಚಿಕನ್, ಮಟನ್!
ದೇಶ

ಕಸಾಯಿ ಖಾನೆಗೆ ಬೀಗ; ಇದೇ ಮೊದಲ ಬಾರಿಗೆ ತುಂಡೇ ಕಬಾಬಿಯಲ್ಲಿ ಚಿಕನ್, ಮಟನ್!

ಯೋಗಿ ಆದಿತ್ಯಾನಾಥ್ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಬೆನ್ನಲ್ಲೇ ಕಾಸಾಯಿ ಖಾನೆಗಳಿಗೆ ಬೀಗ ಹಾಕಿದ ಪರಿಣಾಮ, ಲಖನೌನ ಖ್ಯಾತ ತುಂಡೇ ಕಬಾಬಿಯಲ್ಲಿ ಇದೇ ಮೊದಲ ಬಾರಿಗೆ ಚಿಕನ್, ಮಟನ್ ಖಾದ್ಯಗಳನ್ನು ಗ್ರಾಹಕರಿಗೆ ನೀಡಲಾಗುತ್ತಿದೆ.