Kashmir

ಕಾಶ್ಮೀರದಲ್ಲಿ ಸೇನೆ ಗುಂಡಿಗೆ ಇಬ್ಬರು ಉಗ್ರರು ಬಲಿ
ದೇಶ

ಕಾಶ್ಮೀರದಲ್ಲಿ ಸೇನೆ ಗುಂಡಿಗೆ ಇಬ್ಬರು ಉಗ್ರರು ಬಲಿ

ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಉಗ್ರರು- ಸೇನೆ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಗೆರಿಲ್ಲಾ ಪ್ರತ್ಯೇಕತಾವಾದಿಗಳನ್ನು ಹತ್ಯೆ ಮಾಡಲಾಗಿದೆ.

ಕಾಶ್ಮೀರವಿಲ್ಲದೆ ಪಾಕಿಸ್ತಾನ ಅಪೂರ್ಣ: ಅಧ್ಯಕ್ಷ ಮ್ಯಾಮ್ನೂನ್ ಹುಸೇನ್
ಪ್ರಧಾನ ಸುದ್ದಿ

ಕಾಶ್ಮೀರವಿಲ್ಲದೆ ಪಾಕಿಸ್ತಾನ ಅಪೂರ್ಣ: ಅಧ್ಯಕ್ಷ ಮ್ಯಾಮ್ನೂನ್ ಹುಸೇನ್

ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನದೊಂದಿಗೆ ಸಂಬಂಧ ವೃದ್ಧಿಗೆ ಯತ್ನಿಸುತ್ತಿರುವ ಬೆನ್ನಲ್ಲೇ ಪಾಕಿಸ್ತಾನ ಅಧ್ಯಕ್ಷ ಮ್ಯಾನ್ನೂನ್ ಹುಸೇನ್...

ಜಮ್ಮು ಕಾಶ್ಮೀರದಲ್ಲಿ ಗುಂಡಿನ ಚಕಮಕಿ; ಇಬ್ಬರು ಉಗ್ರರು ಸಾವು
ದೇಶ

ಜಮ್ಮು ಕಾಶ್ಮೀರದಲ್ಲಿ ಗುಂಡಿನ ಚಕಮಕಿ; ಇಬ್ಬರು ಉಗ್ರರು ಸಾವು

ದಕ್ಷಿಣ ಕಾಶ್ಮೀರದ ಪುಲ್‌ವಾಮಾ ಜಿಲ್ಲೆಯಲ್ಲಿ ಗುರುವಾರ ನಡೆದ ಗುಂಡಿನ ಚಕಮಕಿಯಲ್ಲಿ ಭಾರತೀಯ ಸೇನೆ ಇಬ್ಬರು ಉಗ್ರರನ್ನು...

ಹುರಿಯತ್ ಕಾನ್ಫರೆನ್ಸ್ ಗೆ ಭಾರತ- ಪಾಕ್ ಸೌಹಾರ್ದಯುತ ಸಂಬಂಧಕ್ಕೆ ಧಕ್ಕೆ ಉಂಟಾಗುವ ಆತಂಕ
ದೇಶ

ಹುರಿಯತ್ ಕಾನ್ಫರೆನ್ಸ್ ಗೆ ಭಾರತ- ಪಾಕ್ ಸೌಹಾರ್ದಯುತ ಸಂಬಂಧಕ್ಕೆ ಧಕ್ಕೆ ಉಂಟಾಗುವ ಆತಂಕ

ಕೆಲವು ಪ್ರಚೋದಕ ಗುಂಪು ಭಾರತ-ಪಾಕಿಸ್ತಾನ ದ್ವಿಪಕ್ಷೀಯ ಸಂಬಂಧಕ್ಕೆ ಧಕ್ಕೆ ಉಂಟುಮಾಡುವ ಸಾಧ್ಯತೆ ಇದೆ ಎಂದು ಪ್ರತ್ಯೇಕತಾವಾದಿಗಳು ಎಚ್ಚರಿಕೆ ನೀಡಿದ್ದಾರೆ.

ಅನುಪಮ್ ಖೇರ್ ಗೆ  ಕಾಶ್ಮೀರದ ಇತಿಹಾಸ ಗೊತ್ತಿಲ್ಲ: ಜೆಡಿಯು
ದೇಶ

ಅನುಪಮ್ ಖೇರ್ ಗೆ ಕಾಶ್ಮೀರದ ಇತಿಹಾಸ ಗೊತ್ತಿಲ್ಲ: ಜೆಡಿಯು

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ, ನೀಡಿರುವ ಸಂವಿಧಾನದ 370ನೇ ವಿಧಿ ರದ್ದುಗೊಳಿಸುವುದರ ಪರವಾಗಿ ಹೇಳಿಕೆ ನೀಡಿದ್ದ ಅನುಪಮ್ ಖೇರ್ ಅವರ ವಿರುದ್ಧ ಜೆಡಿಯು ವಾಗ್ದಾಳಿ ನಡೆಸಿದೆ.

ಮೋದಿ- ಷರೀಫ್ ಮಾತುಕತೆ ವೇಳೆ ಕಾಶ್ಮೀರ ವಿಷಯದ ಬಗ್ಗೆಯೂ ಚರ್ಚೆ: ಪಾಕ್ ಟಿವಿ ವರದಿ
ವಿದೇಶ

ಮೋದಿ- ಷರೀಫ್ ಮಾತುಕತೆ ವೇಳೆ ಕಾಶ್ಮೀರ ವಿಷಯದ ಬಗ್ಗೆಯೂ ಚರ್ಚೆ: ಪಾಕ್ ಟಿವಿ ವರದಿ

ನರೇಂದ್ರ ಮೋದಿ ಅವರ ದಿಢೀರ್ ಪಾಕಿಸ್ತಾನ ಭೇಟಿ ವೇಳೆ ನವಾಜ್ ಷರೀಫ್-ಮೋದಿ ನಡುವೆ ನಡೆದ ಮಾತುಕತೆಯಲ್ಲಿ ಕಾಶ್ಮೀರ ವಿಷಯವೂ ಚರ್ಚೆಗೆ ಬಂದಿದೆ ಎಂದು ಪಾಕಿಸ್ತಾನದ ಟಿವಿ ವರದಿ ಮಾಡಿದೆ.

ಇಡೀ ಭಾರತೀಯ ಸೇನೆಯಿಂದಲೂ ಕಾಶ್ಮೀರವನ್ನು ಉಗ್ರರಿಂದ ರಕ್ಷಿಸಲು ಸಾಧ್ಯವಿಲ್ಲ: ಫಾರೂಕ್‌ ಅಬ್ದುಲ್ಲಾ
ದೇಶ

ಇಡೀ ಭಾರತೀಯ ಸೇನೆಯಿಂದಲೂ ಕಾಶ್ಮೀರವನ್ನು ಉಗ್ರರಿಂದ ರಕ್ಷಿಸಲು ಸಾಧ್ಯವಿಲ್ಲ: ಫಾರೂಕ್‌ ಅಬ್ದುಲ್ಲಾ

ನಿನ್ನೆಯಷ್ಟೇ ಪಾಕ್‌ ಆಕ್ರಮಿತ ಕಾಶ್ಮೀರ ಪಾಕಿಸ್ತಾನನದ್ದು ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದ ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲಾ...

ಪಾಕ್ ಆಕ್ರಮಿತ ಕಾಶ್ಮೀರ ಪಾಕಿಸ್ತಾನದ್ದು, ಪಾಕಿಸ್ತಾನದ್ದೇ ಆಗಿರುತ್ತದೆ: ಫಾರೂಕ್ ಅಬ್ದುಲ್ಲಾ
ದೇಶ

ಪಾಕ್ ಆಕ್ರಮಿತ ಕಾಶ್ಮೀರ ಪಾಕಿಸ್ತಾನದ್ದು, ಪಾಕಿಸ್ತಾನದ್ದೇ ಆಗಿರುತ್ತದೆ: ಫಾರೂಕ್ ಅಬ್ದುಲ್ಲಾ

ಮಾಜಿ ಕೇಂದ್ರ ಸಚಿವ ಜಮ್ಮು-ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಫಾರೂಕ್ ಅಬ್ದುಲ್ಲಾ ಪಾಕ್ ಆಕ್ರಮಿತ ಕಾಶ್ಮೀರದ ವಿಚಾರದಲ್ಲಿ ವಿವಾದಾತ್ಮ ಹೇಳಿಕೆ ನೀಡಿದ್ದಾರೆ.

ಅಲ್- ಖೈದಾ ಬಿಡುಗಡೆ ಮಾಡಿರುವ ವಿಡಿಯೋದಲ್ಲಿರುವುದು ನಮ್ಮ ಮಗ: ಕಾಶ್ಮೀರಿ ಕುಟುಂಬದ ಸ್ಪಷ್ಟನೆ
ದೇಶ

ಅಲ್- ಖೈದಾ ಬಿಡುಗಡೆ ಮಾಡಿರುವ ವಿಡಿಯೋದಲ್ಲಿರುವುದು ನಮ್ಮ ಮಗ: ಕಾಶ್ಮೀರಿ ಕುಟುಂಬದ ಸ್ಪಷ್ಟನೆ

ಪಾಕಿಸ್ತಾನದ ವಝೀರಿಸ್ತಾನ್ ನಲ್ಲಿ ಇತ್ತೀಚೆಗೆ ಅಮೆರಿಕಾ ನಡೆಸಿದ್ದ ಡ್ರೋನ್ ದಾಳಿಯಲ್ಲಿ ಮೃತಪಟ್ಟ ಅಲ್- ಖೈದಾ ಉಗ್ರ ಸಂಘಟನೆಯ ಸಕ್ರಿಯ ಉಗ್ರ ತಮ್ಮ ಮಗ ಎಂದು ದಕ್ಷಿಣ ಕಾಶ್ಮೀರದ ಕುಟುಂಬವೊಂದು ಸ್ಪಷ್ಟಪಡಿಸಿದೆ.