Karnataka

11 ವಿದೇಶಿಯರ ಬಳಿ ಕರ್ನಾಟಕದ Voter ID: ಚುನಾವಣಾ ಆಯೋಗದಿಂದ ತನಿಖೆ ಆರಂಭ
ರಾಜ್ಯ

11 ವಿದೇಶಿಯರ ಬಳಿ ಕರ್ನಾಟಕದ Voter ID: ಚುನಾವಣಾ ಆಯೋಗದಿಂದ ತನಿಖೆ ಆರಂಭ

ಕರ್ನಾಟಕದಲ್ಲಿ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಈ 11 ಮಂದಿಯ ಮತದಾನದ ವಿವರಗಳನ್ನು ಪರಿಶೀಲಿಸುವಂತೆ ಮನವಿ ಮಾಡಲಾಗಿದೆ.

ಸಚಿವ ನಾಗೇಂದ್ರ ವಿರುದ್ಧ 31 ಪ್ರಕರಣಗಳಿವೆ, 3 ಕೇಸ್ ಗಳಲ್ಲಿ CBI ಚಾರ್ಜ್‌ಶೀಟ್‌ ಸಲ್ಲಿಸಿದೆ: ಆರ್‌.ಅಶೋಕ್‌
ರಾಜ್ಯ

ಸಚಿವ ನಾಗೇಂದ್ರ ವಿರುದ್ಧ 31 ಪ್ರಕರಣಗಳಿವೆ, 3 ಕೇಸ್ ಗಳಲ್ಲಿ CBI ಚಾರ್ಜ್‌ಶೀಟ್‌ ಸಲ್ಲಿಸಿದೆ: ಆರ್‌.ಅಶೋಕ್‌

ನಾಗೇಂದ್ರ ವಿರುದ್ಧ ಯಾವುದೇ ಪ್ರಕರಣ ಇಲ್ಲ ಎಂದು ಹೇಳುವ ಮೂಲಕ ಉಪಮುಖ್ಯಮಂತ್ರಿ ಸದನವನ್ನು ದಾರಿ ತಪ್ಪಿಸಿದ್ದಾರೆ. ಒಟ್ಟು 31 ಪ್ರಕರಣಗಳ ಪೈಕಿ ಮೂರು ಪ್ರಕರಣಗಳಲ್ಲಿ ಸಿಬಿಐ ನಾಗೇಂದ್ರ ವಿರುದ್ಧ ಆರೋಪಪಟ್ಟಿ ಸಲ್ಲಿಸಿದೆ.

ಕಸ್ತೂರಿರಂಗನ್ ವರದಿ: ಕೇಂದ್ರದ ವಿರುದ್ಧ ರಾಜ್ಯ ಸರ್ಕಾರ ಕಿಡಿ, ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು ಮುಂದು..!
ರಾಜ್ಯ

ಕಸ್ತೂರಿರಂಗನ್ ವರದಿ: ಕೇಂದ್ರದ ವಿರುದ್ಧ ರಾಜ್ಯ ಸರ್ಕಾರ ಕಿಡಿ, ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು ಮುಂದು..!

ಹಿಂದಿನ ಆರು ಕರಡು ಅಧಿಸೂಚನೆಗಳು ಅವಧಿ ಮುಗಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಏಳನೇ ಕರಡು ಅಧಿಸೂಚನೆಯನ್ನು ಹೊರಡಿಸಿದೆ. ಕರಡು ಅಧಿಸೂಚನೆ ಪ್ರಕಟವಾದ ದಿನದಿಂದ 60 ದಿನಗಳೊಳಗೆ ರಾಜ್ಯ ಸರ್ಕಾರಗಳು ತಮ್ಮ ಆಕ್ಷೇಪಣೆ ಅಥವಾ ಸಲಹೆಗಳನ್ನು ಸಲ್ಲಿಸಬೇಕಾಗಿದೆ.

ದಕ್ಷಿಣ ಭಾರತಕ್ಕೆ ಸಲ್ಲಬೇಕಾದ ನ್ಯಾಯಯುತ ಅನುದಾನ ನೀಡಿ; ನಮ್ಮ ಧ್ವನಿಗೂ ಪ್ರಾತಿನಿಧ್ಯ ನೀಡಿ: ಕೇಂದ್ರಕ್ಕೆ ಸಿಎಂ ಡಿ.ಕೆ ಶಿವಕುಮಾರ್ ಒತ್ತಾಯ! Video
ದೇಶ

ದಕ್ಷಿಣ ಭಾರತಕ್ಕೆ ಸಲ್ಲಬೇಕಾದ ನ್ಯಾಯಯುತ ಅನುದಾನ ನೀಡಿ; ನಮ್ಮ ಧ್ವನಿಗೂ ಪ್ರಾತಿನಿಧ್ಯ ನೀಡಿ: ಕೇಂದ್ರಕ್ಕೆ ಸಿಎಂ ಡಿ.ಕೆ ಶಿವಕುಮಾರ್ ಒತ್ತಾಯ! Video

ಸಾಫ್ಟ್‌ವೇರ್ ರಫ್ತು, ವಿದೇಶಿ ಹೂಡಿಕೆ, ಏರೋಸ್ಪೇಸ್, ​​ಕಾಫಿ ಮತ್ತು ನವೋದ್ಯಯ ತಂತ್ರಜ್ಞಾನಗಳ ಕ್ಷೇತ್ರಗಳಲ್ಲಿ ರಾಜ್ಯದ ಕೊಡುಗೆಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಡಿಕೆ ಶಿವಕುಮಾರ್, ಈ ಬೆಳವಣಿಗೆಯಲ್ಲಿ "ಕರ್ನಾಟಕವು ಪ್ರಬಲ ಚಾಲಕ ಶಕ್ತಿಗಳಲ್ಲಿ ಒಂದಾಗಿದೆ" ಎಂದು ಹೇಳಿದರು.

ಅಮಿತ್ ಶಾ ಎದುರೇ ಗುಡುಗಿದ ಡಿಕೆಶಿ: 'ಜನಸಂಖ್ಯೆ ನಿಯಂತ್ರಿಸಿದ ದಕ್ಷಿಣ ರಾಜ್ಯಗಳಿಗೆ ಶಿಕ್ಷೆ ಬೇಡ'; ಲೋಕಸಭೆ ಸ್ಥಾನ 543ಕ್ಕೇ ಸೀಮಿತಗೊಳಿಸುವಂತೆ ಆಗ್ರಹ!
ರಾಜ್ಯ

ಅಮಿತ್ ಶಾ ಎದುರೇ ಗುಡುಗಿದ ಡಿಕೆಶಿ: 'ಜನಸಂಖ್ಯೆ ನಿಯಂತ್ರಿಸಿದ ದಕ್ಷಿಣ ರಾಜ್ಯಗಳಿಗೆ ಶಿಕ್ಷೆ ಬೇಡ'; ಲೋಕಸಭೆ ಸ್ಥಾನ 543ಕ್ಕೇ ಸೀಮಿತಗೊಳಿಸುವಂತೆ ಆಗ್ರಹ!

ಜನಸಂಖ್ಯೆ ನಿಯಂತ್ರಣದಲ್ಲಿ ದಕ್ಷಿಣ ರಾಜ್ಯಗಳು ಸಾಧಿಸಿರುವ ಯಶಸ್ಸು, ಅವುಗಳ ರಾಜಕೀಯ ಧ್ವನಿಯನ್ನು ಕಡಿಮೆ ಮಾಡಲು ಕಾರಣವಾಗಬಾರದು.

ಕರ್ನಾಟಕದ 440 ಪ್ರಥಮ ದರ್ಜೆ ಕಾಲೇಜುಗಳ ಪೈಕಿ 428ಕ್ಕೆ ಪ್ರಾಂಶುಪಾಲರೇ ಇಲ್ಲ!
ರಾಜ್ಯ

ಕರ್ನಾಟಕದ 440 ಪ್ರಥಮ ದರ್ಜೆ ಕಾಲೇಜುಗಳ ಪೈಕಿ 428ಕ್ಕೆ ಪ್ರಾಂಶುಪಾಲರೇ ಇಲ್ಲ!

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಅಗತ್ಯ ಮೂಲಸೌಕರ್ಯಗಳೊಂದಿಗೆ ಹೊಸ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸ್ಥಾಪಿಸಲು ಅನುದಾನ ನೀಡುವಂತೆ ವಿಧಾನ ಪರಿಷತ್ ಸದಸ್ಯ ಕೆ. ಅಬ್ದುಲ್ ಜಬ್ಬಾರ್ ಅವರು ಗಮನ ಸೆಳೆಯುವ ಸೂಚನೆ ಮಂಡಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಈ ಮಾಹಿತಿ ನೀಡಿದರು.

ಕಾವೇರಿ ವಿವಾದ: ಆದೇಶ 'ನಮ್ಮ ಹಿತಾಸಕ್ತಿಗೆ ವಿರುದ್ಧ'; ನೀರು ಹರಿಸುವ ಪ್ರಮಾಣ ಅರ್ಧಕ್ಕೆ ಇಳಿಸುವಂತೆ CWMAಗೆ ಕರ್ನಾಟಕ ಮನವಿ
ರಾಜ್ಯ

ಕಾವೇರಿ ವಿವಾದ: ಆದೇಶ 'ನಮ್ಮ ಹಿತಾಸಕ್ತಿಗೆ ವಿರುದ್ಧ'; ನೀರು ಹರಿಸುವ ಪ್ರಮಾಣ ಅರ್ಧಕ್ಕೆ ಇಳಿಸುವಂತೆ CWMAಗೆ ಕರ್ನಾಟಕ ಮನವಿ

ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಅವರು ಮಂಗಳವಾರ CWMAಗೆ ತುರ್ತು ಮನವಿ ಸಲ್ಲಿಸಿ, ಆಗಸ್ಟ್ 11ರಂದು ನಡೆದ ಪ್ರಾಧಿಕಾರದ 55ನೇ ಸಭೆಯಲ್ಲಿ ಕೈಗೊಂಡ ನಿರ್ಣಯವನ್ನು ತಕ್ಷಣ ಮರುಪರಿಶೀಲಿಸುವಂತೆ ಕೋರಿದ್ದಾರೆ.

ಸನ್ನಡತೆಗೆ ಮನ್ನಣೆ: ರಾಜ್ಯದಲ್ಲಿ 3.5 ವರ್ಷಗಳಲ್ಲಿ 25 ಸಾವಿರಕ್ಕೂ ಹೆಚ್ಚು ರೌಡಿಶೀಟ್‌ ಕ್ಲೋಸ್!
ರಾಜ್ಯ

ಸನ್ನಡತೆಗೆ ಮನ್ನಣೆ: ರಾಜ್ಯದಲ್ಲಿ 3.5 ವರ್ಷಗಳಲ್ಲಿ 25 ಸಾವಿರಕ್ಕೂ ಹೆಚ್ಚು ರೌಡಿಶೀಟ್‌ ಕ್ಲೋಸ್!

2025ರಲ್ಲಿ 2,437 ಹೊಸ ರೌಡಿಶೀಟ್‌ಗಳು ತೆರೆಯಲ್ಪಟ್ಟಿದ್ದು, 6,426 ಕ್ಲೋಸ್ ಮಾಡಲಾಗಿದೆ. 2026ರ ಜುಲೈ 31ರವರೆಗೆ 1,627 ರೌಡಿಶೀಟ್‌ಗಳನ್ನು ತೆರೆಯಲಾಗಿದ್ದು, 1,954ನ್ನು ಕ್ಲೋಸ್ ಮಾಡಲಾಗಿದೆ.

ಹಲ್ದ್ವಾನಿ 'ಶುದ್ಧೀಕರಣ' ವಿವಾದ: ನಿಷ್ಪಕ್ಷಪಾತ ತನಿಖೆಗೆ ಸಚಿವ ಮುನಿಯಪ್ಪ ಆಗ್ರಹ
ರಾಜ್ಯ

ಹಲ್ದ್ವಾನಿ 'ಶುದ್ಧೀಕರಣ' ವಿವಾದ: ನಿಷ್ಪಕ್ಷಪಾತ ತನಿಖೆಗೆ ಸಚಿವ ಮುನಿಯಪ್ಪ ಆಗ್ರಹ

ಅಸ್ಪೃಶ್ಯತೆ ಹಾಗೂ ಜಾತಿ ಆಧಾರಿತ ಅವಮಾನವನ್ನು ಸರ್ಕಾರ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ದಲಿತರ ಘನತೆ, ಅವರ ಸಾಂವಿಧಾನಿಕ ಹಕ್ಕುಗಳು ಹಾಗೂ ಸಾಮಾಜಿಕ ನ್ಯಾಯವನ್ನು ರಕ್ಷಿಸಲು ಸರ್ಕಾರ ಬದ್ಧವಾಗಿದೆ.