Karnataka

ಚುನಾವಣಾ ವ್ಯವಸ್ಥೆಯೇ ಭ್ರಷ್ಟಾಚಾರದತ್ತ ರಾಜಕಾರಣಿಗಳನ್ನು ತಳ್ಳುತ್ತಿದೆ: ಮಾಜಿ ಸಿಎಂ ಸಿದ್ದರಾಮಯ್ಯ
ಚುನಾವಣಾ ಆಯೋಗ ನಿಗದಿಪಡಿಸಿರುವ ವೆಚ್ಚದ ಮಿತಿಯೊಳಗೇ ಚುನಾವಣೆ ನಡೆಸುತ್ತೇವೆ ಎಂಬ ರಾಜಕಾರಣಿಗಳ ಹೇಳಿಕೆಗಳನ್ನು ಜನರು ಈಗ ನಂಬುತ್ತಿಲ್ಲ. ಪ್ರಸ್ತುತ ಇರುವ ಚುನಾವಣಾ ವ್ಯವಸ್ಥೆಯೇ ರಾಜಕಾರಣಿಗಳನ್ನು ಭ್ರಷ್ಟಾಚಾರದತ್ತ ತಳ್ಳುತ್ತಿದೆ.

Ranji Trophy: ಕರ್ನಾಟಕ ತಂಡ ಪ್ರಕಟ; ಸ್ಮರಣ್ ಗೆ ಸಾರಥ್ಯ; KL ರಾಹುಲ್, ಪ್ರಸಿದ್ಧ್ ಕೃಷ್ಣಗೆ ಸ್ಥಾನ!
15 ಸದಸ್ಯರ ತಂಡಕ್ಕೆ ಯುವ ಬ್ಯಾಟರ್ ರವಿಚಂದ್ರನ್ ಸ್ಮರಣ್ ನಾಯಕನಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ದೇವದತ್ ಪಡಿಕ್ಕಲ್ ಅವರಿಂದ ನಾಯಕತ್ವದ ಜವಾಬ್ದಾರಿ ಸ್ಮರಣ್ ಹೆಗಲೇರಿದೆ.

'SIR ದೊಡ್ಡ ಪಿತೂರಿ; ಅರ್ಹ ಮತದಾರರ ಹೆಸರು ಅಳಿಸಲು ಪೂರ್ವಮುದ್ರಿತ Form-7 ಪೂರೈಕೆ': ಸಿಎಂ ಡಿಕೆ ಶಿವಕುಮಾರ್ ಗಂಭೀರ ಆರೋಪ; Video
ಮತದಾರರ ಪಟ್ಟಿಯಿಂದ “ಅಲ್ಪಸಂಖ್ಯಾತರು, ದಲಿತರು ಮತ್ತು ಪರಿಶಿಷ್ಟ ಪಂಗಡದ (ST) ಮತದಾರರ” ಹೆಸರುಗಳನ್ನು ಅಳಿಸುವ ಈ ಸಂಚಿನಲ್ಲಿ ಬಿಜೆಪಿ ಭಾಗಿಯಾಗಿದೆ ಎಂದು ಸಿಎಂ ಡಿ ಕೆ ಶಿವಕುಮಾರ್ ಆರೋಪಿಸಿದರು.

'ಸರ್ಕಾರಕ್ಕೆ ಮಾಡಲು ಬೇಕಾದಷ್ಟು ಕೆಲಸಗಳಿವೆ; ವಿಧಾನಸೌಧದ ಮೆಟ್ಟಿಲುಗಳ ಮೇಲೆ ಉರ್ದು ಹಬ್ಬದ ತಲೆಹರಟೆ ನಿರ್ಧಾರ ಯಾಕೆ..?'
ವಿಧಾನ ಸೌಧದ ಮುಂದೆ ಉರ್ದು ಹಬ್ಬ ಮಾಡಿದ ನಂತರ ಉರ್ದು ನುಡಿಯ ಮಗಳ ಸ್ಥಾನದಲ್ಲಿರುವ ಹಿಂದಿ ಹಬ್ಬ ಮಾಡುತ್ತಾರೆ, ನಂತರ ತಮಿಳು ಹಬ್ಬ, ತೆಲುಗು ಹಬ್ಬ, ಮರಾಠಿ ಹಬ್ಬ ಎಲ್ಲ ಮಾಡಿ ಕೊನೆಗೆ ಕರ್ನಾಟಕವನ್ನು ಕನ್ನಡೇತರರಿಗೆ ಮಾರಾಟ ಮಾಡಿಬಿಡುತ್ತಾರೆ.

ಜೋಗ ಜಲಪಾತಕ್ಕೆ ಹೈಟೆಕ್ ಸ್ಪರ್ಶ: ಸರ್ವಕಾಲಿಕ ಪ್ರವಾಸಿ ತಾಣವಾಗಿಸಲು ಸರ್ಕಾರ ಮಾಸ್ಟರ್ ಪ್ಲ್ಯಾನ್..!
ತಾಂತ್ರಿಕ ಅಧ್ಯಯನಗಳನ್ನು ಶೀಘ್ರ ಪೂರ್ಣಗೊಳಿಸುವುದು ಹಾಗೂ ಅಗತ್ಯ ಕಾನೂನುಬದ್ಧ ಅನುಮೋದನೆಗಳ ಪ್ರಕ್ರಿಯೆಯನ್ನು ವೇಗಗೊಳಿಸುವಂತೆ ಅವರು ನಿರ್ದೇಶನ ನೀಡಿದ್ದಾರೆ.

BSY ಸರ್ಕಾರದ ಕಾಮಗಾರಿಗಳ ಹೊರೆ ನಮ್ಮ ತಲೆ ಮೇಲೆ ಬಿದ್ದಿದೆ: ಡಿ.ಕೆ ಶಿವಕುಮಾರ್
ಬಿ.ಎಸ್. ಯಡಿಯೂರಪ್ಪ ಅವರ ಅವಧಿಯಲ್ಲಿ ಮಂಜೂರಾದ ಕಾಮಗಾರಿಗಳು ಇದೀಗ ಪೂರ್ಣಗೊಳ್ಳುವ ಹಂತದಲ್ಲಿವೆ. ಅವುಗಳ ಬಿಲ್‌ಗಳನ್ನು ಪಾವತಿಸಬೇಕಾಗಿದೆ. ಈ ವಿಚಾರದ ಬಗ್ಗೆ ನಾನು ಚಿಂತನೆ ನಡೆಸುತ್ತೇನೆ.

Asian Games 2026: ಚಿನ್ನ-ಬೆಳ್ಳಿ ಗೆದ್ದು ಮಿಂಚಿದ ಕರುನಾಡ ಕುವರಿ ಪೂವಮ್ಮ; ಕರ್ನಾಟಕದ ಬಹುಮಾನ ನೀತಿಗೆ ಅಸಮಾಧಾನ, ರಾಜ್ಯ ಸರ್ಕಾರದ ಅಸಡ್ಡೆಗೆ ಬೇಸರ..!
ಕರ್ನಾಟಕದಲ್ಲಿ ಇನ್ನೂ 35 ಲಕ್ಷ ರೂಪಾಯಿಯಷ್ಟೇ ಇದೆ. ಇತರ ರಾಜ್ಯಗಳಿಗೆ ಹೋಲಿಸಿದರೆ ಇದು ಕಡಿಮೆ. ಇದು ಕೇವಲ ಹಣದ ಮೊತ್ತದ ವಿಚಾರವಲ್ಲ. ಸರ್ಕಾರ ನೀಡುವ ಮಾನ್ಯತೆ ನನ್ನ ಸಹ ಆಟಗಾರರಿಗೆ ತಮ್ಮ ರಾಜ್ಯವನ್ನು ಪ್ರತಿನಿಧಿಸಿ ಮುಂದುವರಿಯಲು ಪ್ರೇರಣೆ ನೀಡುತ್ತದೆ. ಕರ್ನಾಟಕ ಸರ್ಕಾರ ಏಕೆ ನಿದ್ದೆ ಮಾಡುತ್ತಿದೆ?

ಕರ್ನಾಟಕ ಮತದಾರರ ಪಟ್ಟಿ ಪರಿಷ್ಕರಣೆ: ಬುಡಕಟ್ಟು, ದಲಿತರು, ಅಲ್ಪಸಂಖ್ಯಾತರು, ಮಹಿಳೆಯರ ಹೆಸರೇ ಹೆಚ್ಚು ಡಿಲೀಟ್? SIR ವಿರುದ್ಧ ಸಿಡಿದೆದ್ದ ಒಕ್ಕೂಟ..!
ಹಲವು ಮತದಾರರನ್ನು ತಪ್ಪಾಗಿ ಸ್ಥಳಾಂತರಗೊಂಡವರು, ಗೈರುಹಾಜರಾದವರು ಅಥವಾ ಮೃತಪಟ್ಟವರು ಎಂದು ವರ್ಗೀಕರಿಸಲಾಗಿದೆ. ಪ್ರತಿಯೊಬ್ಬ ಮತದಾರನನ್ನು 2002ರ ಮತದಾರರ ಪಟ್ಟಿಗೆ ಜೋಡಿಸುವ ಅಗತ್ಯವೇನು ಎಂಬುದರ ಬಗ್ಗೆಯೂ ಅವರು ಪ್ರಶ್ನಿಸಿದ್ದಾರೆ.

ಬೈಕ್ ಸವಾರರೇ ಹುಷಾರ್, ಇನ್ಮುಂದೆ ಹಾಫ್ ಹೆಲ್ಮೆಟ್ ಬಳಸುವಂತಿಲ್ಲ! ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ
ಇನ್ನೂ ಕೇವಲ ಸವಾರರ ಮೇಲೆ ಮಾತ್ರ ಅಲ್ಲದೇ, ತಯಾರಿಕ ಕಂಪನಿಗಳ ಮೇಲೂ ಕ್ರಮಕ್ಕೆ ಸರ್ಕಾರ ಮುಂದಾಗಿದೆ.

