Kannada Cinema

'ಶನಿ' ಸೀರಿಯಲ್ ಖ್ಯಾತಿಯ ರಾಘವೇಂದ್ರ ಹೆಗಡೆ ನಿರ್ದೇಶನದಲ್ಲಿ ಧ್ರುವ ಸರ್ಜಾ ಸಿನಿಮಾ!
ದ್ಧೂರಿ, ಬಹದ್ದೂರ್, ಮತ್ತು ಭರ್ಜರಿ ಸಿನಿಮಾಗಳು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದು, ನಟ ಧ್ರುವ ಸರ್ಜಾ ನಂದಕಿಶೋರ್ ನಿರ್ದೇಶನದ ಪೊಗರು ಸಿನಿಮಾದಲ್ಲಿ ...

'ಪಾರ್ವತಮ್ಮನ ಮಗಳು' ಹರಿಪ್ರಿಯಾ ಫರ್ಸ್ಟ್ ಲುಕ್
ದುವರೆಗೆ ಗ್ಲ್ಯಾಮರ್ ಬೆಡಗಿ, ಹಳ್ಳಿ ಹುಡುಗಿ, ಸಾಂಪ್ರದಾಯಿಕ ಮನಸ್ಥಿತಿಯ ಮುಗ್ಧ ಹುಡುಗಿ ಹೀಗೆ ಹಲವು ಪಾತ್ರಗಳಿಂದ ಬೆಳ್ಳಿಪರದೆಯ ಮೇಲೆ ಮಿಂಚಿದ್ದ ಹರಿಪ್ರಿಯಾ ...

ಮತ್ತೆ 'ಅಮೆರಿಕಾ ಅಮೆರಿಕಾ'ದಂತ ಸಿನಿಮಾ: ನಾಗತಿಹಳ್ಳಿ ಚಂದ್ರಶೇಖರ್
ಅಮೆರಿಕಾ ಅಮೆರಿಕಾದಂತ ಶ್ರೇಷ್ಠ ಸಿನಿಮಾಗಳನ್ನು ನೀಡಿದ ಕನ್ನಡಿಗರ ಪ್ರೀತಿಯ ಮೇಸ್ಟ್ರು ನಾಗತಿಹಳ್ಳಿ ಚಂದ್ರಶೇಖರ್ ಅಂಥದ್ದೆ ಮತ್ತೊಂದು ಸಿನಿಮಾ ...

ಈಗ ಯಾರು ಬೇಕಾದರೂ ಅಂಡರ್ ವರ್ಲ್ಡ್ ರಾಯಭಾರಿಯಾಗಬಹುದು: ಆದಿತ್ಯ
ಅಂಡರ್ ವರ್ಲ್ಡ್ ಕಥೆಗಳುಳ್ಳ ಹಲವು ಸಿನಿಮಾಗಳಲ್ಲಿ ನಟಿಸಿದ್ದೇನೆ, ಪದೇ ಪದೇ ಅದೇ ರೀತಿಯ ಕಥೆಗಳಲ್ಲಿ ಅಭಿನಯಿಸಿದ್ದೆ, ಈಗ ಯಾರಾದರೂ ಅಂಡರ್ ವರ್ಲ್ಡ್ ನ ಬ್ರಾಂಡ್ ...

ಸ್ಯಾಂಡಲ್ ವುಡ್ ಗೆ ಬಂದ ನಟ ಸಿಂಬು: ಕನ್ನಡ ಹಾಡಿಗೆ ಹಿನ್ನೆಲೆ ಗಾಯನ
ಕಲೆಗೆ ಗಡಿಯ ಎಲ್ಲೇ ಎಂಬುದು ಇರುವುದಿಲ್ಲ ಎಂಬುದನನ್ನು ತಮಿಳು ನಟ ಸಿಂಬು ಸಾಬೀತು ಪಡಿಸಿದ್ದಾರೆ...

'ನೋ ಸ್ಮೋಕಿಂಗ್' ಹುಡುಗಿ ಸಿಮ್ರಾನ್ ನಾಟೇಕರ್ 'ಕಾಜಲ್ ' ಮೂಲಕ ಸ್ಯಾಂಡಲ್ ವುಡ್ ಪ್ರವೇಶ
ಥಿಯೇಟರ್ ಗಳಲ್ಲಿ ಪ್ರತಿ ಚಿತ್ರದ ಆರಂಭಕ್ಕೂ ಮುನ್ನ ‘ಈ ನಗರಕ್ಕೆ ಏನಾಗಿದೆ?’ ಎನ್ನುವ ಜಾಹೀರಾತಿನಲ್ಲಿ ಮುದ್ದು ಹುಡುಗಿ ಪಾತ್ರದಲ್ಲಿ ನಟಿಸಿದ್ದ ...

ಸ್ಲೋ ಅಂಡ್ ಸ್ಟಡಿ ವಿನ್ ದಿ ರೇಸ್: ಲಾಸ್ಯ ನಾಗ್ ಸಿದ್ದಾಂತ
ಬಿಗ್ ಬಾಸ್ ಮನೆಗೆ ತೆರಳಿದ್ದ, ಶ್ರದ್ಧಾ ಶ್ರೀನಾಥ್ ಹಾಗೂ ಹಿತ ಚಂದ್ರಶೇಖರ್ ಈಗಾಗಲೇ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮ ಕೆಲಸ ಆರಂಭಿಸಿದ್ದಾರೆ, ...

ಕನ್ನಡ ಚಿತ್ರರಂಗಕ್ಕೆ ನಾಯಕನಾಗಿ ಮುಖ್ಯಮಂತ್ರಿ ಚಂದ್ರು ಪುತ್ರ ಶರತ್ ಚಂದ್ರು ಎಂಟ್ರಿ
ನಟ ಹಾಗೂ ರಾಜಕಾರಣಿ ಮುಖ್ಯಮಂತ್ರಿ ಚಂದ್ರು ಪುತ್ರ ಶರತ್ ಕನ್ನಡ ಸಿನಿಮಾದಲ್ಲಿ ನಾಯಕನಾಗಿ ಎಂಟ್ರಿ ಪಡೆಯುತ್ತಿದ್ದಾರೆ....

4ನೇ ವರ್ಷಕ್ಕೆ ಸಿನಿಮಾರಂಗಕ್ಕೆ ಪಾದಾರ್ಪಣೆ: ಕನ್ನಡದ 6 ಚಿತ್ರಗಳಲ್ಲಿ ಶ್ರೀದೇವಿ ನಟನೆ
1963ರ ಆಗಸ್ಟ್ 13 ರಂದು ತಮಿಳು ನಾಡಿನ ಶಿವಕಾಶಿಯಲ್ಲಿ ಜನಿಸಿದ್ದ ಶ್ರೀದೇವಿ ತಮ್ಮ 4ನೇ ವಯಸ್ಸಿನಲ್ಲಿ 1969 ರಲ್ಲಿ ಬಾಲನಟಿಯಾಗಿ ತಮಿಳಿನ ತುನೈವನ್ ..

