Islamabad

ಟಿ-20 ವಿಶ್ವಕಪ್; ಪಾಕ್ ಗೆ ಸೋಲು, ಕಣ್ಣೀರು ಹಾಕಿದ ಮಾಡೆಲ್
ಟಿ-20 ವಿಶ್ವಕಪ್ ನಲ್ಲಿ ಭಾರತವನ್ನು ಸೋಲಿಸಿದರೆ ಬೆತ್ತಲಾಗುತ್ತೇನೆಂದು ಹೇಳಿದ್ದ ಪಾಕಿಸ್ತಾನದ ನಟಿ ಹಾಗೂ ಮಾಡೆಲ್ ಕಂದೀಲ್ ಬಲೋಚಾ ಇದೀಗ ಪಾಕಿಸ್ತಾನದ ಸೋಲು ಕಂಡಿರುವುದಕ್ಕೆ...

ಉಗ್ರ ವಿರೋಧಿ ಹೋರಾಟಕ್ಕೆ ಎಫ್-16 ಯುದ್ಧ ವಿಮಾನ ಅನಿವಾರ್ಯ: ಪಾಕ್
ಪಾಕಿಸ್ತಾನಕ್ಕೆ ಅತ್ಯಾಧುನಿಕ ಎಫ್-16 ಯುದ್ಧ ವಿಮಾನವನ್ನು ಮಾರಾಟ ಮಾಡುವ ಅಮೆರಿಕ ನಿರ್ಧಾರದ ವಿರುದ್ಧ ಭಾರತ ಅಸಮಾಧಾನ ವ್ಯಕ್ತಪಡಿಸುತ್ತಿದ್ದಂತೆಯೇ ಯುದ್ಧ ವಿಮಾನಕ್ಕಾಗಿ ಪಾಕಿಸ್ತಾನ ಸರ್ಕಾರ ಪಟ್ಟು ಹಿಡಿದಿದೆ..

ಕಾಗಿ೯ಲ್ ದಾಳಿ ವಾಜಪೇಯಿ ಬೆನ್ನಿಗೆ ಚೂರಿ ಇರಿದಂತೆ: ನವಾಜ್ ಷರೀಫ್
ಕಾರ್ಗಿಲ್ ಮೇಲೆ ಪಾಕಿಸ್ತಾನಿ ಪಡೆಗಳು ನಡೆಸಿದ ದಾಳಿ ಅಂದಿನ ಭಾರತ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಬೆನ್ನಿಗೆ ಚೂರಿ ಇರಿದಂತೆ ಎಂದು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರು ಅಭಿಪ್ರಾಯಪಟ್ಟಿದ್ದಾರೆ...

ಹಿಂದೂ ವಿವಾಹ ಮಸೂದೆಗೆ ಪಾಕಿಸ್ತಾನ ಸಂಸದೀಯ ಸಮಿತಿ ಅನುಮೋದನೆ
ಪಾಕಿಸ್ತಾನದಲ್ಲಿರುವ ಅಲ್ಪ ಸಂಖ್ಯಾತ ಹಿಂದೂ ಸಮುದಾಯದ ದಶಕಗಳ ಕನಸು ನನಸಾಗಿದ್ದು, ಅಂತಿಮವಾಗಿ ಪಾಕಿಸ್ತಾನ ಸಂಸತ್ತು ಹಿಂದೂ ವಿವಾಹ ಮಸೂದೆ-2015ಕ್ಕೆ ಅನುಮೋದನೆ ನೀಡಿದೆ...

ಪಠಾಣ್ ಕೋಟ್ ಉಗ್ರ ದಾಳಿ: ಹೊಣೆ ಹೊತ್ತ ಹಿಜ್ಬುಲ್ ಸಂಘಟನೆ
ಮಹತ್ವದ ಬೆಳವಣಿಗೆಯೊಂದರಲ್ಲಿ ಪಂಜಾಬ್ ಪಠಾಣ್ ಕೋಟ್ ಸೇನಾ ವಾಯುನೆಲೆಯ ಮೇಲೆ ನಡೆದ ಉಗ್ರರ ದಾಳಿ ಪ್ರಕರಣದ ಹೊಣೆಯನ್ನು ಪಾಕಿಸ್ತಾನ ಮೂಲದ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಹೊತ್ತುಕೊಂಡಿದೆ...

ಪಾಕ್ ಮಾಧ್ಯಮದಲ್ಲೂ ಮಸೂದ್ ಬಂಧನ ವರದಿ
ಜೈಶ್ಎಮೊಹಮ್ಮದ್ ಉಗ್ರ ಸಂಘಟನೆ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ಬಂಧನವನ್ನು ಪಾಕಿಸ್ತಾನದ ಮಾಧ್ಯಮಗಳು ಮುಖ್ಯವಾಗಿಯೇ ಪ್ರಕಟಿಸಿವೆ...

ಸೇನಾಧ್ಯಕ್ಷರೊಂದಿಗೆ ಚರ್ಚಿಸಿಯೇ ತುರ್ತು ಪರಿಸ್ಥಿತಿ ಹೇರಿದ್ದೆ: ಮುಷರಫ್
2007ರಲ್ಲಿ ಪಾಕಿಸ್ತಾನದಲ್ಲಿ ತುರ್ತು ಪರಿಸ್ಥಿತಿ ಹೇರುವುದಕ್ಕೂ ಮೊದಲು ಸೇನಾಧ್ಯಕ್ಷರೊಂದಿಗೆ ಚರ್ಚಿಸಿದ್ದೆ ಎಂದು ಮಾಜಿ ಅಧ್ಯಕ್ಷ ಜನರಲ್ ಫರ್ವೇಜ್ ಮುಷರಫ್ ಹೇಳಿದ್ದಾರೆ...

ಪಿಎಸ್ಎಲ್ ಹರಾಜು ಪ್ರಕ್ರಿಯೆ: ಗೇಲ್‍ಗೆ ಕೋಟಿ ಕೊಟ್ಟ ಲಾಹೋರ್
ಮುಂದಿನ ವರ್ಷ ನಡೆಯಲಿರುವ ಚೊಚ್ಚಲ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‍ಎಲ್) ಟಿ20 ಸರಣಿಗಾಗಿ ಆಟಗಾರರ ಆಯ್ಕೆ ಪ್ರಕ್ರಿಯೆ ಸೋಮವಾರ ಆರಂಭಗೊಂಡಿದೆ.

ಪಾಕ್ ತಂಡದಲ್ಲಿ ಆಮೀರ್ ಅಭ್ಯಾಸ
ಸ್ಪಾಟ್ ಫಿಕ್ಸಿಂಗ್‍ನಲ್ಲಿ ಭಾಗಿಯಾಗಿ ಐದು ವರ್ಷಗಳ ನಿಷೇಧದ ಶಿಕ್ಷೆ ಅನುಭವಿಸಿ ಮತ್ತೆ ಕ್ರಿಕೆಟ್‍ಗೆ ಮರಳಿರುವ ಎಡಗೈ ವೇಗಿ ಮೊಹಮದ್ ಆಮೀರ್, ಶುಕ್ರವಾರ ಪಾಕಿಸ್ತಾನ ರಾಷ್ಟ್ರೀಯ ತಂಡದೊಂದಿಗೆ ಅಭ್ಯಾಸದಲ್ಲಿ ಭಾಗವಹಿಸಿದ್ದಾರೆ...

