Islamabad

ಭಜರಂಗಿ ಭಾಯಿಜಾನ್ ಪಾಕ್ ನಲ್ಲೂ ಹಿಟ್!
ಸಲ್ಮಾನ್ ಖಾನ್ ಅಭಿನಯದ ಭಜರಂಗಿ ಭಾಯಿಜಾನ್ ಚಿತ್ರ ಭಾರತದಲ್ಲಿ ಮಾತ್ರವೇ ದಾಖಲೆ ನಿರ್ಮಿಸದೇ ಪಾಕಿಸ್ತಾನದಲ್ಲೂ ದಾಖಲೆ ನಿರ್ಮಿಸಿದೆ.

ಪತ್ತೇದಾರಿ ಡ್ರೋನ್ ಹಾರಾಟ: ಭಾರತೀಯ ರಾಯಭಾರಿ ಕಚೇರಿಗೆ ಪಾಕ್ ಸಮನ್ಸ್
ಅನಧಿಕೃತವಾಗಿ ಭಾರತದ ಪತ್ತೇದಾರಿ ಡ್ರೋನ್ ಪಾಕ್ ಆಕ್ರಮಿತ ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ ಹಾರಾಡಿದಕ್ಕೆ ಪಾಕಿಸ್ತಾನ ಸರ್ಕಾರ ಭಾರತೀಯ ರಾಯಭಾರಿ ಕಚೇರಿಗೆ ಸಮನ್ಸ್ ನೀಡಿದೆ...

ಭಾರತದ ಭಯೋತ್ಪಾದನೆ ಪಾಕ್ ಆರೋಪಕ್ಕೆ ಅಮೆರಿಕ ತಿರುಗೇಟು
ಪಾಕಿಸ್ತಾನ ಪ್ರದೇಶದಲ್ಲಿ ಭಾರತದಿಂದ ಭಯೋತ್ಪಾದನೆ ನಡೆಸುತ್ತಿದೆ ಎಂಬ ಪಾಕಿಸ್ತಾನ ಆರೋಪಕ್ಕೆ ಅಮೆರಿಕ ತಿರುಗೇಟು ನೀಡಿದೆ...

ಕಾಶ್ಮೀರಕ್ಕಾಗಿ ಯಾವುದೇ ದರ ತೆರಲು ಸಿದ್ಧ: ಪಾಕಿಸ್ತಾನ
ಪಾಕಿಸ್ತಾನ ಸೇನಾ ಮುಖ್ಯಸ್ಥ ರಾಹೀಲ್ ಷರೀಫ್ ಭಾರತದ ವಿರುದ್ಧ ತಮ್ಮ ವಾಗ್ದಾಳಿ ಮುಂದುವರೆಸಿದ್ದು, ಕಾಶ್ಮೀರದಲ್ಲಿರುವ ಪ್ರಜೆಗಳ ರಕ್ಷಣೆಗೆ ಯಾವುದೇ ದರ ತೆರಲೂ ಕೂಡ ತಾವು ಸಿದ್ಧ ಎಂದು ಹೇಳಿದ್ದಾರೆ.

ಪಾಕ್ ಆಸ್ಥಿರಗೊಳಿಸಲು ಭಾರತ ಯತ್ನ: ಮುಷರಫ್ ಆರೋಪ
ಭಾರತ ಸರ್ಕಾರ ಪಾಕಿಸ್ತಾನವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಪಾಕಿಸ್ತಾನದ ಮಾಜಿ ಅಧ್ಯಕ್ಷ ಜನರಲ್ ಫರ್ವೇಜ್ ಮುಷರಫ್ ಹೇಳಿದ್ದಾರೆ.

ಬಾಂಗ್ಲಾ ಪ್ರವಾಸ: ಪ್ರಧಾನಿ ಮೋದಿ ವಿರುದ್ಧ ಪಾಕ್ ಖಂಡನಾ ನಿರ್ಣಯ
ಇತ್ತೀಚೆಗಷ್ಟೇ ಬಾಂಗ್ಲಾದೇಶ ಪ್ರವಾಸ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಪಾಕಿಸ್ತಾನ ಸಂಸತ್ತು ಖಂಡನಾ ನಿರ್ಣಯ ಅಂಗೀಕಾರ ಮಾಡಿದೆ.

ಹೆಣ್ಣುಮಕ್ಕಳು ಜೀನ್ಸ್ ಹಾಕೋದ್ರಿಂದ್ಲೇ ಭೂಕಂಪ ಅಂತೆ..!
ಈ ಪ್ರಪಂಚದಲ್ಲಿ ಆಗಾಗ ಭೂಕಂಪನಗಳಂತಹ ಪ್ರಾಕೃತಿಕ ವಿಕೋಪಗಳು ಸಂಭವಿಸೋದು ಏಕೆ ಗೊತ್ತಾ..? ಹೆಣ್ಣು ಮಕ್ಕಳು ಜೀನ್ಸ್ ಹಾಕೊದ್ರಿಂದ...

ಸೇನಾ ಹೆಲಿಕಾಪ್ಟರ್ ಪತನ: ಪಿಎಂ ನವಾಜ್ ಷರೀಫ್ ಗುರಿಯಾಗಿಸಿ ಈ ದಾಳಿ: ತಾಲಿಬಾನಿ ಹೇಳಿಕೆ
ವಿವಿಧ ದೇಶದ ರಾಯಭಾರಿಗಳನ್ನು ಹೊತ್ತ ಸೇನಾ ಹೆಲಿಕಾಪ್ಟರ್ ವೊಂದು ಪತನಗೊಂಡಿದ್ದು, ಈ ಹೆಲಿಕಾಪ್ಟರನ್ನು ಹೊಡೆದುರುಳಿಸಿದ್ದು...

2 ತಿಂಗಳಲ್ಲಿ ಮುಂಬೈ ದಾಳಿ ಪ್ರಕರಣದ ವಿಚಾರಣೆ ಮುಗಿಸಿ: ಪಾಕ್ ಹೈಕೋರ್ಟ್
ಎರಡು ತಿಂಗಳಲ್ಲಿ 2008ರ ಮುಂಬೈ ದಾಳಿ ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಿ ಎಂದು...

