Islamabad

ಪಾಕ್'ನಲ್ಲಿ ಭಾರತೀಯ ರಾಯಭಾರಿ ಅಧಿಕಾರಿಗಳಿಗೆ ಕಿರುಕುಳ: ಗಂಭೀರವಾಗಿ ಪರಿಗಣಿಸಿದ ವಿದೇಶಾಂಗ ಸಚಿವಾಲಯ
ದೇಶ

ಪಾಕ್'ನಲ್ಲಿ ಭಾರತೀಯ ರಾಯಭಾರಿ ಅಧಿಕಾರಿಗಳಿಗೆ ಕಿರುಕುಳ: ಗಂಭೀರವಾಗಿ ಪರಿಗಣಿಸಿದ ವಿದೇಶಾಂಗ ಸಚಿವಾಲಯ

ಪಾಕಿಸ್ತಾನದಲ್ಲಿ ನೆಲೆಸಿರುವ ಹಲವು ಭಾರತೀಯ ರಾಯಭಾರಿ ಅಧಿಕಾರಿಗಳಿಗೆ ನೆರೆ ರಾಷ್ಟ್ರ ಭಾರೀ ಕಿರುಕುಳ ನೀಡುತ್ತಿದೆ ಎಂಬ ಮಾತುಗಳು ಕೇಳಿ ಬರತೊಡಗಿವೆ...

'ದೊಡ್ಡ ಕಚೇರಿಗಳಲ್ಲಿ ಸಣ್ಣ ಮನುಷ್ಯರು' ಪ್ರಧಾನಿ ಮೋದಿ ಕುರಿತು ಹೇಳಿದ್ದಲ್ಲ: ಇಮ್ರಾನ್ ಖಾನ್ ಸ್ಪಷ್ಟನೆ
ವಿದೇಶ

'ದೊಡ್ಡ ಕಚೇರಿಗಳಲ್ಲಿ ಸಣ್ಣ ಮನುಷ್ಯರು' ಪ್ರಧಾನಿ ಮೋದಿ ಕುರಿತು ಹೇಳಿದ್ದಲ್ಲ: ಇಮ್ರಾನ್ ಖಾನ್ ಸ್ಪಷ್ಟನೆ

ದೊಡ್ಡ ಕಚೇರಿಗಳಲ್ಲಿ ಸಣ್ಣ ಮನುಷ್ಯರು' ತಮ್ಮ ಹೇಳಿಕೆಯನ್ನು ಮಾಧ್ಯಮಗಳಲ್ಲಿ ತಪ್ಪಾಗಿ ಅರ್ಥೈಸಲಾಗುತ್ತಿದ್ದು, ತಾವು ಆ ಹೇಳಿಕೆಯನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಹೇಳಿದ್ದಲ್ಲ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸ್ಪಷ್ಟನೆ ನೀಡಿದ್ದಾರೆ.

ಪಾಕಿಸ್ತಾನಕ್ಕೂ ತಟ್ಟಿದ ಸ್ಯಾಂಡಲ್ ವುಡ್ ಹವಾ, ಕೆಜಿಎಫ್ ಟ್ರೈಲರ್ ನೋಡಿದ ಅಭಿಮಾನಿ ಹೇಳಿದ್ದೇನು ಗೊತ್ತಾ?
ಸಿನಿಮಾ ಸುದ್ದಿ

ಪಾಕಿಸ್ತಾನಕ್ಕೂ ತಟ್ಟಿದ ಸ್ಯಾಂಡಲ್ ವುಡ್ ಹವಾ, ಕೆಜಿಎಫ್ ಟ್ರೈಲರ್ ನೋಡಿದ ಅಭಿಮಾನಿ ಹೇಳಿದ್ದೇನು ಗೊತ್ತಾ?

ಭಾರತೀಯ ಚಿತ್ರರಂಗದಲ್ಲಿ ಧೂಳೆಬ್ಬಿಸಿರುವ ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕೆಜಿಎಫ್ ಹವಾ ಪಾಕಿಸ್ತಾನದಲ್ಲೂ ಶುರುವಾಗಿದೆ.

ಹಿಂದೂ ಮಹಾಸಾಗರದಲ್ಲಿ ಐಎನ್ಎಸ್ ಅರಿಹಂತ್: ಬೆದರಿದ ಪಾಕ್ ನಿಂದ ವಿಶ್ವಸಮುದಾಯಕ್ಕೆ ಮೊರೆ!
ವಿದೇಶ

ಹಿಂದೂ ಮಹಾಸಾಗರದಲ್ಲಿ ಐಎನ್ಎಸ್ ಅರಿಹಂತ್: ಬೆದರಿದ ಪಾಕ್ ನಿಂದ ವಿಶ್ವಸಮುದಾಯಕ್ಕೆ ಮೊರೆ!

ಹಿಂದೂ ಮಹಾಸಾಗರದಲ್ಲಿ ಭಾರತೀಯ ಸೇನೆ ತನ್ನ ಪ್ರಬಲ ನೌಕೆಗಳಲ್ಲಿ ಒಂದಾದ ಐಎನ್ಎಸ್ ಅರಿಹಂತ್ ಅನ್ನು ನಿಯೋಜನೆ ಮಾಡಿರುವ ಬೆನ್ನಲ್ಲೇ ಬೆದರಿರುವ ಪಾಕಿಸ್ತಾನ ವಿಶ್ವಸಮುದಾಯದ ಮುಂದೆ ಮೊರೆ ಇಟ್ಟಿದೆ.

'ತಾಲಿಬಾನ್​ ಪಿತಾಮಹ'ನ ಹುಡುಕಿ ಬಂದ ಸಾವು, ತನ್ನದೇ ಮನೆಯಲ್ಲಿ ಚಾಕು ಇರಿತ!
ವಿದೇಶ

'ತಾಲಿಬಾನ್​ ಪಿತಾಮಹ'ನ ಹುಡುಕಿ ಬಂದ ಸಾವು, ತನ್ನದೇ ಮನೆಯಲ್ಲಿ ಚಾಕು ಇರಿತ!

ತಾಲಿಬಾನ್​​ ಎಂಬ ಉಗ್ರ ಸಂಘಟನೆಯನ್ನು ಹುಟ್ಟುಹಾಕಿ ಸಾವಿರಾರು ಅಮಾಯಕರ ಸಾವಿಗೆ ಕಾರಣನಾಗಿದ್ದ ಪಾಕಿಸ್ತಾನ ಮೂಲದ ಉಗ್ರ ಮೌಲಾನಾ ಸಮೀ-ಉಲ್​​ ಹಕ್ ಅಪರಿಚಿತರು ಅವನದೇ ಮನೆಯಲ್ಲಿ ಚಾಕು ಇರಿದು ಕೊಂದು ಹಾಕಿದ್ದಾರೆ.

ಆರ್ಥಿಕ ಸಂಕಷ್ಟ, ದಿವಾಳಿ ಅಂಚಿನಲ್ಲಿರುವ ಪಾಕ್ ಗೆ ಸೌದಿಯಿಂದ 6 ಬಿಲಿಯನ್ ಡಾಲರ್ ನೆರವು
ವಿದೇಶ

ಆರ್ಥಿಕ ಸಂಕಷ್ಟ, ದಿವಾಳಿ ಅಂಚಿನಲ್ಲಿರುವ ಪಾಕ್ ಗೆ ಸೌದಿಯಿಂದ 6 ಬಿಲಿಯನ್ ಡಾಲರ್ ನೆರವು

ಆರ್ಥಿಕ ದೀವಾಳಿಯ ಅಂಚಿಗೆ ತಲುಪಿರುವ ಪಾಕಿಸ್ಥಾನಕ್ಕೆ ಸೌದಿ ಅರೇಬಿಯ ನೆರವು ನೀಡಲು ಮುಂದಾಗಿದ್ದು, ಪಾಕ್ ಸರ್ಕಾರಕ್ಕೆ 6 ಬಿಲಿಯನ್ ಡಾಲರ್ ಹಣದ ನೆರವು ನೀಡುವುದಾಗಿ ಹೇಳಿದೆ.

ಪಾಕಿಸ್ತಾನದಲ್ಲಿದ್ದಾನೆ ಜೂನಿಯರ್ ಬುಮ್ರಾ ವಿಡಿಯೋ ನೋಡಿ ಬೇಸ್ತು ಬಿದ್ದ ರಿಯಲ್ ಬುಮ್ರಾ!
ಕ್ರಿಕೆಟ್

ಪಾಕಿಸ್ತಾನದಲ್ಲಿದ್ದಾನೆ ಜೂನಿಯರ್ ಬುಮ್ರಾ ವಿಡಿಯೋ ನೋಡಿ ಬೇಸ್ತು ಬಿದ್ದ ರಿಯಲ್ ಬುಮ್ರಾ!

ಇತ್ತೀಚೆಗೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರಂತೆ ಕಾಣವ ವ್ಯಕ್ತಿ ಕುರಿತು ಟ್ವೀಟ್ ಮಾಡಿ ಸುದ್ದಿಗೆ ಗ್ರಾಸವಾಗಿದ್ದರು. ಇದೀಗ ಈ ಪಟ್ಟಿಗೆ ಹೊಸ ಸೇರ್ಪಡೆ ಕ್ರಿಕೆಟಿಗೆ ಜಸ್ ಪ್ರೀತ್ ಬುಮ್ರಾ..

ವಿಪಕ್ಷಗಳ ಕೈ ಬಲಪಡಿಸಿದ ಪಾಕ್ ಉಪ ಚುನಾವಣೆ, ಇಮ್ರಾನ್ ಖಾನ್ ಪಕ್ಷಕ್ಕೆ 2 ಸ್ಥಾನ ನಷ್ಟ!
ವಿದೇಶ

ವಿಪಕ್ಷಗಳ ಕೈ ಬಲಪಡಿಸಿದ ಪಾಕ್ ಉಪ ಚುನಾವಣೆ, ಇಮ್ರಾನ್ ಖಾನ್ ಪಕ್ಷಕ್ಕೆ 2 ಸ್ಥಾನ ನಷ್ಟ!

ಇತ್ತೀಚೆಗಷ್ಟೇ ಪಾಕಿಸ್ತಾನದಲ್ಲಿ ಆಧಿಕಾರಕ್ಕೇರಿರುವ ಇಮ್ರಾನ್ ಖಾನ್ ನೇತೃತ್ವದ ಪಕ್ಷಕ್ಕೆ ಮೊದಲ ಆಘಾತ ಎದುರಾಗಿದ್ದು, ಉಪ ಚುನಾವಣೆಯಲ್ಲಿ ಪಿಟಿಐ ಪಕ್ಷ 2 ಸ್ಥಾನ ಕಳೆದುಕೊಳ್ಳುವ ಮೂಲಕ ಆಘಾತ ಎದುರಿಸಿದೆ.

ಸಾಲ ಶೂಲದ ಭೀತಿ, ಚೀನಾದ ಸಿಲ್ಕ್ ರೋಡ್ ಯೋಜನೆ ಕುರಿತು ಪಾಕ್ ಮರು ಚಿಂತನೆ!
ವಿದೇಶ

ಸಾಲ ಶೂಲದ ಭೀತಿ, ಚೀನಾದ ಸಿಲ್ಕ್ ರೋಡ್ ಯೋಜನೆ ಕುರಿತು ಪಾಕ್ ಮರು ಚಿಂತನೆ!

ಚೀನಾ-ಪಾಕಿಸ್ತಾನ ದೇಶಗಳ ಸ್ನೇಹದ ಪ್ರತೀಕ ಎಂದು ಬಿಂಬಿತವಾಗಿದ್ದ ಸಿಲ್ಕ್ ರೋಡ್ ಯೋಜನೆಗೆ ಕುತ್ತು ಬಂದಿದ್ದು, ಪಾಕಿಸ್ತಾನಕ್ಕೆ ದುಬಾರಿ ಸಾಲದ ಶೂಲದ ಭೀತಿ ಎದುರಾಗುವ ಮೂಲಕ ಇಡೀ ಯೋಜನೆಗೇ ಕುತ್ತು ಬಂದಿದೆ.