IPL-9

ಕಿಂಗ್ಸ್ ಇಲೆವೆನ್ ನಿಂದ ಜಯ ಕಸಿದ ಬ್ರಾವೋ-ಫಿಂಚ್
ಐಪಿಎಲ್-9 ನಲ್ಲಿ ನೂತನ ತಂಡ ಗುಜರಾತ್ ಲಯನ್ಸ್ ತಂಡ ಶುಭಾರಂಭ ಮಾಡಿದ್ದು, ಬ್ರಾವೋ ಬೌಲಿಂಗ್ ಮತ್ತು ಆರನ್ ಫಿಂಚ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಗುಜರಾತ್ ಲಯನ್ಸ್ ತಂಡ 5 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ...

ಐಪಿಎಲ್-9: ಹೈದರಾಬಾದ್ ವಿರುದ್ಧ ಆರ್ ಸಿಬಿಗೆ 45 ರನ್ ಗಳ ಭರ್ಜರಿ ಜಯ
ಐಪಿಎಲ್-9 ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಶುಭಾರಂಭ ಮಾಡಿದ್ದು, ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ತನ್ನ ಮೊದಲ ಪಂದ್ಯದಲ್ಲಿ 45 ರನ್ ಗಳ ಭರ್ಜರಿ ಜಯ ಸಾಧಿಸಿದೆ.

ಐಪಿಎಲ್-9 ಆರ್ ಸಿಬಿಗೆ ಎರಡೆರಡು ಜೆರ್ಸಿ
ಐಪಿಎಲ್ ಸೀಸನ್ 9 ನಲ್ಲಿ ಹಲವು ವಿಶೇಷಗಳನ್ನು ಹೊತ್ತು ಬಂದಿದ್ದು, ಈ ಬಾರಿ ಆರ್ ಸಿಬಿ ಮಲ್ಯ ಹುಡುಗರು ಎರಡೆರಡು ಜೆರ್ಸಿಗಳನ್ನು ತೊಟ್ಟು ಕಣಕ್ಕಳಿಯಲಿದ್ದಾರೆ...

ಚಿನ್ನಸ್ವಾಮಿ ಪಂದ್ಯಕ್ಕೂ "ನೀರಿನ ಅಡ್ಡಿ"!
ಬರ ಹಿನ್ನಲೆಯಲ್ಲಿ ಮಹಾರಾಷ್ಟ್ರದಲ್ಲಿ ಐಪಿಎಲ್ ಟೂರ್ನಿ ಆಯೋಜನೆಗೆ ಎದುರಾಗಿರುವ ಸಮಸ್ಯೆ ಇದೀಗ ಕರ್ನಾಟಕಕ್ಕೂ ಕಾಲಿಟ್ಟಿದ್ದು, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯಗಳ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿದೆ.

ಈ ವರ್ಷವಾದರೂ ನೀಗಲಿದೆಯೇ ಆರ್ ಸಿಬಿಯ ಪ್ರಶಸ್ತಿ ಕನಸು..!
ಐಪಿಎಲ್ ಶುರುವಾದಾಗಿನಿಂದಲೂ ಪ್ರಶಸ್ತಿಯ ಬರ ಎದುರಿಸುತ್ತಿರುವ ಆರ್ ಸಿಬಿ ತಂಡ ಪ್ರಸಕ್ತ ಸಾಲಿನಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ತನ್ನ ಪ್ರಶಸ್ತಿ ಬರವನ್ನು ನೀಗಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದೆ...

ಧೋನಿ, ರವಿಚಂದ್ರನ್ ಅಶ್ವಿನ್ ಗೆ ಹೆಚ್ಚಿದ ಬೇಡಿಕೆ
ಅಮಾನತು ಶಿಕ್ಷೆಯಲ್ಲಿರುವ ಐಪಿಎಲ್ ತಂಡಗಳಾದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‍ಕೆ) ಹಾಗೂ ರಾಜಸ್ಥಾನ ರಾಯಲ್ಸ್ (ಆರ್‍ಆರ್) ತಂಡಗಳ ಆಟಗಾರರ ಮರು ಹರಾಜು ಪ್ರಕ್ರಿಯೆ ಫೆಬ್ರವರಿ 6ರಂದು ನಡೆಯಲಿದ್ದು...

