IPL-9

ಐಪಿಎಲ್-9: ಕೋಲ್ಕತಾಗೆ ಗೆಲ್ಲಲು 186ರನ್ ಗಳ ಟಾರ್ಗೆಟ್ ನೀಡಿದ ಆರ್ ಸಿಬಿ
ಐಪಿಎಲ್ ಸೀಸನ್ 9ನ ಕೋಲ್ಕತಾ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬೆಂಗಳೂರು ತಂಡ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 185 ರನ್ ಪೇರಿಸಿದ್ದು, ಕೋಲ್ತತಾಗೆ ಗೆಲ್ಲಲು 186 ರನ್ ಗಳ ಟಾರ್ಗೆಟ್ ನೀಡಿದೆ.

ಪುಣೆ ಸೂಪರ್ ಜೈಟ್ಸ್ ಗೆ ಮತ್ತೆ ಮುಖಭಂಗ
ಹ್ಯಾಟ್ರಿಕ್ ಸೋಲು ಕಂಡಿದ್ದ ಧೋನಿ ಪಡೆ ಭಾನುವಾರ ಕೋಲ್ಕತಾ ವಿರುದ್ಧದ ಪಂದ್ಯದಲ್ಲೂ ಸೋಲು ಕಾಣುವ ಮೂಲಕ ಸತತ ನಾಲ್ಕನೇ ಸೋಲು ಕಂಡಿದೆ...

ಕ್ರಿಕೆಟ್ ದೇವರಿಗೆ ಕೊಹ್ಲಿಯಿಂದ ಜನುಮ ದಿನದ ವಿಶೇಷ ಉಡುಗೊರೆ
ತಮ್ಮ 43ನೇ ಜನುಮ ದಿನವನ್ನಾಚರಿಸಿದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರಿಗೆ ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ವಿಶೇಷ ಉಡುಗೊರೆಯೊಂದನ್ನು ನೀಡಿದ್ದು. ಸಚಿನ್ ಗೆ ವಿಶಿಷ್ಟ ರೀತಿಯಲ್ಲಿ ಶುಭಾಶಯ ಕೋರಿದ್ದಾರೆ..

ಬಲಾಢ್ಯ ಮುಂಬೈ ಮಣಿಸಿದ ಡೆಲ್ಲಿ ಡೇರ್ ಡೆವಿಲ್ಸ್
ಬಲಿಷ್ಠ ಬ್ಯಾಟಿಂಗ್ ಪಡೆಯನ್ನೇ ಹೊಂದಿರುವ ಮುಂಬೈ ಇಂಡಿಯನ್ಸ್ ತಂಡ ದೆಹಲಿ ಡೇರ್ ಡೆವಿಲ್ಸ್ ತಂಡ ವಿರುದ್ಧದ ಪಂದ್ಯದಲ್ಲಿ ರೋಚಕವಾಗಿ ಸೋಲನ್ನು ಒಪ್ಪಿಕೊಂಡಿದೆ...

ಐಪಿಎಲ್: ಹ್ಯಾಟ್ರಿಕ್ ಗೆಲುವು ಸಾಧಿಸಿದ ಹೈದರಾಬಾದ್
ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿ ಉತ್ತಮ ನಿರ್ಹವಹಣೆ ತೋರಿದ ಸನ್ ರೈಸರ್ಸ್ ಹೈದರಾಬಾದ್ ತಂಡ ಸತತ ಮೂರನೇ ಗೆಲುವು ದಾಖಲಿಸುವ ಮೂಲಕ ತವರಿನ ಅಭಿಮಾನಿಗಳಿಗೆ ಹ್ಯಾಟ್ರಿಕ್ ಗೆಲುವಿನ ಉಡುಗೊರೆ ನೀಡಿದೆ...

ಮುಂಬೈ ವಿರುದ್ಧ ಮತ್ತೆ ಮುಗ್ಗರಿಸಿದ ಆರ್ ಸಿಬಿ
ರೋಹಿತ್ ಶರ್ಮಾ ಅವರ ಅಮೋಘ ಅರ್ಧಶತಕ ಹಾಗೂ ಕೊನೆಯ ಹಂತದಲ್ಲಿ ಸಿಡಿದ ಕೀರನ್ ಪೊಲಾರ್ಡ್ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಬೆಂಗಳೂರು ರಾಯಲ್ ಚಾಲೆಂಜರ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 6 ವಿಕೆಟ್ ಗಳ ಭರ್ಜರಿ ಜಯಸಾಧಿಸಿತು..

ಮೈದಾನಕ್ಕೆ ಪ್ರೇಕ್ಷಕರ ಸೆಳೆಯಲು ಮತ್ತೆ ಐಪಿಎಲ್ ವಿಫಲ!
ಐಪಿಎಲ್ ನಿಂದಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಕಳೆಗುಂದುತ್ತದೆ ಎಂಬ ಹಿರಿಯ ಕ್ರಿಕೆಟಿಗರ ವ್ಯಾಖ್ಯಾನಗಳು ಸುಳ್ಳಾಗಿದ್ದು, ಸತತ ಎರಡನೇ ಬಾರಿಗೆ ಐಪಿಎಲ್ ಗೆ ಪ್ರೇಕ್ಷಕರ ಅಭಾವ ಎದುರಾಗಿದೆ...

ಕೆಕೆಆರ್ ಗೆ ನಿರಾಯಾಸ ಜಯ ತಂದಿತ್ತ ಗಂಭೀರ್ ಬ್ಯಾಟಿಂಗ್
ಶನಿವಾರ ನಡೆದ ಐಪಿಎಲ್-9ರ ಲೀಗ್ ಪಂದ್ಯದಲ್ಲಿ ನಾಯಕ ಗಂಭೀರ್ (ಅಜೇಯ 90 ರನ್) ಅವರ ಬಿರುಸಿನ ಅರ್ಧಶತಕದ ನೆರವಿನಿಂದ ಕೋಲ್ಕತ ನೈಟ್ ರೈಡರ್ಸ್ ತಂಡ 8 ವಿಕೆಟ್ ಗಳಿಂದ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿದೆ...

ಗುಜರಾತ್ ಲಯನ್ಸ್ ಗೆ ಹ್ಯಾಟ್ರಿಕ್ ಜಯ
ತವರಿನಲ್ಲಿ ಮುಂಬೈ ಇಂಡಿಯನ್ಸ್ ಮತ್ತೆ ಮುಖಭಂಗವಾಗಿದ್ದು, ಶನಿವಾರ ಗುಜರಾತ್ ಲಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 3 ವಿಕೆಟ್ ಗಳ ಅಂತರದಲ್ಲಿ ವಿರೋಚಿತ ಸೋಲು ಕಂಡಿದ್ದಾರೆ.

