IPL-9

ಕಾಲ್ಟರ್ ನೈಲ್ ಮಾರಕ ಬೌನ್ಸರ್ ನಿಂದ ಕೂದಲೆಳೆ ಅಂತರದಲ್ಲಿ ಪಾರಾದ ಜಾರ್ಜ್ ಬೈಲಿ
ಬೌಲರ್ ಎಸೆದ ಮಾರಕ ಬೌನ್ಸರ್ ಫಿಲಿಪ್ ಹ್ಯೂಸ್ ಎಂಬ ಪ್ರತಿಭಾವಂತ ಆಟಗಾರನ ಪ್ರಾಣಕ್ಕೆ ಎರವಾದ ಘಟನೆ ಇನ್ನೂ ಹಸಿರಾಗಿರುವಂತೆಯೇ ಅಂತಹ ಸಾಕಷ್ಟು ಪ್ರಕರಣಗಳು ಕ್ರಿಕೆಟ್ ಅಂಗಳದಲ್ಲಿ ನಡೆಯುತ್ತಿವೆ. ಇದಕ್ಕೆ ಮತ್ತೊಂದು ಸೇರ್ಪಡೆ ಪ್ರಸ್ತುತ ಭಾರತದಲ್ಲಿ ನಡೆಯುತ್ತಿರುವ ಐಪಿಎಲ್ ಟೂರ್ನಿ.

ಪಂಜಾಬ್ ವಿರುದ್ಧ ಹೈದರಾಬಾದ್ ಗೆ 7 ವಿಕೆಟ್ ಗಳ ಭರ್ಜರಿ ಜಯ
ಫಾರ್ಮ್ ಗೆ ಮರಳಿದ ಯುವರಾಜ್ ಸಿಂಗ್ ಭರ್ಜರಿ ಬ್ಯಾಟಿಂಗ್ ಮತ್ತು ಡೇವಿಡ್ ವಾರ್ನರ್ ಅವರ ಅಮೋಘ ಅರ್ಧಶತಕದ ನೆರವಿನಿಂದ ಸನ್ರೈಸರ್ಸ್ ಹೈದರಾಬಾದ್ ತಂಡ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 7 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿ, ತನ್ನ ಪ್ಲೇ ಆಫ್ ಹಾದಿ ಸುಗಮ ಮಾಡಿಕೊಂಡಿದೆ...

ಪ್ರೀತಿ ನನ್ನನ್ನು ನಿಂದಿಸಿಲ್ಲ: ಸಂಜಯ್ ಬಂಗಾರ್ ಸ್ಪಷ್ಟನೆ
ಕಿಂಗ್ಸ್ ಇಲೆವನ್ ಪಂಜಾಪ್ ತಂಡದ ಸಹ ಮಾಲಕಿ ಪ್ರೀತಿ ಜಿಂಟಾ ತಮ್ಮನ್ನು ನಿಂದಿಸಿಲ್ಲ ಎಂದು ತಂಡದ ಕೋಚ್ ಸಂಜಯ್ ಬಂಗಾರ್ ಅವರು ಹೇಳಿದ್ದಾರೆ...

ಸನ್ ರೈಸರ್ಸ್ ಗೆ ಶಾಕ್ ನೀಡಿದ ಡೇರ್ ಡೆವಿಲ್ಸ್
ಸನ್ ರೈಸರ್ಸ್ ಹೈದರಾಬಾದ್ ತಂಡದ ನೀರಸ ಬ್ಯಾಟಿಂಗ್ ನಿಂದಾಗಿ ಗುರುವಾರ ದೆಹಲಿ ವಿರುದ್ಧ ನಡೆದ ಪಂದ್ಯದಲ್ಲಿ 7 ವಿಕೆಟ್ ಗಳ ಅಂತರದ ಹೀನಾಯ ಸೋಲು ಕಂಡಿದೆ.

ಭಾರತದಾಚೆಗೆ ಐಪಿಎಲ್ ಸ್ಥಳಾಂತರಕ್ಕೆ ಶಾರುಖ್ ಖಾನ್ ಸಹಮತವಿಲ್ಲ
ಬಾಲಿವುಡ್ ನಟ ಮತ್ತು ಕೆಕೆಆರ್ ತಂಡದ ಸಹ ಮಾಲೀಕ ಶಾರುಖ್ ಖಾನ್ ಭಾರತದಿಂದ ಐಪಿಎಲ್ ಪಂದ್ಯಗಳ ವರ್ಗಾವಣೆ ವಿಚಾರವಾಗಿ ನನ್ನ ಸಹಮತವಿಲ್ಲ ಎಂದು ಹೇಳಿದ್ದಾರೆ...

ಐಪಿಎಲ್-9: ಚಿನ್ನಸ್ವಾಮಿ ಸ್ಟೇಡಿಯಂ ಸುತ್ತ ವಾಹನ ನಿಲುಗಡೆ ನಿರ್ಬಂಧ
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆಯಲಿರುವ ಆರ್‌ಸಿಬಿ-ಪುಣೆ ಸೂಪರ್ ಜೈಂಟ್ಸ್ ನಡುವಿನ ಪಂದ್ಯದ ಹಿನ್ನೆಲೆಯಲ್ಲಿ ಕ್ರೀಡಾಂಗಣದ ಸುತ್ತಮುತ್ತ ಮಧ್ಯಾಹ್ನ 2ರಿಂದ ರಾತ್ರಿ 9.30ರವರೆಗೆ ಪಾರ್ಕಿಂಗ್ ನಿಷೇಧ ಮಾಡಲಾಗಿದೆ.

ಗಾಯ ಸಮಸ್ಯೆ: ಐಪಿಎಲ್ ನಿಂದ ಸ್ಟೀವ್ ಸ್ಮಿತ್, ಮಿಚೆಲ್ ಮಾರ್ಷ್ ಔಟ್
ತೀವ್ರ ಕುತೂಹಲ ಕೆರಳಿಸಿರುವ ಐಪಿಎಲ್ 9ನೇ ಆವೃತ್ತಿಯ ಪಂದ್ಯಗಳು ನಿರ್ಣಾಯಕ ಹಂತ ತಲುಪುವ ವೇಳೆಗೆ ಸ್ಟಾರ್ ಆಟಗಾರರು ಗಾಯದ ಸಮಸ್ಯೆಗೆ ಒಳಗಾಗಿ ಟೂರ್ನಿಯಿಂದಲೇ ಹೊರಗುಳಿಯುತ್ತಿದ್ದಾರೆ..

ಮತ್ತೆ ಮುಗ್ಗರಿಸಿದ ಆರ್ ಸಿಬಿ, ಕೋಲ್ಕತಾ ವಿರುದ್ಧ 5 ವಿಕೆಟ್ ಅಂತರದ ಸೋಲು
ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿಯೂ ವಿರಾಟ್ ಕೊಹ್ಲಿ ನೇತೃತ್ವದ ಬೆಂಗಳೂರು ತಂಡ ಕೋಲ್ಕತಾ ವಿರುದ್ಧ 5 ವಿಕೆಟ್ ಅಂತರದ ಸೋಲು ಕಂಡಿದೆ...

ಭಜ್ಜಿ ವಿರುದ್ಧ ರಾಯುಡು ಕೋಪಗೊಳ್ಳಲು ಕಾರಣವೇನು?
ಕ್ರಿಕೆಟ್ ನಲ್ಲಿ ಎದುರಾಳಿ ತಂಡ ಆಟಗಾರರ ವಿರುದ್ಧ ಕ್ರಿಕೆಟಿಗರ ಕಚ್ಚಾಟ ಸಾಮಾನ್ಯ. ಆದರೆ ತಮ್ಮದೇ ತಂಡ ಆಟಗಾರನ ವಿರುದ್ಧ ಕ್ರಿಕೆಟಿಗನೋರ್ವ ಜಗಳಕ್ಕೆ ನಿಂತ ಘಟನೆ ಐಪಿಎಲ್ ನಲ್ಲಿ ನಡೆದಿದೆ.

