IPL 2016

ಕೆಕೆಆರ್‌ಗೆ ಶಾಕ್ ಕೊಟ್ಟ ದಿನೇಶ್ ಕಾರ್ತಿಕ್, ಲಯನ್ಸ್‌ಗೆ 5 ವಿಕೆಟ್‌ಗಳಿಂದ ಜಯ
ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ರ ಅರ್ಧಶತಕದ ನೆರವಿನಿಂದಾಗಿ ಗುಜರಾತ್ ಲಯನ್ಸ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 5 ವಿಕೆಟ್ ಗಳಿಂದ ಗೆಲುವು ಸಾಧಿಸಿದೆ...

ಐಪಿಎಲ್ 2016: ಧವನ್, ನೆಹ್ರಾ ದಾಳಿಗೆ ಮುಂಬೈ ತತ್ತರ
ಗೆಲುವಿನ ಲಯಕ್ಕೆ ಮರಳಿರುವ ಸನ್ ರೈಸರ್ಸ್ ಹೈದರಾಬಾದ್ ತಂಡ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ 85 ರನ್ ಗಳಿಂದ ಭರ್ಜರಿ ಜಯ ಗಳಿಸಿದೆ...

ಆರ್ಸಿಬಿ ನಾಯಕ ಕೊಹ್ಲಿಗೆ ಏಕೆ ನಿಷೇಧದ ಭೀತಿ?
ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನ 9ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಳಪೆ ಬೌಲಿಂಗ್ ನಿಂದಾಗಿ ಹಲವು ಪಂದ್ಯಗಳನ್ನು ಸೋತಿದೆ...

ಇಂದಿನ ಪಂದ್ಯ ಕೊಹ್ಲಿಗೆ ಗೆಲುವಿನ ಒತ್ತಡವಾದರೆ, ಧೋನಿಗೆ ಗೆಲುವು ಅನಿವಾರ್ಯ
ಕಳಪೆ ಬೌಲಿಂಗ್ ನಿಂದ ಕಂಗೆಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಗೆಲುವಿನ ಒತ್ತಡ ಹೆಚ್ಚಿದೆ...

ಯುವರಾಜ್‌ಗೆ ಗೆಲುವಿನ ಸಿಹಿ ನೀಡಿದ ಸನ್ ರೈಸರ್ಸ್ ಹೈದರಾಬಾದ್
ಅಂತೂ ಐಪಿಎಲ್ 9ರ ಆವೃತ್ತಿಯಲ್ಲಿ ಸ್ಟಾರ್ ಆಲ್ ರೌಂಡರ್ ಯುವರಾಜ್ ಸಿಂಗ್ ಸನ್ ರೈಸರ್ಸ್ ಹೈದರಾಬಾದ್ ಪರ ಕಣಕ್ಕಿಳಿದಿದ್ದು, ಯುವರಾಜ್ ಗೆ ಸನ್ ರೈಸರ್ಸ್ ಗೆಲುವಿನ ಸಿಹಿ ನೀಡಿದೆ...

ಧೋನಿ ತಂಡಕ್ಕೆ ಫ್ಲೇ ಆಫ್ ಕನಸು ಜೀವಂತ
ಡೆಲ್ಲಿ ಡೇರ್ ಡೇವಿಲ್ಸ್ ವಿರುದ್ಧದ ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡ 7 ವಿಕೆಟ್ ಗಳಿಂದ ಜಯ ಗಳಿಸಿದೆ...

ಐಪಿಎಲ್ 2016: ಪಂಜಾಬ್ ಮಣಿಸಿದ ಕೆಕೆಆರ್
ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಮಣಿಸಿದೆ...

ಐಪಿಎಲ್‌ನಲ್ಲಿ 5 ಆಟಗಾರರ ಭರ್ಜರಿ ಬ್ಯಾಟಿಂಗ್ ಪ್ರದರ್ಶನ
ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನಲ್ಲಿ ವಿಶ್ವ ದಾಖಲೆಗಳು ಸೃಷ್ಠಿಯಾಗುತ್ತಿವೆ. ಅದರಂತೆ ಬ್ಯಾಟಿಂಗ್ ಗೆ ಹೆಚ್ಚು ಪ್ರಾಮುಖ್ಯತೆ ಇರುವ ಐಪಿಎಲ್ ನಲ್ಲಿ ಅದ್ಭುತ ಪ್ರದರ್ಶನ...

ಐಪಿಎಲ್ 2016: ಡೆಲ್ಲಿ ಆರ್ಭಟಕ್ಕೆ ಶರಣಾದ ಗುಜರಾತ್ ಲಯನ್ಸ್
ಐಪಿಎಲ್ ನಲ್ಲಿ ಲಯ ಕಂಡುಕೊಂಡಿರುವ ಡೆಲ್ಲಿ ಡೇಲ್ ಡೇವಿಲ್ಸ್ ತಂಡ ಬಲಿಷ್ಠ ಗುಜರಾತ್ ತಂಡವನ್ನು 8 ವಿಕೆಟ್ ಗಳಿಂದ ಮಣಿಸಿದೆ...

