IPL 2016

ಐಪಿಎಲ್9: ಇನ್ನುಂದೆ ಪ್ರೇಕ್ಷಕರು ಥರ್ಡ್ ಅಂಪೈರ್ ರೀತಿ ತೀರ್ಪು ಪ್ರಕಟಿಸುವ ಅವಕಾಶ
ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನ 9ನೇ ಆವೃತ್ತಿಯಲ್ಲಿ ಮೂರನೇ ಅಂಪೈರ್ ತೀರ್ಪು ಪ್ರಕಟಿಸುವ ವೇಳೆ ಪ್ರೇಕ್ಷಕರಿಗೂ ತೀರ್ಪು ಹೇಳುವ ಅವಕಾಶ ಈ ಬಾರಿ...

ಐಪಿಎಲ್ 9: ಡೆಲ್ಲಿ ಡೇರ್ ಡೆವಿಲ್ಸ್‌ಗೆ ಜಹೀರ್ ನಾಯಕತ್ವ
ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನ 9ನೇ ಆವೃತ್ತಿಯಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡಕ್ಕೆ ಭಾರತದ ವೇಗಿ ಜಹೀರ್ ಖಾನ್ ನಾಯಕನಾಗಿ ಆಯ್ಕೆಯಾಗಿದ್ದು...

ಐಪಿಎಲ್ ಹರಾಜು: ರು.9.5 ಕೋಟಿಗೆ ವಾಟ್ಸನ್, ರು.7 ಕೋಟಿಗೆ ಹರಾಜಾದ ಯುವಿ
ಶೇನ್ ವಾಟ್ಸನ್‌ರನ್ನು ಬೆಂಗಳೂರು ರಾಯಲ್ ಚಾಲೆಂಜರ್ಸ್ ರು.9.5 ಕೋಟಿ, ಯುವರಾಜ್ ಸಿಂಗ್ ಅವರನ್ನು ರು. 7 ಕೋಟಿ ನೀಡಿ ಸನ್ ರೈಸರ್ಸ್ ಹೈದ್ರಾಬಾದ್ ಖರೀದಿಸಿದೆ.

ಐಪಿಎಲ್ ಹರಾಜು: 12.5 ಕೋಟಿಗೆ ಪುಣೆ ಧೋನಿ, ರಾಜ್‌ಕೋಟ್ ರೈನಾ ಖರೀದಿ
ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನ ಹೊಸ ಫ್ರಾಂಚೈಸಿ ತಂಡಗಳಾದ ಪುಣೆ ಮತ್ತು ರಾಜ್‌ಕೋಟ್ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ತೊಡಗಿದ್ದು...

