Indian Army

ಚೀನಾ ದಾಳಿ ಭೀತಿ: ಗಡಿಯಲ್ಲಿ 100 ಯುದ್ಧ ಟ್ಯಾಂಕ್ ನಿಯೋಜಿಸಿದ ಭಾರತೀಯ ಸೇನೆ
ಗಡಿಯಲ್ಲಿ ಚೀನಾ ದಾಳಿ ನಡೆಸುವ ಸಂಭವವಿದೆ ಎಂಬ ಎಚ್ಚರಿಕೆ ಹಿನ್ನೆಲೆಯಲ್ಲಿ ಭಾರತ-ಚೀನಾ ಗಡಿ ಪ್ರದೇಶದಲ್ಲಿ ಸೇನೆಯು 100 ಯುದ್ಧ ಟ್ಯಾಂಕ್ ಗಳನ್ನು ನಿಯೋಜಿಸಿದ್ದು...

ಪಾಕ್ "ಹುತಾತ್ಮ ಹೀರೋ" ಉಗ್ರ ಬುರ್ಹಾನ್ ವಾನಿಗೆ ಭಾರತೀಯ ಯೋಧನ ಬಹಿರಂಗ ಪತ್ರ!
ಭಾರತೀಯ ಸೇನೆಯ ಯೋಧನೊಬ್ಬ ಉಗ್ರ ಕಮಾಂಡರ್ ಗೆ ಬಹಿರಂಗ ಪತ್ರ ಬರೆಯುವ ಮೂಲಕ ಹಿಂಸಾಚಾರ ಪ್ರಚೋದಿಸುತ್ತಿರುವ "ಪ್ರತ್ಯೇಕತಾವಾದಿ"ಗಳಿಗೆ ತಮ್ಮ ಅಕ್ಷರಗಳ ಮೂಲಕ ತಿವಿದಿದ್ದಾರೆ.

ಗಲಭೆ ಪೀಡಿತ ಕಾಶ್ಮೀರ ನಿಯಂತ್ರಣಕ್ಕೆ ಭಾರತೀಯ ಸೇನೆಯ ಮಾಸ್ಟರ್ ಪ್ಲಾನ್; "ಮಫ್ತಿ ಕಾರ್ಯಾಚರಣೆ"!
ಗಲಭೆ ಪೀಡಿತ ಕಾಶ್ಮೀರದಲ್ಲಿ ಹಿಂಸಾಚಾರ ನಿಯಂತ್ರಣಕ್ಕೆ ಮತ್ತು ಒಳ ನುಸುಳಿ ಜನರ ಮಧ್ಯೆ ಅಲೆಯುತ್ತಿರುವ ಉಗ್ರರ ಪತ್ತೆಗೆ ಭಾರತೀಯ ಸೇನೆ ದೊಡ್ಡ ಮಾಸ್ಟರ್ ಪ್ಲಾನ್ ಮಾಡಿದ್ದು, ಉಗ್ರ ಕಾರ್ಯತಂತ್ರವನ್ನು ಅವರಿಗೇ ತಿರುಗುಬಾಣವಾಗುವಂತೆ ಮಾಡಲು ಯೋಜನೆ ರೂಪಿಸಿದೆ.

ಉಗ್ರ ವಾನಿ ಹತ್ಯೆಗೈದ ಯೋಧರಿಗೆ ಹುತಾತ್ಮ ಯೋಧ ಎಂಎನ್ ರಾಯ್ ಮಗಳ ಸಲಾಂ
ಹಿಜ್ಬುಲ್ ಮುಜಾಯಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್ ಬುರ್ಹಾನ್ ವಾನಿಯನ್ನು ಹತ್ಯೆಗೈದ ಯೋಧರಿಗೆ ಹುತಾತ್ಮ ಕರ್ನಲ್ ಎಂ,ಎನ್ ರಾಯ್ ಅವರ ಮಗಳು...

ಇಸಿಸ್ ಉಗ್ರಗಾಮಿ ಸಂಘಟನೆ ಸೇರಿದ ತಂಗಿ, ಅಣ್ಣ ಎನ್ ಎಸ್ ಜಿ ಯೋಧ
ಇತ್ತೀಚೆಗೆ ಕೇರಳದಲ್ಲಿ ನಾಪತ್ತೆಯಾದ ಯುವಕರು ಕುಖ್ಯಾತ ಉಗ್ರಗಾಮಿ ಸಂಘಟನೆ ಸೇರಿರುವ ಕುರಿತು ಮಾಹಿತಿ ಲಭ್ಯವಾದ ಬೆನ್ನಲ್ಲೇ ಮತ್ತೊಂದು ಅಂತಹುದೇ ಘಟನೆ ಬೆಳಕಿಗೆ ಬಂದಿದೆ...

ಪ್ಯಾಂಪೋರ್ ಉಗ್ರ ದಾಳಿ; 8ಕ್ಕೇರಿದ ಹುತಾತ್ಮ ಯೋಧರ ಸಂಖ್ಯೆ, 22 ಮಂದಿ ಗಂಭೀರ
ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮತ್ತೆ ಮುಂದುವರೆದಿದ್ದು, ಪುಲ್ವಾಮದ ಪ್ಯಾಂಪೋರ್ ನಲ್ಲಿರುವ ಸಿಆರ್ ಪಿಎಫ್ ಮೀಸಲು ಪಡೆ ವಾಹನಗಳ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಸಾವನ್ನಪ್ಪಿದ ಯೋಧರ ಸಂಖ್ಯೆ 8ಕ್ಕೇರಿದೆ.

ಭಾರತೀಯ ಯೋಧರ ಸಾವಿಗಿಂತ ಇಫ್ತಾರ್ ಕೂಟವೇ ಹೆಚ್ಚಾಯ್ತೆ?
ಅತ್ತ ಪ್ಯಾಂಪೋರ್ ನಲ್ಲಿ ಪಾಕಿಸ್ತಾನ ಮೂಲದ ಉಗ್ರಗಾಮಿಗಲು ಭಾರತೀಯ ಯೋಧರನ್ನು ಹತ್ಯೆಗೈದಿದ್ದರೆ, ಇತ್ತ ಆ ದೇಶದ ರಾಯಭಾರಿ ಅಬ್ದುಲ್ ಬಸಿತ್ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದಷ್ಟೇ ಅಲ್ಲದೇ ಯೋಧರ ಕುರಿತು ನಿರ್ಲಕ್ಷ್ಯವಾಗಿ ಮಾತನಾಡಿ ತೀವ್ರ ಟೀಕೆಗೆ ಗುರಿಯಾಗಿದ್ದಾರೆ..

ಯೋಧರ ಸಾಹಸಕ್ಕೆ ಪ್ರಧಾನಿ ಮೋದಿ ಶ್ಲಾಘನೆ; "ಹುತಾತ್ಮ ಯೋಧರ ತ್ಯಾಗ-ಬಲಿದಾನಕ್ಕೆ ಸಲ್ಯೂಟ್"
ಶನಿವಾರ ಜಮ್ಮು ಮತ್ತು ಕಾಶ್ಮೀರದ ಪ್ಯಾಂಪೋರ್ ನಲ್ಲಿ ಭದ್ರತಾ ಪಡೆಗಳ ಮೇಲೆ ನಡೆದ ಉಗ್ರ ದಾಳಿ ಪ್ರಕರಣವನ್ನು ಪ್ರಧಾನಿ ನರೇಂದ್ರ ಮೋದಿ ತೀವ್ರವಾಗಿ ಟೀಕಿಸಿದ್ದು, ಯೋಧರ ತ್ಯಾಗ ಮತ್ತು ಬಲಿದಾನಕ್ಕಾಗಿ ಕಂಬನಿ ಮಿಡಿದ್ದಾರೆ...


