IMF

2018ರಲ್ಲಿ ಆರ್ಥಿಕ ಬೆಳವಣಿಗೆ ಶೇಕಡ 7.3, ಸದ್ಯದಲ್ಲೆ ಚೀನಾ ಹಿಂದಿಕ್ಕಲಿದೆ ಭಾರತ: ಐಎಂಎಫ್ ವರದಿ
ವಾಣಿಜ್ಯ

2018ರಲ್ಲಿ ಆರ್ಥಿಕ ಬೆಳವಣಿಗೆ ಶೇಕಡ 7.3, ಸದ್ಯದಲ್ಲೆ ಚೀನಾ ಹಿಂದಿಕ್ಕಲಿದೆ ಭಾರತ: ಐಎಂಎಫ್ ವರದಿ

ಭಾರತದ ಆರ್ಥಿಕ ಅಭಿವೃದ್ಧಿ ಈ ವರ್ಷ ಶೇಕಡಾ 7.3ರಷ್ಟು ಮತ್ತು ಮುಂದಿನ ವರ್ಷ ಶೇಕಡಾ 7.4ರ ...

ಭಾರತ ಮೂಲದ ಹಾರ್ವರ್ಡ್ ಪ್ರೊಫೆಸರ್ ಗೀತಾ ಗೋಪಿನಾಥ್ ಐಎಂಎಫ್ ಮುಖ್ಯ ಅರ್ಥಶಾಸ್ತ್ರಜ್ಞರಾಗಿ  ನೇಮಕ
ವಿದೇಶ

ಭಾರತ ಮೂಲದ ಹಾರ್ವರ್ಡ್ ಪ್ರೊಫೆಸರ್ ಗೀತಾ ಗೋಪಿನಾಥ್ ಐಎಂಎಫ್ ಮುಖ್ಯ ಅರ್ಥಶಾಸ್ತ್ರಜ್ಞರಾಗಿ ನೇಮಕ

ಜಾಗತಿಕ ಮಟ್ಟದಲ್ಲಿ ಪ್ರಮುಖ ಹುದ್ದೆಗಳನ್ನು ಅಲಂಕರಿಸುತ್ತಿರುವವರ ಭಾರತೀಯ ಮೂಲದ ವ್ಯಕ್ತಿಗಳ ಪಟ್ಟಿಗೆ ಮತ್ತೊಂದು ಹೆಸರು ಸೇರ್ಪಡೆಯಾಗಿದೆ.

ಚೀನಾ ಸಾಲ ಮರುಪಾವತಿಸಲು ಪಾಕ್ ಗೆ ಐಎಂಎಫ್ ಆರ್ಥಿಕ ನೆರವು ಇಲ್ಲ: ಅಮೆರಿಕ
ವಿದೇಶ

ಚೀನಾ ಸಾಲ ಮರುಪಾವತಿಸಲು ಪಾಕ್ ಗೆ ಐಎಂಎಫ್ ಆರ್ಥಿಕ ನೆರವು ಇಲ್ಲ: ಅಮೆರಿಕ

ಚೀನಾ ಸಾಲ ಮರುಪಾವತಿ ಮಾಡುವುದಕ್ಕಾಗಿ ಪಾಕಿಸ್ತಾನ ಐಎಂಎಫ್ ಹಣ ಬಳಸುವಂತಿಲ್ಲ ಎಂದು ಅಮೆರಿಕ ಹೇಳಿದೆ.

2018ರಲ್ಲಿ ಭಾರತದ ಆರ್ಥಿಕ ಪ್ರಗತಿ ದರ 7.4ಕ್ಕೆ ಏರಿಕೆ: ಐಎಂಎಫ್
ವಿದೇಶ

2018ರಲ್ಲಿ ಭಾರತದ ಆರ್ಥಿಕ ಪ್ರಗತಿ ದರ 7.4ಕ್ಕೆ ಏರಿಕೆ: ಐಎಂಎಫ್

ನೋಟು ನಿಷೇಧ ಮತ್ತು ಜಿಎಸ್ ಟಿ ತೆರಿಗೆ ಬಳಿಕ ಹಿನ್ನಡೆ ಅನುಭವಿಸಿದ್ದ ಭಾರತದ ಆರ್ಥಿಕ ಪ್ರಗತಿಯ ದರ ಏರಿಕೆಯಾಗಿದ್ದು, 2018ರಲ್ಲಿ ಭಾರತ 7.4ರಷ್ಟು ಆರ್ಥಿಕ ಪ್ರಗತಿ ಸಾಧಿಸಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಹೇಳಿದೆ.

ಚುನಾವಣೆ ಮಧ್ಯೆಯೂ ಭಾರತದ ಆರ್ಥಿಕ ಪ್ರಗತಿ  ವೇಗವಾಗಿ  ಮುಂದುವರೆಯಬೇಕು - ಐಎಂಎಫ್
ವಿದೇಶ

ಚುನಾವಣೆ ಮಧ್ಯೆಯೂ ಭಾರತದ ಆರ್ಥಿಕ ಪ್ರಗತಿ ವೇಗವಾಗಿ ಮುಂದುವರೆಯಬೇಕು - ಐಎಂಎಫ್

ಚುನಾವಣೆ ಮಧ್ಯೆಯೂ ಭಾರತದ ಆರ್ಥಿಕ ಪ್ರಗತಿ ಮತ್ತು ರಚನಾತ್ಮಕ ಸುಧಾರಣೆಗಳು ವೇಗವಾಗಿ ಮುಂದುವರೆಯಬೇಕು ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ- ಐಎಂಎಫ್ ಹೇಳಿದೆ.

ಭಾರತ ಪರಿವರ್ತನೆಗೊಳ್ಳುತ್ತಿದೆ, ಸುಧಾರಣೆಯಿಂದ ಪರಿವರ್ತನೆ ನಮ್ಮ ತತ್ವ: ಪ್ರಧಾನಿ ಮೋದಿ
ದೇಶ

ಭಾರತ ಪರಿವರ್ತನೆಗೊಳ್ಳುತ್ತಿದೆ, ಸುಧಾರಣೆಯಿಂದ ಪರಿವರ್ತನೆ ನಮ್ಮ ತತ್ವ: ಪ್ರಧಾನಿ ಮೋದಿ

ಭಾರತ ಪರಿವರ್ತನೆಗೊಳ್ಳುತ್ತಿದ್ದು, ಅಂತರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಹಾಗೂ ಪ್ರಖ್ಯಾತ ರೇಟಿಂಗ್ ಸಂಸ್ಥೆಯಾಗಿರುವ ಮೂಡಿ ಭಾರತವನ್ನು ಧನಾತ್ಮಕವಾಗಿ ನೋಡುತ್ತಿದೆ ಎಂದು...

ನೋಟು ನಿಷೇಧದಿಂದ ಭಾರತಕ್ಕೆ ಭವಿಷ್ಯದಲ್ಲಿ ಆರೋಗ್ಯಕರ ಲಾಭಗಳು: ಐಎಂಎಫ್
ವಾಣಿಜ್ಯ

ನೋಟು ನಿಷೇಧದಿಂದ ಭಾರತಕ್ಕೆ ಭವಿಷ್ಯದಲ್ಲಿ ಆರೋಗ್ಯಕರ ಲಾಭಗಳು: ಐಎಂಎಫ್

ಭಾರತ ಸರ್ಕಾರದ ಉದ್ದೇಶಿತ ನೋಟು ನಿಷೇಧ ಕ್ರಮಗಳಿಂದಾಗಿ ಆ ದೇಶಕ್ಕೆ ಭವಿಷ್ಯದಲ್ಲಿ ಆರೋಗ್ಯಕರ ಆರ್ಥಿಕ ಲಾಭಗಳಾಗಲಿವೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಆರ್ಥಿಕ ತಜ್ಞರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಐಎಂಎಫ್ ಮುನ್ನೋಟದಲ್ಲಿ ಕುಗ್ಗಿದ ಭಾರತದ ಆರ್ಥಿಕ ಬೆಳವಣಿಗೆ, ಜಿಎಸ್ ಟಿ, ನೋಟು ನಿಷೇಧ ಕಾರಣ!
ವಾಣಿಜ್ಯ

ಐಎಂಎಫ್ ಮುನ್ನೋಟದಲ್ಲಿ ಕುಗ್ಗಿದ ಭಾರತದ ಆರ್ಥಿಕ ಬೆಳವಣಿಗೆ, ಜಿಎಸ್ ಟಿ, ನೋಟು ನಿಷೇಧ ಕಾರಣ!

ಭಾರತದ 2017 ನೇ ಸಾಲಿನ ಆರ್ಥಿಕ ಬೆಳವಣಿಗೆಯನ್ನು ಐಎಂಎಫ್ ಶೇ.6.7 ಕ್ಕೆ ಇಳಿಕೆ ಮಾಡಿದ್ದು, ಏಪ್ರಿಲ್ ಹಾಗೂ ಜುಲೈ ತಿಂಗಳ ಮುನ್ನೋಟದಲ್ಲಿ ದಾಖಲಾಗಿದ್ದಕ್ಕಿಂತ ಶೇ.0.5 ರಷ್ಟು ಕಡಿಮೆ ಮಾಡಿದೆ.

ಇತ್ತೀಚಿನ ವರ್ಷಗಳಲ್ಲಿ ಭಾರತ ಉತ್ತಮ ಬೆಳವಣಿಗೆ ದಾಖಲಿಸಿದೆ: ಐಎಂಎಫ್
ವಾಣಿಜ್ಯ

ಇತ್ತೀಚಿನ ವರ್ಷಗಳಲ್ಲಿ ಭಾರತ ಉತ್ತಮ ಬೆಳವಣಿಗೆ ದಾಖಲಿಸಿದೆ: ಐಎಂಎಫ್

ಇತ್ತೀಚಿನ ವರ್ಷಗಳಲ್ಲಿ ಭಾರತ ಅತ್ಯುತ್ತಮ ಆರ್ಥಿಕ ಬೆಳವಣಿ ದಾಖಲಿಸಿದ್ದು, ಸರ್ಕಾರದಿಂದ ತೆರಿಗೆ ವಿನಾಯಿತಿಯ ಮಿತಿ ವಿಸ್ತರಣೆಗೆ ಹೆಚ್ಚು ಅವಕಾಶ ಕಲ್ಪಿಸಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಹೇಳಿದೆ.