IMF

ಬಜೆಟ್ ಅಂದಾಜಿನಲ್ಲಿ 2 ಟ್ರಿಲಿಯನ್ ರೂಪಾಯಿ ವ್ಯತ್ಯಾಸ: ಸಾಲದ ಮಹತ್ವದ ಮಾತುಕತೆಗೂ ಮುನ್ನ ಪಾಕ್ ಗೆ ಐಎಂಫ್
ಈಗಾಗಲೇ ಆರ್ಥಿಕ ಮುಗ್ಗಟ್ಟಿನಿಂದ ಕಂಗೆಟ್ಟಿರುವ ಪಾಕಿಸ್ತಾನಕ್ಕೆ ಐಎಂಎಫ್ ಮಹತ್ವದ ಮಾತುಕತೆಗೂ ಮುನ್ನ ಆತಂಕಕಾರಿ ಹೇಳಿಕೆ ನೀಡಿದ್ದು, ಪಾಕಿಸ್ತಾನದ ಬಜೆಟ್ ಕೊರತೆ ಹಾಗೂ ಹಿಂದಿನ ಸಾಲಗಳ ಬಡ್ಡಿ ಪಾವತಿ ಟಾರ್ಗೆಟ್ ನಡುವಿನ ಅಂತರ ವಿಪರೀತವಾಗುವ ಸಾಧ್ಯತೆ ಇದೆ ಎಂದು ಹೇಳಿದೆ.

ಹಣದುಬ್ಬರ ತಗ್ಗಿಸಲು, ಹಣಕಾಸು ಸ್ಥಿರತೆ ಕಾಪಾಡಲು ತಕ್ಷಣ ಕ್ರಮ ಕೈಗೊಳ್ಳಿ: ನೀತಿ ನಿರೂಪಕರಿಗೆ ಐಎಂಎಫ್ ಒತ್ತಾಯ
ವಿಶ್ವಾದ್ಯಂತ ಯೋಜನೆಗಳನ್ನು ರೂಪಿಸುವವರು ಹಣದುಬ್ಬರವನ್ನು ತಗ್ಗಿಸಲು ಕ್ರಮ ಕೈಗೊಳ್ಳಬೇಕು, ಜವಾಬ್ದಾರಿಯುತ ಹಣಕಾಸು ಯೋಜನೆಯನ್ನು ಸರಿದಾರಿಯಲ್ಲಿ ತರಬೇಕು, ಹಣಕಾಸು ಸ್ಥಿರತೆಯನ್ನು ರಕ್ಷಿಸಬೇಕು ಮತ್ತು ಅಸಮಾನತೆಯನ್ನು ಹೋಗಲಾಡಿಸಬೇಕೆಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಒತ್ತಾಯಿಸಿದೆ.

ಭಾರತದ ಆರ್ಥಿಕ ಬೆಳವಣಿಗೆ ಮುನ್ನೋಟ ಶೇ.6.8 ಕ್ಕೆ ಇಳಿಸಿದ ಐಎಂಎಫ್
ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮಂಗಳವಾರದಂದು ತನ್ನ ಮುನ್ನೋಟದಲ್ಲಿ ಭಾರತದ ಆರ್ಥಿಕ ಬೆಳವಣಿಗೆ-2022 ನ್ನು ಶೇ.6.8 ಕ್ಕೆ ಇಳಿಕೆ ಮಾಡಿದೆ.

ಇಡೀ ಜಗತ್ತಿನ ಆರ್ಥಿಕತೆ ಕುಂಟುತ್ತಿದ್ದರೆ, ಭಾರತದ ಆರ್ಥಿಕತೆ ಮಾತ್ರ ಆಶಾಭಾವದಿಂದ ಕೂಡಿದೆ: IMF
ಇಡೀ ಜಗತ್ತಿನ ಆರ್ಥಿಕತೆ ಕುಂಟುತ್ತಾ ಸಾಗುತ್ತಿದ್ದರೆ, ಭಾರತದ ಆರ್ಥಿಕತೆ ಮಾತ್ರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದು ಮಾತ್ರವಲ್ಲದೇ ತುಲನಾತ್ಮಕವಾಗಿ ಪ್ರಕಾಶಮಾನವಾದ ಸ್ಥಾನದಲ್ಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಹರ್ಷ ವ್ಯಕ್ತಪಡಿಸಿದೆ.

ಐಎಂಎಒಫ್ ಮುಖ್ಯ ಅರ್ಥಶಾಸ್ತ್ರಜ್ಞೆ ಸ್ಥಾನದಿಂದ ನಿರ್ಗಮಿಸಲಿರುವ ಗೀತ ಗೋಪಿನಾಥ್, ಹಾರ್ವರ್ಡ್ ವಿವಿಗೆ ವಾಪಸ್
ಐಎಂಎಫ್ ಮುಖ್ಯ ಅರ್ಥಶಾಸ್ತ್ರಜ್ಞರ ಸ್ಥಾನಕ್ಕೆ ಗೀತಾಗೋಪಿನಾಥ್ ರಾಜೀನಾಮೆ ನೀಡಿದ್ದು ತಮ್ಮ ಮೂಲ ವೃತ್ತಿಗೆ ಮರಳಲಿದ್ದಾರೆ.

ಐಎಂಎಫ್ ಮುಖ್ಯಸ್ಥ ಸ್ಥಾನ ತ್ಯಜಿಸಲು ಭಾರತೀಯ ಮೂಲದ ಗೀತಾ ಗೋಪಿನಾಥ್ ನಿರ್ಧಾರ
2018ರಲ್ಲಿ ಅವರು ಆ ಸ್ಥಾನಕ್ಕೆ ನಿಯುಕ್ತಿಗೊಂಡಿದ್ದರು. ಇಂದಿಗೆ ಐ.ಎಂ.ಎಫ್ ಮುಖ್ಯಸ್ಥ ಹುದ್ದೆಯಲ್ಲಿ ಗೀತಾ ಅವರು ಮೂರು ವರ್ಷ ಸೇವೆ ಸಲ್ಲಿಸಿದ್ದಾರೆ.

ಎಐ ಮಾರಾಟದ ಬಗ್ಗೆ ಐಎಂಎಫ್ ಹೇಳಿದ್ದಿಷ್ಟು...
ಭಾರತದ ಸರ್ಕಾರಿ ಸ್ವಾಮ್ಯದಲ್ಲಿದ್ದ ಏರ್ ಇಂಡಿಯಾ ವಿಮಾನ ಸಂಸ್ಥೆಯನ್ನು ಖಾಸಗೀಕರಣಗೊಳಿಸಿರುವ ಬಗ್ಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಪ್ರತಿಕ್ರಿಯೆ ನೀಡಿದ್ದು, ಮಹತ್ವದ ಮೈಲಿಗಲ್ಲು ಎಂದು ಬಣ್ಣಿಸಿದೆ.

ಕೋವಿಡ್-19 ಬಿಕ್ಕಟ್ಟಿನೆಡೆಗೆ ಭಾರತದ ಪ್ರತಿಕ್ರಿಯೆ ತ್ವರಿತ, ಗಮನಾರ್ಹ: ಐಎಂಎಫ್
ಕೋವಿಡ್-19 ಪರಿಸ್ಥಿಯಿಂದ ಉಂಟಾಗಿದ್ದ ಬಿಕ್ಕಟ್ಟಿನೆಡೆಗೆ ಭಾರತದ ಪ್ರತಿಕ್ರಿಯೆ ತ್ವರಿತ ಹಾಗೂ ಗಮನಾರ್ಹವಾಗಿತ್ತು ಎಂದು ಐಎಂಎಫ್ ಮೆಚ್ಚುಗೆ ವ್ಯಕ್ತಪಡಿಸಿದೆ.

ಉತ್ತಮ ಲಸಿಕೆ ಪ್ರಮಾಣ ಭಾರತದ ಆರ್ಥಿಕತೆಗೆ ಸಹಕಾರಿ: ಐಎಂಎಫ್
ಭಾರತ ಲಸಿಕೆ ವಿಷಯವನ್ನು ಉತ್ತಮವಾಗಿ ನಿಭಾಯಿಸುತ್ತಿದ್ದು ಇದು ದೇಶದ ಆರ್ಥಿಕತೆ ಉತಮಗೊಳ್ಳುವುದಕ್ಕೂ ಸಹಕಾರಿಯಾಗಿದೆ ಎಂದು ಐಎಂಎಫ್ ನ ಉನ್ನತ ಅಧಿಕಾರಿ ಗೀತಾ ಗೋಪಿನಾಥ್ ಹೇಳಿದ್ದಾರೆ.

