husband

ತಂದೆ-ತಾಯಿ ಜಗಳ: ತಾಯಿಗೆ ಬೆಂಬಲ ನೀಡಿದ್ದಕ್ಕೆ ಮಕ್ಕಳನ್ನೇ ಕೊಂದ ತಂದೆ
ಕೋಲ್ಕತಾದ ಉದ್ಯಮಿಯೊಬ್ಬ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕೊಂದಿರುವ ಘಟನೆಯೊಂದು ಜ.16ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ...

ಪತ್ನಿ ಕೊಲೆಗೆ ಯತ್ನ: ಶರಣಾದ ಆರೋಪಿ
ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಪತ್ನಿಯ ಮೇಲೆ ಚಾಕುವಿನಿಂದ ಹಲ್ಲೆಗೈದಿರುವ ವ್ಯಕ್ತಿ, ಪೊಲೀಸರಿಗೆ ಶರಣಾಗಿರುವ ಘಟನೆ ಮಂಗಳವಾರ ಗರುಡಾಚಾರ್ ಪಾಳ್ಯದ ಲಕ್ಷ್ಮಿಸಾಗರದಲ್ಲಿ ನಡೆದಿದೆ...

ತಲೆಮರೆಸಿಕೊಂಡಿದ್ದ ಜೆಡಿಯು ಶಾಸಕಿಯ ಪತಿ ಬಂಧನ
ಕಳೆದ ಭಾನುವಾರದಿಂದ ತಲೆಮರೆಸಿಕೊಂಡಿದ್ದ ಆಡಳಿತರೂಢ ಜೆಡಿಯು ಶಾಸಕಿಯ ಪತಿಯನ್ನು ಬುಧವಾರ ಬಿಹಾರ ಪೊಲೀಸರು...

ದುಡ್ಡಿಗಾಗಿ ಪತಿಗೇ ಚಿತ್ರಹಿಂಸೆ ನೀಡಿದಳು!
ದುಡ್ಡಿಗಾಗಿ ಅಪ್ಪ, ಅಮ್ಮನ ಜತೆ ಹೆಂಡಿಯೇ ಗಂಡನನ್ನು ಮಂಚಕ್ಕೆ ಕಟ್ಟಿ ಹಾಕಿ 2 ತಿಂಗಳು ಚಿತ್ರಹಿಂಸೆ ಪ್ರಸಂಗವಿದು. ಅತ್ತೆ, ಮಾವ, ಭಾವ, ಹೆಂಡತಿಯಿಂದ ಮನೆಯೊಳಗೆ ...

ಏಕಾದಶಿಯ ದಿನ ಪತ್ನಿ ಕಂಟಕ ದರ್ಶನ
ವೈಕುಂಠ ಏಕಾದಶಿ ಪ್ರಯುಕ್ತ ಆ ದೇವಸ್ಥಾನವನ್ನು ಬಗೆಬಗೆಯ ಹೂವುಗಳಿಂದ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ಎಂದಿಗಿಂತ ಭಕ್ತರ ಸಮೂಹ ತುಸು ಹೆಚ್ಚಾಗಿಯೇ ಇತ್ತು. ಎಷ್ಟೋ ಮಂದಿ ದೇವರ ದರ್ಶನ ಪಡೆಯಲು ಬೆಳಗ್ಗೆಯಿಂದಲೇ ಬೃಹತ್ ಸರತಿ ಸಾಲಿನಲ್ಲಿ ನಿಂತಿದ್ದರು...

ಮಾಜಿ ಕಾರ್ಪೊರೇಟರ್ ಪತಿ ಹತ್ಯೆ: ನಾಲ್ವರು ಆರೋಪಿಗಳ ಸೆರೆ
ರಿಯಲ್ ಎಸ್ಟೇಟ್ ಸೇರಿದಂತೆ ಇತರೆ ಆರ್ಥಿಕ ವ್ಯವಹಾರಗಳ ರಕ್ಷಣೆಗಾಗಿ ರೌಡಿಗಳನ್ನು ಪೋಷಿಸಿ ಬೆಳೆಸಿದ್ದ ಬಿಬಿಎಂಪಿ ಮಾಜಿ ಸದಸ್ಯೆ ರಾಜೇಶ್ವರಿಯವರ...

ಮಾಜಿ ಕಾರ್ಪೊರೇಟರ್ ಪತಿ ಬರ್ಬರ ಕೊಲೆ
ಬಿಬಿಎಂಪಿಯ ನಾಯಂಡನಹಳ್ಳಿ ವಾರ್ಡ್ ನ ಮಾಜಿ ಸದಸ್ಯೆ ರಾಜೇಶ್ವರಿಯ ಪತಿ ಉಮೇಶ್ ಬೆಳಗೋಡು (48) ಎಂಬುವರನ್ನು ಗುರುವಾರ ರಾತ್ರಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ...

ಶೀಲ ಶಂಕಿಸಿ ಪತ್ನಿ ಕೊಂದ ಪತಿ
ಪತ್ನಿಯ ಶೀಲ ಶಂಕಿಸಿದ ಪತಿ ಆಕೆಯ ತಲೆ ಮೇಲೆ ಸಿಮೆಂಟ್ ಇಟ್ಟಿಗೆ ಎತ್ತಿಹಾಕಿ ಹತ್ಯೆ ಮಾಡಿರುವ ಘಟನೆ ವೈಟ್ ಫೀಲ್ಡ್ ಸಮೀಪದ ನಾಗೊಂಡ ನಹಳ್ಳಿಯಲ್ಲಿ ಭಾನುವಾರ ನಡೆದಿದೆ...

ಪತಿಯ ಮರ್ಮಾಂಗಕ್ಕೆ ಬೆಂಕಿ ಹಚ್ಚಿದ ಪತ್ನಿ!
ವೈವಾಹಿಕ ಜೀವನದಲ್ಲಿ ತೀವ್ರ ಅಸಮಾಧಾನ ಹೊಂದಿದ್ದ ಪತ್ನಿಯೊಬ್ಬಳು ತನ್ನ ಪತಿ ಮರ್ಮಾಂಗಕ್ಕೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿರುವ ಘಟನೆಯೊಂದು ಮಧ್ಯಪ್ರದೇಶದ ಸಿರ್ಸೋಡಾ ಗ್ರಾಮದಲ್ಲಿ ನಡೆದಿದೆ...

