husband

ಮಾತು ಕೇಳದೆ ಜೀನ್ಸ್, ಟಿ ಶರ್ಟ್ ಹಾಕಿದ್ದಕ್ಕೆ ಪತ್ನಿಯನ್ನೇ ಕೊಂದ ಪತಿ!
ಮಾತು ಕೇಳದೆ ಜೀನ್ಸ್, ಟಿ ಶರ್ಟ್ ಹಾಕಿದ್ದಾಳೆಂಬ ಕಾರಣಕ್ಕೆ ಪತಿಯೊಬ್ಬ ತನ್ನ ಪತ್ನಿಯನ್ನೇ ಹತ್ಯೆ ಮಾಡಿರುವ ಘಟನೆಯೊಂದು ಪುಣೆಯ ಗುಲ್ತೆಕಡಿ ಪ್ರದೇಶದಲ್ಲಿ ಶನಿವಾರ ನಡೆದಿದೆ...

ಹಸಿವಾದರೆ ಗಂಡ ಹೆಂಡತಿಯನ್ನೇ ತಿನ್ನಬಹುದು: ಫತ್ವಾ ಹೊರಡಿಸಿದ ಸೌದಿ ಧರ್ಮಗುರು
ಚರ್ಚುಗಳನ್ನು ಧ್ವಂಸಗೊಳಿಸಿ ಎಂದು ಕರೆ ನೀಡಿ ಈ ಹಿಂದೆ ವಿವಾದದ ಕೇಂದ್ರಬಿಂದುವಾಗಿದ್ದ ಸೌದಿ ಅರೇಬಿಯಾದ ಧರ್ಮಗುರು ಮುಫ್ತಿ ಶೇಖ್ ಅಬ್ದುಲ್ ಅಜೀಝ್ ಇದೀಗ ಮತ್ತೊಂದು ಹೇಳಿಕೆಯೊಂದನ್ನು ನೀಡಿದ್ದು, ಹಸಿವಾದರೆ ಗಂಡ ಹೆಂಡಿತಿಯನ್ನೇ ತಿನ್ನಬಹುದು ಎಂದು ಹೇಳಿದ್ದಾರೆ...

ಮದ್ಯಪಾನಕ್ಕೆ ಹಣ ನೀಡದ ಗಂಡನನ್ನು ಹತ್ಯೆ ಮಾಡಿದ ಮಹಿಳೆ!
50 ವರ್ಷದ ಮದ್ಯ ವ್ಯಸನಿ ಮಹಿಳೆಯೊಬ್ಬಳು ಮದ್ಯಪಾನ ಮಾಡಲು ಹಣ ನೀಡಲಿಲ್ಲವೆಂಬ ಕಾರಣಕ್ಕೆ ತನ್ನ ಗಂಡನನ್ನು ಕತ್ತು ಹಿಸುಕಿ ಸಾಯಿಸಿದ್ದಾಳೆ.

ಮೊದಲ ಪತ್ನಿ ತೊರೆ ಎಂದವಳೇ ಹತ
ಮೊದಲ ಪತ್ನಿ ತೊರೆದು ತನ್ನೊಂದಿಗೆ ಸಂಸಾರ ನಡೆಸುವಂತೆ ಪೀಡಿಸುತ್ತಿದ್ದ ಎರಡನೇ ಪತ್ನಿಯನ್ನು ವ್ಯಕ್ತಿಯೊಬ್ಬ ಸುತ್ತಿಗೆಯಿಂದ ಹೊಡೆದು ಕೊಂದಿರುವ ಘಟನೆ ಹುಳಿಮಾವು ಸಮೀಪದ ದೊಡ್ಡಕಮ್ಮನಹಳ್ಳಿ ಯಲ್ಲಿಯಲ್ಲಿ ಸೋಮವಾರ ನಡೆದಿದೆ...

ಹಂತಕಿಯಾದ ಹೆಂಡತಿ
ಅನೈತಿಕ ಸಂಬಂಧಕ್ಕೆ ಅಡ್ಡಿಪಡಿಸಿದ ಪತಿಯನ್ನು ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿದ್ದಳು. ಅಷ್ಟೇ ಅಲ್ಲ, ಗಂಡ ನಾಪತ್ತೆಯಾಗಿದ್ದಾನೆಂದು ತಾನೇ ಸ್ವತಃ ಠಾಣೆಗೆ ಹೋಗಿ ದೂರು ನೀಡಿ ನಾಟಕವಾಡಿದ್ದಳು. ಈಗ ಆ ಮಹಿಳೆ ಸೇರಿ ನಾಲ್ವರು ಆರೋಪಿಗಳನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ...

ಮಗಳ ಶೀಲ ರಕ್ಷಣೆಗೆ ಗಂಡನನ್ನೇ ಕೊಂದ ಪತ್ನಿ ಈಗ ಪದವೀಧರೆ..!
ಕಾಮುಕ ಗಂಡನಿಂದ ತನ್ನ ಮಗಳ ಶೀಲ ರಕ್ಷಿಸಲು ಆತನನ್ನು ಕೊಂದು ಹಾಕಿ ಹೆಣ್ಣು ಕುಲಕ್ಕೇ ಮಾದರಿಯಾದ ತಮಿಳುನಾಡಿನ ಉಷಾರಾಣಿ ಇದೀಗ ಪದವೀಧರರಾಗಿದ್ದಾರೆ...
ಪತಿ ವಿರುದ್ಧವೇ ದೂರು ದಾಖಲು: ಗುಂಡಿಗೆ ಕಾರಣವಾದ ವ್ಯವಸ್ಥೆ ವಿರುದ್ಧ ದೂರಿಲ್ಲ
ರಸ್ತೆ ಗುಂಡಿಗೆ ಇಳಿಸುವುದನ್ನು ತಪ್ಪಿಸುವ ಭರದಲ್ಲಿ ಸಂಭವಿಸಿದ ಅಪಘಾತದಲ್ಲಿ ಪತ್ನಿ ಕಳೆದುಕೊಂಡ ಪತಿ ಓಂಪ್ರಕಾಶ್ ವಿರುದ್ಧವೆ...

ಅಕ್ಷರ ಜ್ಞಾನವೇ ಇಲ್ಲದ ಮಹಿಳೆ ಪ್ರೀತಿಯ ಪತಿಗೆ ಚಿತ್ರಗಳಲ್ಲೇ ಬರೆದಳು ಪ್ರೇಮ ಪತ್ರ
ಮೂವರು ಮಕ್ಕಳ ತಾಯಿಯಾದ ಈಕೆ ವಲಸೆ ಹೋದ ತನ್ನ ಪತಿಗೆ 1970ರಲ್ಲಿ ಪ್ರೇಮ ಪತ್ರ...

ಸೆಕ್ಸ್ ಮಾಡದಂತೆ ಪತ್ನಿಗೆ ಗುರು ಸಲಹೆ, ವಿಚ್ಛೇದನ ಪಡೆದ ಪತಿ
ಸೆಕ್ಸ್ ಮಾಡದಂತೆ ತನ್ನ ಪತ್ನಿಗೆ ಗುರು ಸೂಚಿಸಿದ ಹಿನ್ನೆಲೆಯಲ್ಲಿ ಆಕೆ ತನಗೆ ಸೆಕ್ಸ್‌ಗೆ ಅವಕಾಶ ನೀಡುತ್ತಿಲ್ಲ ಎಂದು...

