husband

Mothers day: whatsapp ಸ್ಟೇಟಸ್‌ನಲ್ಲಿ ತಾಯಿ ಫೋಟೋ ಹಾಕಿ ಅತ್ತೆ ಫೋಟೋ ಹಾಕದ್ದಕ್ಕೆ ಕೆರಳಿದ ಪತಿ; ಪತ್ನಿ ಮೇಲೆ ಅಮಾನುಷ ಹಲ್ಲೆ..!
ರಾಜ್ಯ

Mothers day: whatsapp ಸ್ಟೇಟಸ್‌ನಲ್ಲಿ ತಾಯಿ ಫೋಟೋ ಹಾಕಿ ಅತ್ತೆ ಫೋಟೋ ಹಾಕದ್ದಕ್ಕೆ ಕೆರಳಿದ ಪತಿ; ಪತ್ನಿ ಮೇಲೆ ಅಮಾನುಷ ಹಲ್ಲೆ..!

ಮೂಲತಃ ಬೆಂಗಳೂರು ಉತ್ತರ ತಾಲೂಕಿನ ಬೈಲಕೋನೇನಹಳ್ಳಿ ನಿವಾಸಿಯಾಗಿರುವ ಯಮುನಾ, 2022ರಲ್ಲಿ ಪ್ರೀತಿಸಿ ಪ್ರದೀಪ್ ಕುಮಾರ್ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಮೂರು ವರ್ಷದ ಮಗಳು ಇದ್ದಾಳೆ.

ನೀನು ಕಪ್ಪಗಿದ್ದೀಯಾ, ನನಗೆ ಯೋಗ್ಯ ಗಂಡನಲ್ಲ:  ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಂದ ಸುಂದರಿ!
ದೇಶ

ನೀನು ಕಪ್ಪಗಿದ್ದೀಯಾ, ನನಗೆ ಯೋಗ್ಯ ಗಂಡನಲ್ಲ: ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಂದ ಸುಂದರಿ!

ದರೋಡೆಕೋರರು ಮನೆಗೆ ನುಗ್ಗಿ 3.5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದರೋಡೆ ಮಾಡಿದ್ದರು. ಅದನ್ನು ತಡೆಯಲು ಮುಂದಾದ ನನ್ನ ಪತಿಯನ್ನು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾದರು ಎಂದು ಪತ್ನಿ ಪ್ರಿಯಾಂಕಾ ಕತೆ ಕಟ್ಟಿ ದೂರು ನೀಡಿದ್ದಳು.

'ಪತ್ನಿ ಮತ್ತು ಮಕ್ಕಳ ಪೋಷಣೆ ಪತಿಯ ಕರ್ತವ್ಯ’: ಮಹಿಳೆಗೆ 5 ಕೋಟಿ ರೂ ಪರಿಹಾರ ಪ್ರಕಟಿಸಿದ ಸುಪ್ರೀಂ ಕೋರ್ಟ್
ದೇಶ

'ಪತ್ನಿ ಮತ್ತು ಮಕ್ಕಳ ಪೋಷಣೆ ಪತಿಯ ಕರ್ತವ್ಯ’: ಮಹಿಳೆಗೆ 5 ಕೋಟಿ ರೂ ಪರಿಹಾರ ಪ್ರಕಟಿಸಿದ ಸುಪ್ರೀಂ ಕೋರ್ಟ್

ನ್ಯಾಯಾಲಯವು, ಪ್ರಾಯೋಗಿಕವಾಗಿ ಈ ವಿವಾಹ ಸಂಪೂರ್ಣವಾಗಿ ಅಂತ್ಯಗೊಂಡಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದೆ. ಜೊತೆಗೆ, ಈ ದೀರ್ಘಕಾಲದ ವಿವಾದಕ್ಕೆ ಅಂತ್ಯ ಮಾಡಲು, ಪರಸ್ಪರ ದಾಖಲಾದ ಎಲ್ಲ ಪ್ರಕರಣಗಳು, ಸಂಬಂಧಿಕರು ಹಾಗೂ ವಕೀಲರ ವಿರುದ್ಧ ಇರುವ ವಿಚಾರಣೆಗಳನ್ನೂ ರದ್ದುಪಡಿಸಿದೆ.

ರಾಮನಗರ: ಶೀಲ ಶಂಕಿಸಿ ಜಗಳ, ಪತ್ನಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಂದ ಪತಿ!
ರಾಜ್ಯ

ರಾಮನಗರ: ಶೀಲ ಶಂಕಿಸಿ ಜಗಳ, ಪತ್ನಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಂದ ಪತಿ!

ಮೃತ ಮಹಿಳೆಯನ್ನು 21 ವರ್ಷದ ಸಿಂಚನಾ ಎಂದು ಗುರುತಿಸಲಾಗಿದೆ. ಆಕೆಯ ಪತಿ ರೇಣುಕಯ್ಯ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪತ್ನಿಯ ಶೀಲ ಶಂಕಿಸಿ ರೇಣುಕಯ್ಯ ಆಗಾಗ್ಗೆ ಜಗಳವಾಡುತ್ತಿದ್ದ ಎನ್ನಲಾಗಿದೆ.

9 ವರ್ಷಗಳ ಪ್ರೀತಿ ಮದುವೆಯಾದ ಎರಡೇ ತಿಂಗಳಿಗೆ ಅಂತ್ಯ: ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಿದ್ದ ಪತ್ನಿ ಬಂಧನ!
ದೇಶ

9 ವರ್ಷಗಳ ಪ್ರೀತಿ ಮದುವೆಯಾದ ಎರಡೇ ತಿಂಗಳಿಗೆ ಅಂತ್ಯ: ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಿದ್ದ ಪತ್ನಿ ಬಂಧನ!

ಜಿತೇಂದ್ರ ಕುಮಾರ್‌ ಯಾದವ್‌ ಕೊಲೆಯೈದ ವ್ಯಕ್ತಿ, ಪತ್ನಿ ಜ್ಯೋತಿ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ನೆರೆಹೊರೆಯವರಿಗೆ ಅನುಮಾನ ಬಾರದಂತೆ, ಆಕೆ ತನ್ನ ಪತಿಯ ಆತ್ಮಹತ್ಯೆಯೆಂದು ಬಿಂಬಿಸಿದ್ದಳು.

ಎರಡನೇ ಮದುವೆ ಪ್ರಶ್ನಿಸಿದ್ದಕ್ಕೆ ಹಲ್ಲೆ: ಶಬರಿಮಲೆಗೆ ಹೋಗಿ ಬಂದು ಪತ್ನಿ ಕೊಂದು ನದಿಗೆ ಬಿಸಾಕಿದ ಪತಿ
ರಾಜ್ಯ

ಎರಡನೇ ಮದುವೆ ಪ್ರಶ್ನಿಸಿದ್ದಕ್ಕೆ ಹಲ್ಲೆ: ಶಬರಿಮಲೆಗೆ ಹೋಗಿ ಬಂದು ಪತ್ನಿ ಕೊಂದು ನದಿಗೆ ಬಿಸಾಕಿದ ಪತಿ

22 ವರ್ಷಗಳ ಹಿಂದೆ ಕುಮಾರ ಜೊತೆ ರಾಧಾ ವಿವಾಹವಾಗಿತ್ತು. ಆದರೆ ಪತ್ನಿ ಮೇಲೆ ಕುಮಾರ್ ಗೆ ಅನುಮಾನವಿತ್ತು. ಕಳೆದ 8 ವರ್ಷಗಳಿಂದ ಪತಿಯಿಂದ ರಾಧಾ ಬೇರೆಯಾಗಿ ವಾಸಿಸುತ್ತಿದ್ದರು.

ತಮಿಳುನಾಡು: ಹಾಸ್ಟೆಲ್‌ನಲ್ಲಿ ಪತ್ನಿಯನ್ನು ಕೊಂದು ವಾಟ್ಸಾಪ್‌ನಲ್ಲಿ ಮೃತದೇಹದೊಂದಿಗಿನ 'ಸೆಲ್ಫಿ' ಪೋಸ್ಟ್ ಮಾಡಿದ ವ್ಯಕ್ತಿ!
ದೇಶ

ತಮಿಳುನಾಡು: ಹಾಸ್ಟೆಲ್‌ನಲ್ಲಿ ಪತ್ನಿಯನ್ನು ಕೊಂದು ವಾಟ್ಸಾಪ್‌ನಲ್ಲಿ ಮೃತದೇಹದೊಂದಿಗಿನ 'ಸೆಲ್ಫಿ' ಪೋಸ್ಟ್ ಮಾಡಿದ ವ್ಯಕ್ತಿ!

ಬಾಲಮುರುಗನ್ ಮಹಿಳೆ ಮೇಲೆ ಹಲ್ಲೆ ನಡೆಸಿದಾಗ ಭಯಭೀತಗೊಂಡ ಇತರ ಮಹಿಳೆಯರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ಪರ ಪುರುಷನೊಂದಿಗೆ ಓಡಿಹೋದ ಪತ್ನಿ; ನಾಲ್ಕು ವರ್ಷದ ಮಗಳನ್ನು ಕೊಂದು, ವ್ಯಕ್ತಿ ಆತ್ಮಹತ್ಯೆ!
ರಾಜ್ಯ

ಪರ ಪುರುಷನೊಂದಿಗೆ ಓಡಿಹೋದ ಪತ್ನಿ; ನಾಲ್ಕು ವರ್ಷದ ಮಗಳನ್ನು ಕೊಂದು, ವ್ಯಕ್ತಿ ಆತ್ಮಹತ್ಯೆ!

ಪೊಲೀಸರ ಪ್ರಕಾರ, ಮಂಗಳವಾರ ಲೋಕೇಶ್ ತನ್ನ ಪತ್ನಿ ಕಾಣೆಯಾಗಿದ್ದಾಳೆಂದು ದೂರು ದಾಖಲಿಸಿದ್ದರು. ನಂತರ, ಅವರು ತಮ್ಮ ಮಗಳು ನಿಹಾರಿಕಾ ಜೊತೆ ಕಾರಿನಲ್ಲಿ ಮನೆಯಿಂದ ಹೊರಟರು.

'ಕಿರುಚಿದರೆ ಮತ್ತೆ ಸುರಿಯುವೆ': ಮಲಗಿದ್ದ ಗಂಡನ ಮೇಲೆ ಕುದಿಯುವ ಎಣ್ಣೆ, ಮೆಣಸಿನ ಪುಡಿ ಎರಚಿದ ದೆಹಲಿ ಮಹಿಳೆ!
ದೇಶ

'ಕಿರುಚಿದರೆ ಮತ್ತೆ ಸುರಿಯುವೆ': ಮಲಗಿದ್ದ ಗಂಡನ ಮೇಲೆ ಕುದಿಯುವ ಎಣ್ಣೆ, ಮೆಣಸಿನ ಪುಡಿ ಎರಚಿದ ದೆಹಲಿ ಮಹಿಳೆ!

ದಿನೇಶ್ ನಿದ್ದೆ ಮಾಡುತ್ತಿದ್ದಾಗ ಅವರ ಪತ್ನಿ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಅವರ ಮೇಲೆ ಬಿಸಿ ಎಣ್ಣೆ ಸುರಿದಿದ್ದಾರೆ ಮತ್ತು ದಂಪತಿಯ ಎಂಟು ವರ್ಷದ ಮಗಳು ಕೂಡ ಆ ವೇಳೆ ಮನೆಯಲ್ಲಿದ್ದಳು.