husband

ಕ್ಷುಲ್ಲಕ ಕಾರಣಕ್ಕೆ ಪತ್ನಿಯ ಮೂಗನ್ನೆ ಕಚ್ಚಿ ತಿಂದ ಪತಿ ಮಹಾಶಯ
ವಿದೇಶ

ಕ್ಷುಲ್ಲಕ ಕಾರಣಕ್ಕೆ ಪತ್ನಿಯ ಮೂಗನ್ನೆ ಕಚ್ಚಿ ತಿಂದ ಪತಿ ಮಹಾಶಯ

ಫೋನ್ ಮಾಡಿದಾಗ ತನ್ನ ಪತ್ನಿ ಕರೆ ಸ್ವೀಕರಿಸಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಗಂಡನೊಬ್ಬ ತನ್ನ ಹೆಂಡತಿಯ ಮೂಗನ್ನೇ ಕಚ್ಚಿ ತಿಂದ ...

ಮಹಿಳೆಯರು ಕೆಲಸಕ್ಕೆ ಹೋಗಬೇಕೆಂದರೆ ಪತಿ ಅನುಮತಿ ಪಡೆಯಬೇಕಂತೆ!
ವಿದೇಶ

ಮಹಿಳೆಯರು ಕೆಲಸಕ್ಕೆ ಹೋಗಬೇಕೆಂದರೆ ಪತಿ ಅನುಮತಿ ಪಡೆಯಬೇಕಂತೆ!

ಇನ್ನು ಮುಂದೆ ಮದುವೆಯಾಗಿರುವ ಮಹಿಳೆಯರು ಕೆಲಸಕ್ಕೆ ಹೋಗಬೇಕೆಂದರೆ ಪತಿ ಅನುಮತಿ ಪಡೆಯಬೇಕಂತೆ. ಹೌದು, ಹೀಗಂತ ಹೇಳಿರುವುದು...

ಟಿವಿ ನೋಡಿ ಡ್ಯಾನ್ಸ್ ಮಾಡಿದ್ದಕ್ಕೆ ಪತ್ನಿಗೆ ವಿಚ್ಛೇದನ ನೀಡಿದ ಪತಿ!
ದೇಶ

ಟಿವಿ ನೋಡಿ ಡ್ಯಾನ್ಸ್ ಮಾಡಿದ್ದಕ್ಕೆ ಪತ್ನಿಗೆ ವಿಚ್ಛೇದನ ನೀಡಿದ ಪತಿ!

ಪತಿ ಪತ್ನಿ ನಡುವೆ ಜಗಳ ಬರುವುದು ಸಾಮಾನ್ಯ. ಕೆಲವೊಮ್ಮೆ ಇಂತಹ ಜಗಳಗಳು ದಂಪತಿಗಳ ಜೀವನವನ್ನು ನಾಶ ಮಾಡಬಲ್ಲವು. ಎಷ್ಟೋ ಪ್ರಕರಣಗಳಲ್ಲಿ ಕ್ಷುಲ್ಲಕ ಕಾರಣಕ್ಕೆ...

ಪೀಣ್ಯ ಜೆಡಿಎಸ್‌ ಅಭ್ಯರ್ಥಿ ಪತಿ ಮೇಲೆ ಮಾರಣಾಂತಿಕ ಹಲ್ಲೆ
ಜಿಲ್ಲಾ ಸುದ್ದಿ

ಪೀಣ್ಯ ಜೆಡಿಎಸ್‌ ಅಭ್ಯರ್ಥಿ ಪತಿ ಮೇಲೆ ಮಾರಣಾಂತಿಕ ಹಲ್ಲೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಬಹಿರಂಗ ಪ್ರಚಾರಕ್ಕೆ ಬುಧವಾರ ತೆರೆ ಬಿದ್ದಿದ್ದು, ಕೊನೆ ಕ್ಷಣದ ಪ್ರಚಾರದಲ್ಲಿದ್ದ ಜೆಡಿಎಸ್‌...

ವಿವಾದಿತ ದೇವಮಹಿಳೆ ರಾಧೆ ಮಾ ಪತಿ 'ಡ್ಯಾಡಿ'?
ದೇಶ

ವಿವಾದಿತ ದೇವಮಹಿಳೆ ರಾಧೆ ಮಾ ಪತಿ 'ಡ್ಯಾಡಿ'?

ವಿವಾದಿತ ದೇವ ಮಹಿಳೆ ರಾಧೆ ಮಾಳನ್ನು ಬುಧವಾರ ಮುಂಬೈಯ ಖಾಂದೀವಲಿ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೊಳಪಡಿಸಲಾಗಿದೆ. ವಿಚಾರಣೆ ವೇಳೆ...

ಅನೈತಿಕ ಸಂಬಂಧ ಹೊಂದಿರುವ ಪತ್ನಿಗೆ ಜೀವನಾಂಶ ಇಲ್ಲ: ಮದ್ರಾಸ್ ಹೈ ಕೋರ್ಟ್
ದೇಶ

ಅನೈತಿಕ ಸಂಬಂಧ ಹೊಂದಿರುವ ಪತ್ನಿಗೆ ಜೀವನಾಂಶ ಇಲ್ಲ: ಮದ್ರಾಸ್ ಹೈ ಕೋರ್ಟ್

ಪರ ಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದಿರುವ ಪತ್ನಿಗೆ ವಿಚ್ಛೋದಿತ ಪತಿ ಜೀವನಾಂಶ ನೀಡುವ ಅಗತ್ಯವಿಲ್ಲ ಎಂದು ಮದ್ರಾಸ್ ಹೈ ಕೋರ್ಟ್ ಸೋಮವಾರ ಹೇಳಿದೆ...

ಎರಡನೇ ಪತ್ನಿ ಕೊಂದು ಹೂತಿದ್ದ ಆರೋಪಿ ಸೆರೆ
ಜಿಲ್ಲಾ ಸುದ್ದಿ

ಎರಡನೇ ಪತ್ನಿ ಕೊಂದು ಹೂತಿದ್ದ ಆರೋಪಿ ಸೆರೆ

ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಶವ ಹೂತು ಹಾಕಿದ್ದ ಪತಿ ಸೇರಿ ಇಬ್ಬರು ಆರೋಪಿಗಳನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ...

ಎಎಪಿ ಶಾಸಕಿ ಪತಿ ವಿರುದ್ಧ ಎಫ್‌ಐಆರ್ ದಾಖಲು
ದೇಶ

ಎಎಪಿ ಶಾಸಕಿ ಪತಿ ವಿರುದ್ಧ ಎಫ್‌ಐಆರ್ ದಾಖಲು

ಶಾಲಾ ಪ್ರವೇಶಕ್ಕಾಗಿ ಸರ್ವೋದಯ ವಿದ್ಯಾಲಯದ ಪ್ರಾಚಾರ್ಯರ ಮೇಲೆ ಒತ್ತಡ ಹೇರಿದ ಆರೋಪಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ ಶಾಸಕಿ ಬಂದನ...

ನನ್ನ ಬಗ್ಗೆ ಪತಿಗೆ ಅಭದ್ರತೆ ಕಾಡುತ್ತಿಲ್ಲ: ಸನ್ನಿ ಲಿಯೋನ್
ಸಿನಿಮಾ ಸುದ್ದಿ

ನನ್ನ ಬಗ್ಗೆ ಪತಿಗೆ ಅಭದ್ರತೆ ಕಾಡುತ್ತಿಲ್ಲ: ಸನ್ನಿ ಲಿಯೋನ್

ಕಿರುತೆರೆ ರಿಯಾಲಿಟಿ ಷೋ ಸ್ಪ್ಲಿಟ್ಸ್ ವಿಲ್ಲಾದ ಸೀಸನ್ 8 ರಲ್ಲಿ ಭಾಗವಹಿಸಲಿರುವ ಸನ್ನಿ ಲಿಯೋನ್ ತಮ್ಮ ಪತಿಗೆ ತಮ್ಮ ಬಗ್ಗೆ ಅಭದ್ರತೆಯ ಭಾವನೆ ಕಾಡುತ್ತಿಲ್ಲ ಎಂದು ಹೇಳಿದ್ದಾರೆ.