Hollywood

ಲೋಕಿ ಚಿತ್ರದ ಟ್ರೈಲರ್
ಅವೆಂಜರ್ಸ್: ಎಂಡ್ ಗೇಮ್ ನಲ್ಲಿ ಸ್ಪೇಸ್ ಸ್ಟೋನ್ ನೊಂದಿಗೆ ತಪ್ಪಿಸಿಕೊಳ್ಳುವ ಲೋಕಿ ಮುಂದೆ ಮಾಡುವ ಸಾಹಸಗಳ ಹೂರಣ ತುಂಬಿರುವ ಲೋಕಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಲೋಕಿ ಪಾತ್ರದಲ್ಲಿ ಟಾಮ್ ಹಿಡ್ಲ್ಸ್ಟನ್ ಅಭಿನಯಿಸಿದ್ದಾರೆ.

ಜೇಮ್ಸ್ ಬಾಂಡ್ ಸರಣಿಯ ಮೊದಲ ಬಾಂಡ್ 'ಸೀನ್ ಕಾನರಿ' ನಿಧನ
ಚಿತ್ರರಂಗದಲ್ಲಿ ಬಾಂಡ್ ಚಿತ್ರಗಳಿಗೆ ಪ್ರತ್ಯೇಕ ಸ್ಥಾನವಿದೆ. ಇಲ್ಲಿಯವರೆಗೂ ಹಾಲಿವುಡ್ ನಲ್ಲಿ ಬಾಂಡ್ ಹೆಸರಿನಲ್ಲಿ 25 ಸಿನಿಮಾಗಳು ಬಂದಿವೆ. ಅದರಲ್ಲೂ ಮೊದಲ ಬಾಂಡ್ ಸಿನಿಮಾದಲ್ಲಿ ನಟಿಸಿದ್ದ ಸೀನ್ ಕಾನರಿ ಅವರು ನಿಧನ ಹೊಂದಿದ್ದಾರೆ.

ಹಾಲಿವುಡ್ ನಟಿ ನಯ ರಿವೇರಾ ಮೃತದೇಹ ಕ್ಯಾಲಿಫೋರ್ನಿಯಾ ಕಣಿವೆಯಲ್ಲಿ ಪತ್ತೆ
ಕಳೆದ ವಾರ ಕ್ಯಾಲಿಫೋರ್ನಿಯಾ ಕಣಿವೆಯಲ್ಲಿ ಬೋಟ್ ಮಗುಚಿ ನಾಪತ್ತೆಯಾಗಿದ್ದ ಹಾಲಿವುಡ್‌ನ ಖ್ಯಾತ ನಟಿ ನಯ ರಿವೇರಾ ಮೃತದೇಹ ಸೋಮವಾರ ಪತ್ತೆಯಾಗಿದೆ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ.

ಹಾಲಿವುಡ್ ಹಿರಿಯ ಸ್ಟಾರ್ ನಟ ಮಾರ್ಕ್ ಬ್ಲುಮ್ ಕೊರೋನಾಗೆ ಬಲಿ
ನನ್ನ ಪತಿ ನಿನ್ನೆ ಕೋವಿಡ್ 19 ವೈರಸ್ ನಿಂದ ನ್ಯೂಯಾರ್ಕ್ ಪ್ರೆಸ್ ಬೈಟೇರಿಯನ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.

ಹಾಲಿವುಡ್ ನಟ ಟಾಮ್ ಹ್ಯಾಂಕ್ಸ್, ಪತ್ನಿ ರೀಟಾರಲ್ಲಿ ಕೊರೋನಾ ಪಾಸಿಟಿವ್
ಇಡೀ ವಿಶ್ವವನ್ನು ಬೆಚ್ಚಿಬೀಳಿಸುತ್ತಿರುವ ಕೊರೋನಾ ವೈರಸ್ ಇದೀಗ ಹಾಲಿವುಡ್'ಗೂ ಕಂಟಕವಾಗಿ ಪರಿಣಮಿಸಿದ್ದು, ಹಾಲಿವುಡ್ ನಟ ಟಾಮ್ ಹ್ಯಾಂಕ್ಸ್ ಹಾಗೂ ಅವರ ಪತ್ನಿ ರೀಟಾರಲ್ಲಿ ವೈರಸ್ ಇರುವುದು ದೃಢಪಟ್ಟಿದೆ.

ಹಾಲಿವುಡ್ ದಂತಕಥೆ, ಶತಾಯುಷಿ ಕಿರ್ಕ್ ಡೌಗ್ಲಾಸ್ ನಿಧನ
ಹಾಲಿವುಡ್‌ನ ದಂತಕಥೆ ನಟ ಕಿರ್ಕ್ ಡೌಗ್ಲಾಸ್ ನಿಧನರಾಗಿದ್ದಾರೆ ಅವರಿಗೆ 103 ವರ್ಷ ವಯಸ್ಸಾಗಿತ್ತು

ಜೇಮ್ಸ್ ಬಾಂಡ್ ಸರಣಿ: 'ನೋ ಟೈಮ್ ಟು ಡೈ' ಭರ್ಜರಿ ಆ್ಯಕ್ಷನ್ ಟ್ರೈಲರ್
ಜೇಮ್ಸ್ ಬಾಂಡ್ ಸರಣಿಯ 25ನೇ ಚಿತ್ರ ನೋ ಟೈಮ್ ಟು ಡೈ ತೆರೆಯ ಮೇಲೆ ಬರಲು ಸಜ್ಜಾಗಿದ್ದು ಚಿತ್ರದ ಆ್ಯಕ್ಷನ್ ಟ್ರೈಲರ್ ಬಿಡುಗಡೆಯಾಗಿದೆ. ಕ್ರೇಗ್ ನಾಯಕನಾಗಿ ಕಾಣಿಸಿಕೊಂಡಿದ್ದು ಕ್ಯಾರಿ ಜೋಜಿ ಫುಕುನಗಾ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಸಂಸ್ಕೃತದಲ್ಲಿ ಟ್ವೀಟ್ ಮಾಡಿ ಸುದ್ದಿಯಾದ ಪಾಪ್ ತಾರೆ ಲೇಡಿ ಗಾಗಾ
ಅಮೆರಿಕದ ಖ್ಯಾತ ಪಾಪ್ ತಾರೆ ಲೇಡಿ ಗಾಗಾ ಮತ್ತೆ ಸುದ್ದಿಯಲ್ಲಿದ್ದು, ಈ ಬಾರಿ ಅವರು ಮಾಡಿದ ಕಾರ್ಯ ಭಾರತೀಯರ ಮೆಚ್ಚುಗೆ ಗಳಿಸಿದೆ.

ಹಾಲಿವುಡ್ ಗೆ ಹಾರಲಿರೋ ಇಂದ್ರಜಿತ್ ಲಂಕೇಶ್, ಆಸ್ಕರ್ ನಾಮನಿರ್ದೇಶಿತ ನಟಿಯ ಚಿತ್ರಕ್ಕೆ ಆಕ್ಷನ್ ಕಟ್!
ಖ್ಯಾತ ಪತ್ರಕರ್ತ, ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ಹೊಸ ಚಿತ್ರ ಘೋಷಣೆಯಾಗಿದೆ ಹಾಗೆಂದ ಮಾತ್ರಕ್ಕೆ ಅದು ಸ್ಯಾಂಡಲ್ ವುಡ್ ಅಥವಾ ಬಾಲಿವುಡ್ ಚಿತ್ರ ಎಂದುಕೊಳ್ಳಬೇಡಿ ಈ ಬಾರಿ ಅವರು ನಿರ್ದೇಶಿಸಲು ಹೊರಟಿರುವುದು ಹಾಲಿವುಡ್ ಚಿತ್ರವನ್ನು.

