Hollywood

'ದಿ ಮಾಸ್ಕ್' ಖ್ಯಾತಿಯ ನಟ Peter Greene ನಿಧನ
ಸಿನಿಮಾ ಸುದ್ದಿ

'ದಿ ಮಾಸ್ಕ್' ಖ್ಯಾತಿಯ ನಟ Peter Greene ನಿಧನ

60 ವರ್ಷದ ಪೀಟರ್ ಗ್ರೀನ್ ಡಿಸೆಂಬರ್ 12 ರಂದು ನ್ಯೂಯಾರ್ಕ್ ನಗರದ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಅವತಾರ್: ಫೈರ್ ಅಂಡ್ ಆ್ಯಶ್ ಹೊಸ ಕನ್ನಡ ಟ್ರೈಲರ್
ವಿಡಿಯೋ

ಅವತಾರ್: ಫೈರ್ ಅಂಡ್ ಆ್ಯಶ್ ಹೊಸ ಕನ್ನಡ ಟ್ರೈಲರ್

WWE ಖ್ಯಾತಿಯ, ನಟ The Rock ಪರ್ವತದಂತಹ ದೇಹಕ್ಕೆ ಏನಾಯ್ತು, ಕಣ್ಣೀರಿಟ್ಟ ನಟ!
ವಿದೇಶ

WWE ಖ್ಯಾತಿಯ, ನಟ The Rock ಪರ್ವತದಂತಹ ದೇಹಕ್ಕೆ ಏನಾಯ್ತು, ಕಣ್ಣೀರಿಟ್ಟ ನಟ!

ಮಾಜಿ WWE ಸೂಪರ್‌ಸ್ಟಾರ್ ಮತ್ತು ಹಾಲಿವುಡ್ ನಟ ದಿ ರಾಕ್ ಇತ್ತೀಚೆಗೆ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಸಂಪೂರ್ಣವಾಗಿ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು ಅಭಿಮಾನಿಗಳು ಆಶ್ಚರ್ಯಚಕಿತರಾಗಿದ್ದಾರೆ.

ಒಟ್ಟಾರೆ ಗಳಿಕೆಯಲ್ಲಿ Hollywood ಖ್ಯಾತ ನಟರನ್ನೇ ಹಿಂದಿಕ್ಕಿದ ನಟಿ Scarlett Johansson!
ಸಿನಿಮಾ ಸುದ್ದಿ

ಒಟ್ಟಾರೆ ಗಳಿಕೆಯಲ್ಲಿ Hollywood ಖ್ಯಾತ ನಟರನ್ನೇ ಹಿಂದಿಕ್ಕಿದ ನಟಿ Scarlett Johansson!

ಜುರಾಸಿಕ್ ವರ್ಲ್ಡ್: ರೀಬರ್ತ್ ಚಿತ್ರದ ಜಾಗತಿಕ ಬಾಕ್ಸ್ ಆಫೀಸ್ ಯಶಸ್ಸಿನೊಂದಿಗೆ ನಟಿ ಸ್ಕಾರ್ಲೆಟ್ ಜೋಹಾನ್ಸನ್ ವೃತ್ತಿಜೀವನದ ಮೈಲಿಗಲ್ಲನ್ನು ಸಾಧಿಸಿದ್ದಾರೆ.

ಆಘಾತಕಾರಿ ಘಟನೆ: Oscar ಪ್ರಶಸ್ತಿ ವಿಜೇತ ಹಾಲಿವುಡ್ ನಟ ಹಾಗೂ ಅವರ ಪತ್ನಿ ಮನೆಯಲ್ಲೇ ಶವವಾಗಿ ಪತ್ತೆ!
ವಿದೇಶ

ಆಘಾತಕಾರಿ ಘಟನೆ: Oscar ಪ್ರಶಸ್ತಿ ವಿಜೇತ ಹಾಲಿವುಡ್ ನಟ ಹಾಗೂ ಅವರ ಪತ್ನಿ ಮನೆಯಲ್ಲೇ ಶವವಾಗಿ ಪತ್ತೆ!

'ಜೀನ್ ಹ್ಯಾಕ್‌ಮನ್ ಮತ್ತು ಅವರ ಪತ್ನಿ ಬೆಟ್ಸಿ ಶವವಾಗಿ ಪತ್ತೆಯಾಗಿದ್ದಾರೆ. ಈ ವಿಷಯ ತನಿಖೆಯಲ್ಲಿದೆ. ಈ ಪ್ರಕರಣದಲ್ಲಿ ಯಾವುದೇ ಅಕ್ರಮದ ಲಕ್ಷಣಗಳಿಲ್ಲ ಎಂದು ಶೆರಿಫ್ ಮೆಂಡೋಜ ಹೇಳಿದ್ದಾರೆ.

ಕಳ್ಳತನ ತಡೆಯಲು ಯತ್ನ: ಖದೀಮರ ಗುಂಡೇಟಿಗೆ 37 ವರ್ಷದ ಹಾಲಿವುಡ್ ನಟ ಜಾನಿ ವೆಕ್ಟರ್ ಬಲಿ!
ವಿದೇಶ

ಕಳ್ಳತನ ತಡೆಯಲು ಯತ್ನ: ಖದೀಮರ ಗುಂಡೇಟಿಗೆ 37 ವರ್ಷದ ಹಾಲಿವುಡ್ ನಟ ಜಾನಿ ವೆಕ್ಟರ್ ಬಲಿ!

ಹಾಲಿವುಡ್ ಸೋಪ್ ಒಪೆರಾ ನಟ ಜಾನಿ ವೆಕ್ಟರ್ ಅವರನ್ನು ಲಾಸ್ ಏಂಜಲೀಸ್‌ನಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಜಾನಿ ವೆಕ್ಟರ್ 'ದಿ ವೆಸ್ಟ್‌ವರ್ಲ್ಡ್', 'ಸ್ಟೇಷನ್ 19', 'ಕ್ರಿಮಿನಲ್ ಮೈಂಡ್' ಮತ್ತು 'ಹಾಲಿವುಡ್ ಗರ್ಲ್' ನಂತಹ ಕಾರ್ಯಕ್ರಮಗಳಲ್ಲಿ ಕೆಲಸ ಮಾಡಿದರು.

83 ವರ್ಷದ ನಟನಿಗೆ 29ರ ಪ್ರೇಯಸಿ: ಗರ್ಭಿಣಿ ಆದ ಬಳಿಕ ತಂದೆ ಯಾರೆಂದು ಕನ್ಫ್ಯೂಸ್, DNA ಪರೀಕ್ಷೆ ವೇಳೆ ಅಚ್ಚರಿ
ವಿಶೇಷ

83 ವರ್ಷದ ನಟನಿಗೆ 29ರ ಪ್ರೇಯಸಿ: ಗರ್ಭಿಣಿ ಆದ ಬಳಿಕ ತಂದೆ ಯಾರೆಂದು ಕನ್ಫ್ಯೂಸ್, DNA ಪರೀಕ್ಷೆ ವೇಳೆ ಅಚ್ಚರಿ

ಹಾಲಿವುಡ್​ನ ಖ್ಯಾತ ನಟ ಅಲ್​ ಪಚಿನೋ ತಮ್ಮ 83ನೇ ವಯಸ್ಸಿನಲ್ಲಿ ತಮ್ಮ 29 ವರ್ಷದ ಪ್ರೇಯಸಿ ಜೊತೆ ತಂದೆಯಾಗುವ ಅವಕಾಶ ಪಡೆದಿದ್ದು, ಆದರೆ ಈ ಕಾರ್ಯದಿಂದ ಅವರಿಗೆ ಅಚ್ಚರಿಯೊಂದಿಗೆ ಗೊಂದಲವೂ ಕೂಡ ಆಗಿದೆ.

ಲೈಂಗಿಕ ದೃಶ್ಯದ ವೇಳೆ 'ಭಗವದ್ಗೀತೆ': ಓಪನ್‌ಹೈಮರ್ ಚಿತ್ರಕ್ಕೆ CBFC ಒಪ್ಪಿಗೆ ಕುರಿತಂತೆ ಸಚಿವ ಅನುರಾಗ್ ಠಾಕೂರ್ ಕಿಡಿ!
ಸಿನಿಮಾ ಸುದ್ದಿ

ಲೈಂಗಿಕ ದೃಶ್ಯದ ವೇಳೆ 'ಭಗವದ್ಗೀತೆ': ಓಪನ್‌ಹೈಮರ್ ಚಿತ್ರಕ್ಕೆ CBFC ಒಪ್ಪಿಗೆ ಕುರಿತಂತೆ ಸಚಿವ ಅನುರಾಗ್ ಠಾಕೂರ್ ಕಿಡಿ!

ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಅವರ "ಓಪನ್‌ಹೈಮರ್" ಚಿತ್ರದಲ್ಲಿನ ಆಕ್ಷೇಪಾರ್ಹ ದೃಶ್ಯವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್...

ಲೈಂಗಿಕ ದೃಶ್ಯದ ವೇಳೆ 'ಭಗವದ್ಗೀತೆ'; ಹಾಲಿವುಡ್ ಚಿತ್ರ “ಓಪೆನ್ ಹೈಮರ್” ವಿರುದ್ಧ ಆಕ್ರೋಶ!
ಸಿನಿಮಾ ಸುದ್ದಿ

ಲೈಂಗಿಕ ದೃಶ್ಯದ ವೇಳೆ 'ಭಗವದ್ಗೀತೆ'; ಹಾಲಿವುಡ್ ಚಿತ್ರ “ಓಪೆನ್ ಹೈಮರ್” ವಿರುದ್ಧ ಆಕ್ರೋಶ!

ಖ್ಯಾತ ಹಾಲಿವುಡ್ ನಿರ್ದೇಶಕ ಕ್ರಿಸ್ಟೊಫರ್ ನೋಲನ್ ಅವರ “ಓಪೆನ್ ಹೈಮರ್” ಚಿತ್ರಕ್ಕೆ ಭಾರತದಲ್ಲಿ ವಿರೋಧ ವ್ಯಕ್ತವಾಗುತ್ತಿದ್ದು, ಚಿತ್ರದ ದೃಶ್ಯವೊಂದರಲ್ಲಿ ದೈಹಿಕ ಸಂಪರ್ಕದ ವೇಳೆ 'ಭಗವದ್ಗೀತೆ' ಓದುವ ದೃಶ್ಯಕ್ಕೆ ವಿರೋಧ ವ್ಯಕ್ತವಾಗುತ್ತಿದೆ.