ಸಿನಿಮಾ ಸುದ್ದಿ

ಹಾಲಿವುಡ್ ದಂತಕಥೆ, ಶತಾಯುಷಿ ಕಿರ್ಕ್ ಡೌಗ್ಲಾಸ್ ನಿಧನ

ಹಾಲಿವುಡ್‌ನ ದಂತಕಥೆ ನಟ ಕಿರ್ಕ್ ಡೌಗ್ಲಾಸ್ ನಿಧನರಾಗಿದ್ದಾರೆ ಅವರಿಗೆ 103 ವರ್ಷ ವಯಸ್ಸಾಗಿತ್ತು

ಹಾಲಿವುಡ್ ದಂತಕಥೆ, ಶತಾಯುಷಿ ಕಿರ್ಕ್ ಡೌಗ್ಲಾಸ್ ನಿಧನ
ಕಿರ್ಕ್ ಡೌಗ್ಲಾಸ್
Published On :

ವಾಷಿಂಗ್ಟನ್: ಹಾಲಿವುಡ್‌ನ ದಂತಕಥೆ ನಟ ಕಿರ್ಕ್ ಡೌಗ್ಲಾಸ್ ನಿಧನರಾಗಿದ್ದಾರೆ ಅವರಿಗೆ 103 ವರ್ಷ ವಯಸ್ಸಾಗಿತ್ತು

ಆಸ್ಕರ್ ಪ್ರಶಸ್ತಿ ವಿಜೇತ ನಟ ಮೈಕೆಲ್ ಡೌಗ್ಲಾಸ್ ಅವರ ತಂದೆಯೂ ಆಗಿರುವ, ಕಿರ್ಕ್ 6 ದಶಕಗಳ ಕಾಲ ಹಾಲಿವುಡ್  ಆಳಿದ್ದರು.

ಕಿರ್ಕ್ ಡೌಗ್ಲಾಸ್ ಇಂದು ನಮ್ಮನ್ನು ತೊರೆದಿದ್ದಾರೆ ಎಂದು ನನ್ನ ಸಹೋದರರು ಮತ್ತು ನಾನು ತೀವ್ರ ದುಃಖದಿಂದ ಪ್ರಕಟಿಸುತ್ತಿದ್ದೇವೆ” ಎಂದು ಮೈಕೆಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.