ಹಾಲಿವುಡ್

Toxic ಇಂಗ್ಲೀಷ್ ಟ್ರೈಲರ್

Godzilla vs Kong ಖ್ಯಾತಿಯ ನಟಿ Kaylee Hottle ಕಾರು ಅಪಘಾತದಲ್ಲಿ ಸಾವು
ಗಾಡ್ಜಿಲ್ಲಾ ವರ್ಸಸ್ ಕಾಂಗ್' ಹಾಗೂ 'ಗಾಡ್ಜಿಲ್ಲಾ x ಕಾಂಗ್: ದಿ ನ್ಯೂ ಎಂಪೈರ್' ಚಿತ್ರಗಳಲ್ಲಿ ಜಿಯಾ (Jia) ಪಾತ್ರದ ಮೂಲಕ ವಿಶ್ವದಾದ್ಯಂತ ಜನಪ್ರಿಯತೆ ಗಳಿಸಿದ್ದರು.

ಕ್ರೌರ್ಯಕ್ಕಿಂತ ಲೈಂಗಿಕತೆ ಹೆಚ್ಚು ಸಮಸ್ಯೆಯಾಗಿದೆ: 'ಟಾಕ್ಸಿಕ್' ಟೀಸರ್ ಕುರಿತ ಟೀಕೆಗೆ ಹಾಲಿವುಡ್ ನಟ ಹೇಳಿದ್ದೇನು?
ರಾಕಿ ಭಾಯ್ ಯಶ್ ನಟನೆಯ 'ಟಾಕ್ಸಿಕ್' ಚಿತ್ರದ 'ಲೇಡೀಸ್ & ಲೇಡೀಸ್' ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಇದರಲ್ಲಿ ಯಶ್ ಜೊತೆಗೆ ಚಿತ್ರದ ಪ್ರಮುಖ ನಟಿಯರ ಕುರಿತ ಝಲಕ್ ತೋರಿಸಲಾಗಿತ್ತು.

ಕ್ಸೀ ಜಿನ್ಪಿಂಗ್ ರನ್ನು ಹಾಡಿ ಹೊಗಳಿದ ಟ್ರಂಪ್; ಅವರು ಬಹಳ ಎತ್ತರ, ಹಾಲಿವುಡ್ ನಲ್ಲಿ ನಟಿಸಬಹುದು; US President
ಕ್ಸಿ ಅವರ ನೋಟದ ಬಗ್ಗೆಯೂ ಟ್ರಂಪ್ ಕಾಮೆಂಟ್ ಮಾಡಿದರು, ಚೀನಾದ ನಾಯಕ "ತುಂಬಾ ಎತ್ತರವಾಗಿದ್ದಾರೆ, ವಿಶೇಷವಾಗಿ ಚೀನಾ ದೇಶಕ್ಕೆ ದೇಹದಾರ್ಢ್ಯ ದೊಡ್ಡದು" ಎಂದು ಹೇಳಿದರು

1400 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಚಿತ್ರ ಗಳಿಸಿದ್ದು ಕೇವಲ 6 ಕೋಟಿ; ಇದು ವಿಶ್ವದ ಅತಿದೊಡ್ಡ ಫ್ಲಾಪ್ ಚಿತ್ರ!
ಚಿತ್ರೋದ್ಯಮವು ನಿರಂತರವಾಗಿ ಫ್ಲಾಪ್‌ಗಳು ಮತ್ತು ಸೂಪರ್‌ಹಿಟ್‌ಗಳಿಂದ ತುಂಬಿರುತ್ತದೆ. ಕೆಲವೊಮ್ಮೆ ದೊಡ್ಡ ಬಜೆಟ್‌ನ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಸೋಲುತ್ತವೆ. ಆದರೆ ಕೆಲವೊಮ್ಮೆ ಕಡಿಮೆ ಬಜೆಟ್‌ನ ಚಿತ್ರಗಳು ದಾಖಲೆಯ ಬಾಕ್ಸ್ ಆಫೀಸ್ ಗಳಿಕೆಯನ್ನು ಸಾಧಿಸುತ್ತವೆ.

ಸ್ಟ್ರೀಟ್ ಫೈಟರ್ ಚಿತ್ರದ ಟ್ರೈಲರ್

Oscar ಕಾರ್ಯಕ್ರಮದ ಮೇಲೆ ಯುದ್ಧದ ಕಾರ್ಮೋಡ: ಇರಾನ್‌ನಿಂದ ಸಂಭವನೀಯ ಡ್ರೋನ್ ದಾಳಿ ಎಚ್ಚರಿಕೆ!
ಯುನೈಟೆಡ್ ಸ್ಟೇಟ್ಸ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಉದ್ವಿಗ್ನತೆ ಕ್ಯಾಲಿಫೋರ್ನಿಯಾದಲ್ಲಿ ಕಂಡುಬರುತ್ತಿದೆ. ಕ್ಯಾಲಿಫೋರ್ನಿಯಾದಲ್ಲಿ ಇರಾನಿನ ಡ್ರೋನ್ ದಾಳಿಯ ಸಂಭವನೀಯತೆಯ ಎಚ್ಚರಿಕೆ ಮುಂಬರುವ 98ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದ ಸುತ್ತಲಿನ ಭದ್ರತಾ ಕಳವಳಗಳನ್ನು ಹುಟ್ಟುಹಾಕಿದೆ.

Toxic Teaser: ಕಾರಿನಲ್ಲಿ ಯಶ್ ಜೊತೆ ಮಿಸ್ಟರಿ ವುಮನ್? ಸಂಚಲನ ಸೃಷ್ಟಿಸಿದ ಹಾಲಿವುಡ್ ಬೆಡಗಿ ಇವರೇ!
ಭಾರತೀಯ ಚಿತ್ರರಂಗದಲ್ಲಿ ತಮ್ಮ ಪ್ರಭಾವಶಾಲಿ ನಟನೆ ಮತ್ತು 'ರಾಕಿ ಭಾಯ್' ಪಾತ್ರದ ಮೂಲಕ ಪ್ರೇಕ್ಷಕರ ಮೇಲೆ ಅಳಿಸಲಾಗದ ಛಾಪು ಮೂಡಿಸಿದ ಸೂಪರ್‌ಸ್ಟಾರ್ ಯಶ್, ತಮ್ಮ 40ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಬೆಳ್ಳಿತೆರೆಗೆ ರಗಡ್ ಲುಕ್ ನಲ್ಲಿ ಮರಳುವ ಸೂಚನೆ ನೀಡಿದ್ದಾರೆ.

Oscar ಪ್ರಶಸ್ತಿ ವಿಜೇತ Hollywood ನಟನ ಪುತ್ರಿ ಶವವಾಗಿ ಪತ್ತೆ: 34 ವರ್ಷಕ್ಕೆ ಉಸಿರು ನಿಲ್ಲಿಸಿದ ವಿಕ್ಟೋರಿಯಾ!
ಆಸ್ಕರ್ ಪ್ರಶಸ್ತಿ ವಿಜೇತ, ಹಾಲಿವುಡ್ ಸಿನಿಮಾ ಸರಣಿ 'ಮೆನ್ ಇನ್ ಬ್ಲ್ಯಾಕ್'ನ ನಟ ಟಾಮಿ ಲೀ ಜೋನ್ಸ್ ಅವರ ಪುತ್ರಿ ವಿಕ್ಟೋರಿಯಾ ಕಾಫ್ಕಾ ಜೋನ್ಸ್ ಸಾವಿನ ಸುದ್ದಿ ಹೊಸ ವರ್ಷದ ಆಚರಣೆಯಲ್ಲಿದ್ದ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ.

