holi

ಗಂಗಾವತಿ: ಹೋಳಿ ಆಚರಣೆ ವೇಳೆ ನದಿಯಲ್ಲಿ ಮುಳುಗಿ ಯುವಕ ಸಾವು
ನಾಡಿನೆಲ್ಲೆಡೆ ಹೋಳಿ ಹಬ್ಬದ ಸಡಗರ ಮನೆ ಮಾಡಿದೆ. ಆದರೆ ಇದೇ ಸಂಭ್ರಮಾಚರಣೆಗಾಗಿ ಬೆಂಗಳೂರಿನಿಂದ ತನ್ನ ಊರಿಗೆ ಬಂದಿದ್ದ ಯುವಕನೊಬ್ಬ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ...........

ಪಂಜಾಬ್ : ಹೋಳಿ ಆಚರಣೆ ವೇಳೆ ಗದ್ದಲ ಪ್ರಶ್ನಿಸಿದ ಯುವಕನ ಕೊಲೆ
ಹೋಳಿ ಹಬ್ಬ ಸಂಭ್ರಮಾಚರಣೆ ವೇಳೆಯಲ್ಲಿನ ಗದ್ದಲ ಪ್ರಶ್ನಿಸಿದ್ದಕ್ಕೆ ಯುವಕನೋರ್ವ ಕೊಲೆಯಾಗಿರುವ ಘಟನೆ ಪಂಜಾಬ್ ನ ಫಾರಿದಾಕೋಟ್ ನಲ್ಲಿ ನಡೆದಿದೆ

ಪ್ರಧಾನಿ ಮೋದಿಗಾಗಿ ಗುಲಾಲ್ ಮತ್ತು ಸಿಹಿ ತಂದ ವೃಂದಾವನದ ವಿಧವೆಯರು
ಪ್ರಧಾನಿ ನರೇಂದ್ರ ಮೋದಿಗಾಗಿ ವೃಂದಾವನದ ವಿಧವೆಯರು,11 ಮಡಕೆಗಳಲ್ಲಿ ನೈಸರ್ಗಿಕ ಹೋಳಿ ಬಣ್ಣ ಮತ್ತು ಅವರು ಇಷ್ಟ ಪಡುವ ಸಿಹಿಯನ್ನು ತೆಗೆದುಕೊಂಡು ...

ದೇಶದೆಲ್ಲೆಡೆ ಹೋಳಿ ಹಬ್ಬದ ಸಂಭ್ರಮ: ಬಣ್ಣಗಳಿಂದ ಕಂಗೊಳಿಸುತ್ತಿದೆ ಗೂಗಲ್ ಡೂಡಲ್
ವಿಶೇಷ ದಿನ, ಮಹನೀಯರ ಜನ್ಮದಿನ ಹಾಗೂ ಸಾಧನೆ ಸೇರಿದಂತೆ ಮೊದಲಾದ ಸಂದರ್ಭಗಳಲ್ಲಿ ಡೂಡಲ್ ಮೂಲಕ ಸೂಚಿಸುವ ಗೂಗಲ್ ಶುಕ್ರವಾರ ಬಣ್ಣಗಳ ಹಬ್ಬ ಹೋಳಿ ಹಬ್ಬಕ್ಕೂ ವಿಶೇಷ ಗೌರವ ಸಲ್ಲಿಸಿದೆ...

ದೇಶದಾದ್ಯಂತ ಹೋಳಿ ಹಬ್ಬದ ಸಂಭ್ರಮ: ಜನತೆಗೆ ಶುಭಾಶಯ ಕೋರಿದ ರಾಷ್ಟ್ರಪತಿ, ಪ್ರಧಾನಿ ಮೋದಿ
ದೇಶದಾದ್ಯಂತ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಜನತೆಗೆ ಶುಭಾಶಯಗಳನ್ನು ಕೋರಿದ್ದಾರೆ...

ವೃಂದಾವನದಲ್ಲಿ 'ಹೋಳಿ' ಆಚರಿಸಿದ ವಿದೇಶಿ ಪ್ರಜೆಗಳು
ಹೋಳಿ ಹಬ್ಬಕ್ಕೆ ಇನ್ನು ಒಂದು ದಿನ ಬಾಕಿಯಿದ್ದು, ಬಣ್ಣಗಳ ಹಬ್ಬವನ್ನು ಆಚರಿಸಲು ಕೇವಲ ದೇಶವಷ್ಟೇ ಅಲ್ಲದೆ, ವಿದೇಶಿ ಪ್ರಜೆಗಳು ಕೂಡ ತುದಿಗಾಲಲ್ಲಿ ನಿಂತಿದ್ದಾರೆ...

ಹೋಲಿ ಆಚರಣೆ ಹಿನ್ನೆಲೆ ರೈಲ್ವೆ ಇಲಾಖೆಯಿಂದ 500 ವಿಶೇಷ ರೈಲುಗಳ ಸೌಲಭ್ಯ
ಹೋಲಿ ದಿನದಂದು ಪ್ರಯಾಣ ದಟ್ಟಣೆಯನ್ನು ತಡೆಗಟ್ಟುವುದಕ್ಕಾಗಿ ರೈಲ್ವೆ ಇಲಾಖೆ 500 ವಿಶೇಷ ರೈಲುಗಳ ವ್ಯವಸ್ಥೆಯನ್ನು ಕಲ್ಪಿಸಿದೆ.

ಲಖನೌ: ಹೋಳಿ ಹಿನ್ನಲೆ ಶುಕ್ರವಾರದ ನಮಾಜ್ ಸಮಯವನ್ನು ಬದಲಿಸಿದ ಮುಸ್ಲಿಂ ಧರ್ಮಗುರು!
ಮಾರ್ಚ್ 2ರಂದು ದೇಶಾದ್ಯಂತ ಹೋಳಿ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ಕೊಡದಂತೆ ಮುಂಜಾಗ್ರತ ಕ್ರಮವಾಗಿ ಮುಸ್ಲಿಂ...

ಪ್ರಧಾನಿ ಮೋದಿಯವರೊಂದಿಗೆ ಹೋಳಿ ಆಚರಿಸಲು ದೆಹಲಿಗೆ ತೆರಳಿದ ವೃಂದಾವನ ವಿಧವೆಯರು
ಪ್ರಧಾನಮಂತ್ರಿ ನರೇಂದ್ರ ಮೋದಿಯವರೊಂದಿಗೆ ಬಣ್ಣಗಳ ಹಬ್ಬ ಹೋಳಿ ಹಬ್ಬವನ್ನು ಆಚರಿಸುವ ಸಲುವಾಗಿ ವೃಂದಾವನದ ವಿಧವೆಯರು ದೆಹಲಿಗೆ ತೆರಳುತ್ತಿದ್ದಾರೆ...

