holi

ಬಿಹಾರ: ಹೋಳಿ ಹಬ್ಬದ ದಿನ ಮುಸ್ಲಿಮರು ಮನೆಯಿಂದ ಹೊರಗೆ ಬರಬೇಡಿ; ಸಿಎಂ ನಿತೀಶ್ ಎಲ್ಲಿದೀಯಪ್ಪಾ?- ತೇಜಸ್ವಿ ಯಾದವ್
ದೇಶ

ಬಿಹಾರ: ಹೋಳಿ ಹಬ್ಬದ ದಿನ ಮುಸ್ಲಿಮರು ಮನೆಯಿಂದ ಹೊರಗೆ ಬರಬೇಡಿ; ಸಿಎಂ ನಿತೀಶ್ ಎಲ್ಲಿದೀಯಪ್ಪಾ?- ತೇಜಸ್ವಿ ಯಾದವ್

ಮುಸ್ಲಿಮರಿಗೆ ವರ್ಷದಲ್ಲಿ 52 ಜುಮ್ಮಾಗಳು (ಶುಕ್ರವಾರ) ಇರುತ್ತವೆ. ಅವುಗಳಲ್ಲಿ ಒಂದು ದಿನ ಹೋಳಿ ಹಬ್ಬ ಬಂದಿದೆ.

Watch | "ಹೋಳಿ ವರ್ಷಕ್ಕೊಮ್ಮೆ ಬರುತ್ತದೆ, ಜುಮ್ಮಾ ನಮಾಜ್ 52 ಬಾರಿ..."
ವಿಡಿಯೋ

Watch | "ಹೋಳಿ ವರ್ಷಕ್ಕೊಮ್ಮೆ ಬರುತ್ತದೆ, ಜುಮ್ಮಾ ನಮಾಜ್ 52 ಬಾರಿ..."

ಹೋಳಿ ಹಬ್ಬಕ್ಕೆ ಅಕ್ಷಯ್ ಕುಮಾರ್, ಕತ್ರೀನಾ ಕೈಫ್ ನಟನೆಯ ಬ್ಲಾಕ್‌ಬಸ್ಟರ್ ಚಿತ್ರ 'ನಮಸ್ತೆ ಲಂಡನ್' ರೀರಿಲೀಸ್!
ಬಾಲಿವುಡ್

ಹೋಳಿ ಹಬ್ಬಕ್ಕೆ ಅಕ್ಷಯ್ ಕುಮಾರ್, ಕತ್ರೀನಾ ಕೈಫ್ ನಟನೆಯ ಬ್ಲಾಕ್‌ಬಸ್ಟರ್ ಚಿತ್ರ 'ನಮಸ್ತೆ ಲಂಡನ್' ರೀರಿಲೀಸ್!

'ನಮಸ್ತೆ ಲಂಡನ್' ಚಿತ್ರವು ವಿಪುಲ್ ಅಮೃತಲಾಲ್ ಶಾ ನಿರ್ದೇಶಿಸಿದ ರೊಮ್ಯಾಂಟಿಕ್ ಕಾಮಿಡಿ ಎಂಟರ್‌ಟೈನರ್ ಆಗಿದೆ.

ಉತ್ತರಪ್ರದೇಶದಲ್ಲಿ ಕಟ್ಟೆಚ್ಚರ: ಹೋಳಿ ಹಿನ್ನಲೆ ಅಲಿಘರ್‌ನಲ್ಲಿ ಮಸೀದಿಗಳನ್ನು ಕಪ್ಪು ಟಾರ್ಪಾಲ್‌ನಿಂದ ಮುಚ್ಚಲಾಗಿದೆ, ವಿಡಿಯೋ!
ದೇಶ

ಉತ್ತರಪ್ರದೇಶದಲ್ಲಿ ಕಟ್ಟೆಚ್ಚರ: ಹೋಳಿ ಹಿನ್ನಲೆ ಅಲಿಘರ್‌ನಲ್ಲಿ ಮಸೀದಿಗಳನ್ನು ಕಪ್ಪು ಟಾರ್ಪಾಲ್‌ನಿಂದ ಮುಚ್ಚಲಾಗಿದೆ, ವಿಡಿಯೋ!

ಹೋಳಿ ಹಿನ್ನೆಲೆಯಲ್ಲಿ ಅಲಿಘರ್‌ನ ಸೂಕ್ಷ್ಮ ಪ್ರದೇಶಗಳಲ್ಲಿರುವ ನಾಲ್ಕು ಮಸೀದಿಗಳಿಗೆ ಟಾರ್ಪಾಲ್ ಹಾಕಲಾಗಿದೆ.

ತೀವ್ರ ಟೀಕೆಯ ನಂತರ 'ಮೊಟ್ಟೆ ಜಾಹೀರಾತು' ಫಲಕ ತೆಗೆದುಹಾಕಿದ ಸ್ವಿಗ್ಗಿ
ವಾಣಿಜ್ಯ

ತೀವ್ರ ಟೀಕೆಯ ನಂತರ 'ಮೊಟ್ಟೆ ಜಾಹೀರಾತು' ಫಲಕ ತೆಗೆದುಹಾಕಿದ ಸ್ವಿಗ್ಗಿ

ಆಹಾರ ಡೆಲಿವರಿ ಸಂಸ್ಥೆ ಸ್ವಿಗ್ಗಿ ಹೋಳಿ ಹಬ್ಬಕ್ಕಾಗಿ ನೀಡಿದ್ದ ಮೊಟ್ಟೆಯ ಜಾಹೀರಾತು ಫಲಕಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಒಂದು ವರ್ಗದ ಜನರಿಂದ ತೀವ್ರ "ಆಕ್ರೋಶ" ವ್ಯಕ್ತವಾದ ನಂತರ ಅದನ್ನು ತೆಗೆದುಹಾಕಲಾಗಿದೆ. 

ಹಂಪಿ: ಹೋಳಿ ಬಣ್ಣಗಳಲ್ಲಿ ಮಿಂದೆದ್ದ ಪ್ರವಾಸಿಗರು, ಬಣ್ಣದೋಕುಳಿ ಆಡಿದ ವಿದೇಶಿಗರು
ರಾಜ್ಯ

ಹಂಪಿ: ಹೋಳಿ ಬಣ್ಣಗಳಲ್ಲಿ ಮಿಂದೆದ್ದ ಪ್ರವಾಸಿಗರು, ಬಣ್ಣದೋಕುಳಿ ಆಡಿದ ವಿದೇಶಿಗರು

ವಿಶ್ವವಿಖ್ಯಾತ ಹಂಪಿ ವೀಕ್ಷಣೆಗೆ ಬಂದಿದ್ದ ದೇಶ, ವಿದೇಶದ ಪ್ರವಾಸಿಗರು ಸ್ಥಳೀಯರ ಜತೆಗೂಡಿ ಪರಸ್ಪರ ಬಣ್ಣ ಎರಚಿಕೊಂಡು ಹೋಳಿಯನ್ನು ಸಂಭ್ರಮದಿಂದ ಆಚರಿಸಿದರು. ಸ್ಮಾರಕಗಳ ವೀಕ್ಷಣೆಗೆ ಕಳೆದ ನಾಲ್ಕೈದು ದಿನಗಳಿಂದ ಹಂಪಿಯಲ್ಲಿ ಬೀಡುಬಿಟ್ಟಿದ್ದ ವಿದೇಶಿ ಪ್ರವಾಸಿಗರು ಹೋಳಿ ಬಣ್ಣಗಳಲ್ಲಿ ಮಿಂದೆದ್ದರು.

ಬಣ್ಣದೋಕುಳಿ, ಉತ್ಸಾಹ, ಸಂಭ್ರಮಗಳಿಂದ ಹೋಳಿ ಹಬ್ಬ ಆಚರಣೆ
ದೇಶ

ಬಣ್ಣದೋಕುಳಿ, ಉತ್ಸಾಹ, ಸಂಭ್ರಮಗಳಿಂದ ಹೋಳಿ ಹಬ್ಬ ಆಚರಣೆ

ಜನರು ಬಣ್ಣದ ಪುಡಿ ಬಳಿದುಕೊಂಡು, ಪರಸ್ಪರ ಬಣ್ಣಗಳಿಂದ ತುಂಬಿದ ಬಲೂನ್‌ಗಳನ್ನು ಎಸೆದು ಸಿಹಿತಿಂಡಿಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಹೋಳಿಯನ್ನು ಭಾರತದಾದ್ಯಂತ ಸಾಂಪ್ರದಾಯಿಕ ಉತ್ಸಾಹ ಮತ್ತು ಸಂಭ್ರಮದಿಂದ ಆಚರಿಸಲಾಯಿತು. 

ಗುಜರಾತ್ ಗೆ ಆಸ್ಟ್ರೇಲಿಯಾ ಪ್ರಧಾನಿ ಆಲ್ಬನೀಸ್; ಹೋಲಿ ಸಂಭ್ರಮಾಚರಣೆಯಲ್ಲಿ ಭಾಗಿ, ಸಬರ್ಮತಿ ಆಶ್ರಮಕ್ಕೆ ಭೇಟಿ
ದೇಶ

ಗುಜರಾತ್ ಗೆ ಆಸ್ಟ್ರೇಲಿಯಾ ಪ್ರಧಾನಿ ಆಲ್ಬನೀಸ್; ಹೋಲಿ ಸಂಭ್ರಮಾಚರಣೆಯಲ್ಲಿ ಭಾಗಿ, ಸಬರ್ಮತಿ ಆಶ್ರಮಕ್ಕೆ ಭೇಟಿ

ಆಸ್ಟ್ರೇಲಿಯಾ ಪ್ರಧಾನಿ ಆಂಟೋನಿ ಅಲ್ಬನೀಸ್ ಮಾ.08 ರಂದು ಗುಜರಾತ್ ನ ರಾಜಧಾನಿ ಗಾಂಧಿನಗರಕ್ಕೆ ಭೇಟಿ ನೀಡಿದ್ದು ರಾಜಭವನದಲ್ಲಿ ನಡೆದ ಹೋಲಿ ಹಬ್ಬದ ಆಚರಣೆಯಲ್ಲಿ ಭಾಗಿಯಾಗಿದ್ದರು.

ವರ್ಷದ ಕಟ್ಟಕಡೆಯ ಹಬ್ಬ ಹೋಳಿ: ಕಾಮನ ಹುಣ್ಣಿಮೆಯ ಪೌರಾಣಿಕ ಹಿನ್ನೆಲೆ
ಭಕ್ತಿ-ಜ್ಯೋತಿಷ್ಯ

ವರ್ಷದ ಕಟ್ಟಕಡೆಯ ಹಬ್ಬ ಹೋಳಿ: ಕಾಮನ ಹುಣ್ಣಿಮೆಯ ಪೌರಾಣಿಕ ಹಿನ್ನೆಲೆ

ಶಿಶಿರ ಋತುವಿನ ಫಾಲ್ಗುಣ ಮಾಸದ ಪೌರ್ಣಿಮೆ ದಿನವನ್ನು ಕಾಮನ ಹುಣ್ಣಿಮೆ, ವಸಂತ ಹುಣ್ಣಿಮೆ ಹೋಳಿ/ಹೋಲಿ ಹಬ್ಬ ಎಂದು ಅಚರಿಸುತ್ತಾರೆ. ನಮ್ಶ ಹಿಂದೂ ದಿನಚರಿಯಂತೆ ವರ್ಷದ ಕಟ್ಟ ಕಡೆಯ ಹಬ್ಬವೂ ಹೌದು. ಇದಾದ ಹದಿನೈದೇ ದಿನಕ್ಕೆ ಯುಗಾದಿ ಹಬ್ಬ ಬಂದು ಬಿಡುತ್ತದೆ.