holi

ಹೋಳಿ ಆಚರಣೆಗೆ ಕೆಲವೇ ದಿನ ಬಾಕಿ: ಬಣ್ಣದಿಂದಾಗುವ ಅಪಾಯಗಳು ಗೊತ್ತೆ ?
ಬಣ್ಣಗಳ ಹಬ್ಬ ಹೋಳಿ ಆಚರಣೆಗೆ ಕೆಲವೇ ದಿನ ಬಾಕಿ ಉಳಿದಿದೆ. ಹೋಳಿ ಹಬ್ಬ ಭಾರತೀಯ ಹಬ್ಬಗಳಲ್ಲಿ ಒಂದಾಗಿದ್ದು, ತಮ್ಮ ಇಷ್ಟಪಾತ್ರರಿಗೆ ಬಣ್ಣದ ನೀರು, ಪೌಡರ್ ಎರಚಿ ಸಂಭ್ರಮಿಸಲಾಗುತ್ತದೆ.

ಹೋಳಿ ಪ್ರಯುಕ್ತ ದೇಶದ ಜನತೆಗೆ ಶುಭ ಕೋರಿದ ಪ್ರಧಾನಿ ಮೋದಿ; ಸಂತೋಷ, ಪ್ರೀತಿ ಹರಡುವ ಆಶಯ
ಬಣ್ಣದೋಕುಳಿ ಹಬ್ಬ ಹೋಳಿ ಅಂಗವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ...

ಸುಕ್ಮಾ ದಾಳಿ: ಹೋಳಿ ಆಚರಿಸದಿರಲು ರಾಜನಾಥ್ ಸಿಂಗ್ ನಿರ್ಧಾರ
ಛತ್ತೀಸ್ಗಡದ ಸುಕ್ಮಾದ ಬೇಜಾ ಬಳಿ ಸಿಆರ್'ಪಿಎಫ್ ಯೋಧರ ಮೇಲೆ ನಕ್ಸಲರು ನಡೆಸಿದ ದಾಳಿಯಲ್ಲಿ 12 ಯೋಧರು ಹುತಾತ್ಮರಾಗಿದ್ದು, ಮಾ.12 ರಂದು ಹೋಳಿ ಹಬ್ಬ ಆಚರಿಸದಿರಲು ರಾಜನಾಥ್ ಸಿಂಗ್....

ಹೋಳಿ ಹಬ್ಬದ ದಿನ ಸಂಸ್ಕೃತಿಗಳು ಒಗ್ಗೂಡಲಿ ಎಂದು ಕರೆಕೊಟ್ಟ ರಾಷ್ಟಪತಿ
ಹೋಳಿ ಹಬ್ಬದ ಅಂಗವಾಗಿ ದೇಶದ ಜನತೆಗೆ ಭಾನುವಾರ ಶುಭಾಶಯ ಕೋರಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ದೇಶದ ವೈವಿಧ್ಯ ಸಂಸ್ಕೃತಿಗಳ ಮಧ್ಯೆ 'ಒಗ್ಗಟಿನ ಕಾಮನಬಿಲ್ಲು' ಮೂಡಲಿ

'ಮನ್ ಕಿ ಬಾತ್': ಇಸ್ರೋ ಸಾಧನೆಯನ್ನು ಕೊಂಡಾಡಿದ ಪ್ರಧಾನಿ ಮೋದಿ
ಏಕಕಾಲದಲ್ಲಿ ಬರೊಬ್ಬರಿ 104 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಐತಿಹಾಸಿಕ ಸಾಧನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೊಂಡಾಡಿದ್ದಾರೆ...

ರಾಜಧಾನಿ ದೆಹಲಿ ಮೇಲೆ ಉಗ್ರರ ಕೆಂಗಣ್ಣು: ಹೆಚ್ಚಿದ ಭದ್ರತೆ
ಬ್ರುಸೆಲ್ಸ್ ಮೇಲೆ ನಡೆದ ಉಗ್ರರ ದಾಳಿ ಇಡೀ ವಿಶ್ವವನ್ನು ಬೆಚ್ಚಿಬೀಳಿಸಿತ್ತು. ಇದೀಗ ರಾಜಧಾನಿ ದೆಹಲಿ ಮೇಲೂ ಕೆಂಗಣ್ಣು ಬೀರಿರುವ ಉಗ್ರರು ಹೋಳಿ ಹಬ್ಬ ಆಚರಣೆಯಂದು ವಿಧ್ವಂಸಕ ಕೃತ್ಯವೆಸಗಲು...

ಸಾಂಪ್ರದಾಯಿಕ ಕಟ್ಟಳೆಗಳನ್ನು ಬದಿಗೊತ್ತಿ ವೃಂದಾವನದ ವಿಧವೆಯರು ಹೋಳಿಯಾಡಿದರು!
400 ವರ್ಷಗಳಿಂದ ನಡೆದು ಬರುತ್ತಿದ್ದ ಸಂಪ್ರದಾಯವನ್ನು ಒಡೆದು ವೃಂದಾವನದ ವಿಧವೆಯರು ಹೋಳಿಯಾಡಿದ್ದಾರೆ. ವಿಧವೆಗಳಿಗೆ ಬಣ್ಣ ನಿಷೇಧ...

ಆಟೋ ಚಾಲಕರ ಜೊತೆಗೆ ಹೋಳಿ ಸಂಭ್ರಮದಲ್ಲಿ ಭಾಗಿಯಾದ ಕೇಜ್ರಿವಾಲ್
ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರು ಗುರುವಾರ ಆಟೋ ರಿಕ್ಷಾ ಚಾಲಕರು, ತಮ್ಮ ಕುಟುಂಬ ಸದಸ್ಯರು ಮತ್ತು ಇತರರ ಜೊತೆ ತಮ್ಮ ಅಧಿಕೃತ ನಿವಾಸದಲ್ಲಿ ಹೋಳಿ

ಹೋಳಿ: ದೆಹಲಿಯಲ್ಲಿ ಕುಡಿದು ವಾಹನ ಚಾಲನೆ ಮಾಡಿದ 558 ಪ್ರಕರಣ ದಾಖಲು
ಹೋಳಿ ಹಬ್ಬದ ದಿನದಂದು ದೆಹಲಿಯಲ್ಲಿ ಕುಡಿದು ಚಾಲನೆ ಮಾಡಿದ 558 ಪ್ರಕರಣಗಳು ದಾಖಲಾಗಿವೆ.

