HAL

ಸಾಬ್ ನ ಎಲೆಕ್ಟ್ರಾನಿಕ್ ಯುದ್ಧ ವ್ಯವಸ್ಥೆಯನ್ನು ನಿರ್ವಹಿಸಲಿರುವ ಹೆಚ್ಎಎಲ್
ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ ತಯಾರಿಸಿರುವ ಧ್ರುವ್ ಅತ್ಯಾಧುನಿಕ ಲಘು ಹೆಲಿಕಾಫ್ಟರ್ ಗಾಗಿ ಸಾಬ್ ನ ಎಲೆಕ್ಟ್ರಾನಿಕ್ ಯುದ್ಧ ವ್ಯವಸ್ಥೆಯನ್ನು ಹೆಚ್ಎಎಲ್ ನಿರ್ವಹಣೆ ಮಾಡಲಿದೆ.

ಎಚ್ಎಎಲ್ ನಿಂದ ಐದು ವರ್ಷದಲ್ಲಿ 17 ಸಾವಿರ ಕೋಟಿ ಬಂಡವಾಳ
ಭಾರತದ ಖ್ಯಾತ ವಿಮಾನ ತಯಾರಿಕಾ ಸಂಸ್ಥೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಸಂಸ್ಥೆ ಏರೋಸ್ಪೇಸ್ ಅಭಿವೃದ್ಧಿಗೆ ಮುಂದಿನ ಐದು ವರ್ಷಗಳಲ್ಲಿ ಬರೊಬ್ಬರಿ 17 ಸಾವಿರ ಕೋಟಿ ಹೋಡಿಕೆ ಮಾಡಲು ನಿರ್ಧರಿಸಿದೆ.

ಹೆಚ್ಎಎಲ್ ಮೊದಲ ಬಾರಿಗೆ ದೇಶೀಯವಾಗಿ ಮೇಲ್ದರ್ಜೆಗೇರಿಸಿದ ಹಾಕ್-ಐ ವಿಮಾನ ಹಾರಾಟ ಆರಂಭ
ರಕ್ಷಣಾ ವಲಯದ ಸಾರ್ವಜನಿಕ ವಲಯ ಘಟಕವಾದ ಹಿಂದೂಸ್ತಾನ್ ಅರೊನಾಟಿಕ್ಸ್ ಲಿಮಿಟೆಡ್(ಹೆಚ್ ಎಎಲ್)...

ಕರ್ನಾಟಕದಲ್ಲಿ ತಯಾರಾಗಲಿದೆ ರಷ್ಯಾದ ಕಮೋವ್ 226ಟಿ ಹೆಲಿಕಾಪ್ಟರ್?
ಇಂಡೋ-ರಷ್ಯಾ ಒಪ್ಪಂದದ ಮೇರೆಗೆ ಭಾರತದಲ್ಲಿ ತಯಾರಾಗಲಿರುವ ಸುಮಾರು 200 ಕಮೋವ್ 226ಟಿ ಯುದ್ಧ ಹೆಲಿಕಾಪ್ಟರ್ ಗಳು ಕರ್ನಾಟಕದ ಹೆಚ್ ಎಎಲ್ ಘಟಕದಲ್ಲಿ ನಿರ್ಮಾಣವಾಗಲಿದೆ ಎಂದು ಹೇಳಲಾಗುತ್ತಿದೆ.

ಹರಪ್ಪನಹಳ್ಳಿ ಪವನ ಶಕ್ತಿ ವಿದ್ಯುತ್ ಸ್ಥಾವರ ಲೋಕಾರ್ಪಣೆ
6.3 ಮೆಗಾವ್ಯಾಟ್ ಸಾಮರ್ಥ್ಯದ ವಿಶಿಷ್ಟ ಪವನ ಶಕ್ತಿ ವಿದ್ಯುತ್ ಸ್ಥಾವರಕ್ಕೆ ಹೆಚ್‌ಎಎಲ್ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಟಿ. ಸುವರ್ಣ ರಾಜು ಅವರು ಶನಿವಾರ ಚಾಲನೆ...

ವಿಶ್ವದ ಬಲಿಷ್ಟ ಯುದ್ಧ ವಿಮಾನಗಳಂತೆ ಪ್ರಬಲವಲ್ಲದೇ ಇದ್ದರೂ ಭಾರತಕ್ಕೆ ತೇಜಸ್ ವಿಶೇಷ!
ಪ್ರಸ್ತುತ ವಾಯುಸೇನೆಗೆ ಸೇರ್ಪಡೆಯಾಗುತ್ತಿರುವ ತೇಜಸ್ ಯುದ್ಧ ವಿಮಾನಗಳು ವಿಶ್ವದ ಬಲಾಢ್ಯ ಸೇನೆಗಳ ಬಳಿ ಇರುವ ಯುದ್ಧ ವಿಮಾನಗಳಂತೆ ಪ್ರಬಲ ಯುದ್ಧ ವಿಮಾನವಲ್ಲದೇ ಇದ್ದರೂ, ಭವಿಷ್ಯದಲ್ಲಿ ಈ ಬಲಾಢ್ಯ ದೇಶಗಳ ಪ್ರಬಲ ಯುದ್ಧ ವಿಮಾನಗಳಿಗೆ ಸ್ಪರ್ಧೆಯೊಡ್ಡಬಲ್ಲ ಸಾಮರ್ಥ್ಯಹೊಂದಿದೆ...

ಭಾರತೀಯ ಸೇನೆಗೆ ದೇಶಿ ನಿರ್ಮಿತ ಯುದ್ಧ ವಿಮಾನ "ತೇಜಸ್" ಸೇರ್ಪಡೆ
ಸ್ವದೇಶಿ ನಿರ್ಮಿತ ಯುದ್ಧ ವಿಮಾನವನ್ನು ಬಳಕೆ ಮಾಡಬೇಕು ಎಂಬ ಭಾರತೀಯ ವಾಯು ಸೇನೆಯ ದಶಕಗಳ ಕನಸು ಇದೀಗ ನನಸಾಗಿದ್ದು, ಶುಕ್ರವಾರ ಸ್ವದೇಶಿ ನಿರ್ಮಿತ ತೇಜಸ್ ಯುದ್ಧ ವಿಮಾನ ಅಧಿಕೃತವಾಗಿ ಸೇನೆಗೆ ಸೇರ್ಪಡೆಯಾಗಿದೆ...

ವಾಯು ಸೇನೆಗೆ ತೇಜಸ್ ಸೇರ್ಪಡೆ; ಹೆಎಚ್ ಎಲ್ ಸಾಧನೆ ಶ್ಲಾಘಿಸಿದ ಪ್ರಧಾನಿ ಮೋದಿ
ಭಾರತೀಯ ವಾಯು ಸೇನೆಯ ದಶಕಗಳ ಕನಸಾಗಿದ್ದ ಸ್ವದೇಶಿ ನಿರ್ಮಿತ ವಿಮಾನದ ಕನಸನ್ನು ನನಸು ಮಾಡಿದ ಹೆಎಚ್ ಎಲ್ ಮತ್ತು ಎಡಿಎ ಅಧಿಕಾರಿಗಳ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

ಹಿಂದೂಸ್ತಾನ್ ಟರ್ಬೋ ಟ್ರೈನರ್-40 ತರಬೇತಿ ವಿಮಾನ ಸೇನೆಗೆ ಸೇರ್ಪಡೆ
ವಾಯುಸೇನೆಯ ಯೋಧರ ತರಬೇತಿಗಾಗಿ ವಿಶೇಷವಾಗಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಸಂಸ್ಥೆ (ಹೆಚ್ ಎಎಲ್) ತಯಾರಿಸಿದ್ದ ಹಿಂದೂಸ್ತಾನ್ ಟರ್ಬೋ ಟ್ರೈನರ್ 40 ವಿಮಾನವನ್ನು ಶುಕ್ರವಾರ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಲೋಕಾರ್ಪಣೆ ಮಾಡಿದ್ದಾರೆ...

