HAL

ಮಹಿಳಾ ನಾಯಕತ್ವಕ್ಕೆ ಎಚ್ಎಎಲ್ ಉತ್ತೇಜನ: 'ತೇಜಸ್ವಿ' ರಾಷ್ಟ್ರೀಯ ಮಹಿಳಾ ಸಮಾವೇಶ
ರಾಜ್ಯ

ಮಹಿಳಾ ನಾಯಕತ್ವಕ್ಕೆ ಎಚ್ಎಎಲ್ ಉತ್ತೇಜನ: 'ತೇಜಸ್ವಿ' ರಾಷ್ಟ್ರೀಯ ಮಹಿಳಾ ಸಮಾವೇಶ

ಈ ಸಮಾರಂಭ ಮಹಿಳೆಯರು ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ನಿರ್ವಹಿಸುವ ಜವಾಬ್ದಾರಿಗಳನ್ನು ಗೌರವಿಸಿತು.

ಬೆಂಗಳೂರಿನಲ್ಲಿ ಮೋದಿ ಮೇನಿಯಾ: HAL ವಿಮಾನ ನಿಲ್ದಾಣಕ್ಕೆ ಪ್ರಧಾನಿ ಆಗಮನ
ರಾಜ್ಯ

ಬೆಂಗಳೂರಿನಲ್ಲಿ ಮೋದಿ ಮೇನಿಯಾ: HAL ವಿಮಾನ ನಿಲ್ದಾಣಕ್ಕೆ ಪ್ರಧಾನಿ ಆಗಮನ

ಈಗಾಗಲೇ ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿರುವ ಮೋದಿಯವರು ಮೆಜೆಸ್ಟಿಕ್ ನಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಭೇಟಿ ನೀಡಲಿದ್ದಾರೆ.

ಮಲೆ ಮಹದೇಶ್ವರ ಬೆಟ್ಟದ ಬುಡಕಟ್ಟು ಪ್ರದೇಶದಲ್ಲಿ ಹಾಸ್ಟೆಲ್ ನಿರ್ಮಾಣ: ಸಾಲೂರು ಮಠದೊಂದಿಗೆ HAL ಒಪ್ಪಂದ
ರಾಜ್ಯ

ಮಲೆ ಮಹದೇಶ್ವರ ಬೆಟ್ಟದ ಬುಡಕಟ್ಟು ಪ್ರದೇಶದಲ್ಲಿ ಹಾಸ್ಟೆಲ್ ನಿರ್ಮಾಣ: ಸಾಲೂರು ಮಠದೊಂದಿಗೆ HAL ಒಪ್ಪಂದ

ಎಚ್‌ಎಎಲ್ ತನ್ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯಡಿಯಲ್ಲಿ(CSR) ಹಾಸ್ಟೆಲ್ ನಿರ್ಮಿಸಲು ಬದ್ಧವಾಗಿದೆ.

ಹೆಚ್ಎಎಲ್'ಗೆ ಪಿಎಂ ಪ್ರಧಾನ ಕಾರ್ಯದರ್ಶಿ ಪಿ.ಕೆ ಮಿಶ್ರಾ ಭೇಟಿ: ಯೋಜನೆಗಳ ಪರಿಶೀಲನೆ
ರಾಜ್ಯ

ಹೆಚ್ಎಎಲ್'ಗೆ ಪಿಎಂ ಪ್ರಧಾನ ಕಾರ್ಯದರ್ಶಿ ಪಿ.ಕೆ ಮಿಶ್ರಾ ಭೇಟಿ: ಯೋಜನೆಗಳ ಪರಿಶೀಲನೆ

ಇಸ್ರೋ ಅಧ್ಯಕ್ಷ ವಿ ನಾರಾಯಣನ್, ಹೆಚ್ಎಎಲ್ ಹಿರಿಯ ಅಧಿಕಾರಿಗಳು SSLV ತಂತ್ರಜ್ಞಾನ ಸೇರಿದಂತೆ ಇತರ ಯೋಜನೆಗಳ ಬಗ್ಗೆ ವಿವರಿಸಿದರು.

HAL ಸಣ್ಣ ಉಪಗ್ರಹ ಉಡಾವಣಾ ವಾಹಕಗಳ ನಿರ್ಮಾಣಕ್ಕೆ ಮುಂದು!
ರಾಜ್ಯ

HAL ಸಣ್ಣ ಉಪಗ್ರಹ ಉಡಾವಣಾ ವಾಹಕಗಳ ನಿರ್ಮಾಣಕ್ಕೆ ಮುಂದು!

ರಕ್ಷಣಾ ಸಾರ್ವಜನಿಕ ವಲಯದ ಉದ್ಯಮವು SSLV ಗಳನ್ನು ತಯಾರಿಸುತ್ತದೆ. ಇದರಲ್ಲಿ ISRO ಅದಕ್ಕೆ ತಂತ್ರಜ್ಞಾನವನ್ನು ವರ್ಗಾಯಿಸಲು ಸಹಾಯ ಮಾಡುತ್ತದೆ.

HAL ಸ್ಥಳಾಂತರ ಕೇಳಿಲ್ಲ, ವಿಸ್ತರಿತ ಘಟಕ ಸ್ಥಾಪನೆಗೆ ಬೇಡಿಕೆ ಇಟ್ಟಿದ್ದೇವೆ: ಕರ್ನಾಟಕ ತೀಕ್ಷ್ಣ ಪ್ರತಿಕ್ರಿಯೆ ಬೆನ್ನಲ್ಲೇ ಆಂಧ್ರ ಸಿಎಂ ಸ್ಪಷ್ಟನೆ!
ದೇಶ

HAL ಸ್ಥಳಾಂತರ ಕೇಳಿಲ್ಲ, ವಿಸ್ತರಿತ ಘಟಕ ಸ್ಥಾಪನೆಗೆ ಬೇಡಿಕೆ ಇಟ್ಟಿದ್ದೇವೆ: ಕರ್ನಾಟಕ ತೀಕ್ಷ್ಣ ಪ್ರತಿಕ್ರಿಯೆ ಬೆನ್ನಲ್ಲೇ ಆಂಧ್ರ ಸಿಎಂ ಸ್ಪಷ್ಟನೆ!

ಬೆಂಗಳೂರಿನಲ್ಲಿರುವ ಹೆಚ್‌ಎಎಲ್ ಅನ್ನು ಆಂಧ್ರ ಪ್ರದೇಶಕ್ಕೆ ಸ್ಥಳಾಂತರಿಸಲು ನಾನು ಎಂದಿಗೂ ಕೇಳಿಲ್ಲ. ಇದು ಒಂದು ಬೃಹತ್, ಕಾರ್ಯತಂತ್ರದ ಸೌಲಭ್ಯ, ಅಂತಹ ಸಂಸ್ಥೆಗಳನ್ನು ಸ್ಥಳಾಂತರಿಸಲು ಸಾಧ್ಯವಿಲ್ಲ ಹಾಗೂ ಸ್ಥಳಾಂತರಿಸಲೂಬಾರದು.

HAL ಸ್ಥಾಪಿಸಿದ್ದು ನೆಹರೂ ಅಲ್ಲ, ಅದು ಮೈಸೂರು ಅರಸರ ಬಳುವಳಿ: ಡಿ.ಕೆ ಶಿವಕುಮಾರ್'ಗೆ ಯದುವೀರ್ ತಿರುಗೇಟು
ರಾಜ್ಯ

HAL ಸ್ಥಾಪಿಸಿದ್ದು ನೆಹರೂ ಅಲ್ಲ, ಅದು ಮೈಸೂರು ಅರಸರ ಬಳುವಳಿ: ಡಿ.ಕೆ ಶಿವಕುಮಾರ್'ಗೆ ಯದುವೀರ್ ತಿರುಗೇಟು

1943 ರಲ್ಲಿ, ಯುಎಸ್ ಆರ್ಮಿ ಏರ್‌ಫೋರ್ಸ್ ಕಾರ್ಖಾನೆಯನ್ನು ಸ್ವಾಧೀನಪಡಿಸಿಕೊಂಡಿತು, ಹಿಂದೂಸ್ತಾನ್ ಏರ್‌ಕ್ರಾಫ್ಟ್ ನಿರ್ವಹಣೆಯನ್ನು ಉಳಿಸಿಕೊಂಡಿತು. ಇದು 84 ನೇ ಏರ್ ಡಿಪೋ ಆಯಿತು - ಮಿತ್ರರಾಷ್ಟ್ರಗಳ ವಿಮಾನಗಳನ್ನು ದುರಸ್ತಿ ಮಾಡುವ ಕೇಂದ್ರವಾಗಿ ಹೊರಹೊಮ್ಮಿತು.

HAL ನಮ್ಮ ಹೆಮ್ಮೆ, ಸ್ಥಳಾಂತರಿಸಲು ಬಿಡಲ್ಲ: ಡಿ.ಕೆ ಶಿವಕುಮಾರ್
ರಾಜ್ಯ

HAL ನಮ್ಮ ಹೆಮ್ಮೆ, ಸ್ಥಳಾಂತರಿಸಲು ಬಿಡಲ್ಲ: ಡಿ.ಕೆ ಶಿವಕುಮಾರ್

ಆಂಧ್ರ ಪ್ರದೇಶದಲ್ಲಿ ಹೊಸದನ್ನು ಸ್ಥಾಪಿಸಲು ಅವರು ಸ್ವತಂತ್ರರು, ನಾವು ಅದನ್ನು ಆಕ್ಷೇಪಿಸುವುದಿಲ್ಲ. ಆದರೆ, ನಮ್ಮ ರಾಜ್ಯದ ಆಸ್ತಿಗಳನ್ನು ರಕ್ಷಿಸಲು ನಮ್ಮ ಸರ್ಕಾರ ಏನು ಬೇಕಾದರೂ ಮಾಡುತ್ತದೆ.

News Headlines 26-05-25 | Covid: ಶೀತ, ಜ್ವರ ಇದ್ದರೆ ಮಕ್ಕಳಿಗೆ ರಜೆ; HAL ಸ್ಥಳಾಂತರಕ್ಕೆ ಆಂಧ್ರ ಒತ್ತಾಯ; Traffic Police ನಿರ್ಲಕ್ಷ್ಯ: 4 ವರ್ಷದ ಮಗು ಬಲಿ; ಭಾರೀ ಮಳೆ: ರೆಡ್ ಅಲರ್ಟ್!
ರಾಜ್ಯ

News Headlines 26-05-25 | Covid: ಶೀತ, ಜ್ವರ ಇದ್ದರೆ ಮಕ್ಕಳಿಗೆ ರಜೆ; HAL ಸ್ಥಳಾಂತರಕ್ಕೆ ಆಂಧ್ರ ಒತ್ತಾಯ; Traffic Police ನಿರ್ಲಕ್ಷ್ಯ: 4 ವರ್ಷದ ಮಗು ಬಲಿ; ಭಾರೀ ಮಳೆ: ರೆಡ್ ಅಲರ್ಟ್!