HAL

Watch | Covid: ಶೀತ, ಜ್ವರ ಇದ್ದರೆ ಮಕ್ಕಳಿಗೆ ರಜೆ; HAL ಸ್ಥಳಾಂತರಕ್ಕೆ ಆಂಧ್ರ ಒತ್ತಾಯ; Traffic Police ನಿರ್ಲಕ್ಷ್ಯ: 4 ವರ್ಷದ ಮಗು ಬಲಿ; ಭಾರೀ ಮಳೆ: ರೆಡ್ ಅಲರ್ಟ್!
ವಿಡಿಯೋ

Watch | Covid: ಶೀತ, ಜ್ವರ ಇದ್ದರೆ ಮಕ್ಕಳಿಗೆ ರಜೆ; HAL ಸ್ಥಳಾಂತರಕ್ಕೆ ಆಂಧ್ರ ಒತ್ತಾಯ; Traffic Police ನಿರ್ಲಕ್ಷ್ಯ: 4 ವರ್ಷದ ಮಗು ಬಲಿ; ಭಾರೀ ಮಳೆ: ರೆಡ್ ಅಲರ್ಟ್!

HAL ಸ್ಥಳಾಂತರಕ್ಕೆ ಆಂಧ್ರ ಸಿಎಂ ಮನವಿ 'ಅನುಚಿತ, ಕಳವಳಕಾರಿ'; ಡಿಫೆನ್ಸ್ ಕಾರಿಡಾರ್ ಗೆ ಎಂಬಿ ಪಾಟೀಲ್ ಪಟ್ಟು
ರಾಜ್ಯ

HAL ಸ್ಥಳಾಂತರಕ್ಕೆ ಆಂಧ್ರ ಸಿಎಂ ಮನವಿ 'ಅನುಚಿತ, ಕಳವಳಕಾರಿ'; ಡಿಫೆನ್ಸ್ ಕಾರಿಡಾರ್ ಗೆ ಎಂಬಿ ಪಾಟೀಲ್ ಪಟ್ಟು

ಭಾರತದ ಬಾಹ್ಯಾಕಾಶ ಮತ್ತು ರಕ್ಷಣಾ ವಲಯಕ್ಕೆ ರಾಜ್ಯದ ಕೊಡುಗೆಯನ್ನು ಎತ್ತಿ ತೋರಿಸಿದ ಸಚಿವ ಎಂಬಿ ಪಾಟೀಲ್ ಅವರು, ಕರ್ನಾಟಕಕ್ಕೆ ರಕ್ಷಣಾ ಕಾರಿಡಾರ್ ನೀಡಬೇಕೆಂದು ಒತ್ತಾಯಿಸಿದರು.

2025-26 ವೇಳೆಗೆ HAL ಗೆ 2.5 ಲಕ್ಷ ಕೋಟಿ ರೂ ಮೌಲ್ಯದ ಆರ್ಡರ್ ಬುಕ್ಕಿಂಗ್!
ರಾಜ್ಯ

2025-26 ವೇಳೆಗೆ HAL ಗೆ 2.5 ಲಕ್ಷ ಕೋಟಿ ರೂ ಮೌಲ್ಯದ ಆರ್ಡರ್ ಬುಕ್ಕಿಂಗ್!

ಬೆಂಗಳೂರಿನಲ್ಲಿ ನಡೆದ ಏರೋ ಇಂಡಿಯಾ 2025 ರಲ್ಲಿ ಎಚ್‌ಎಎಲ್‌ನ ಪ್ರಮುಖ ಒಪ್ಪಂದಗಳ ಕುರಿತು ವಿವರಗಳನ್ನು ಹಂಚಿಕೊಂಡ ಸುನಿಲ್, ಪಿಎಸ್‌ಯುನ ಆರ್ಡರ್ ಪೈಪ್‌ಲೈನ್ ಆರೋಗ್ಯಕರವಾಗಿದೆ ಎಂದು ಹೇಳಿದರು.

2030ರ ವೇಳೆಗೆ 2.2 ಲಕ್ಷ ಕೋಟಿ ರೂ ಮೊತ್ತದ ಆರ್ಡರ್ ಮೇಲೆ HAL ಕಣ್ಣು!
ವಾಣಿಜ್ಯ

2030ರ ವೇಳೆಗೆ 2.2 ಲಕ್ಷ ಕೋಟಿ ರೂ ಮೊತ್ತದ ಆರ್ಡರ್ ಮೇಲೆ HAL ಕಣ್ಣು!

ಈ ಆರ್ಥಿಕ ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ ಕಂಪನಿಯು ರೂ. 55,000 ಕೋಟಿ ಮೊತ್ತದ ಆರ್ಡರ್‌ಗಳನ್ನು ಸ್ವೀಕರಿಸಿದೆ. ಮುಂದಿನ ಐದರಿಂದ ಆರು ತಿಂಗಳಲ್ಲಿ ಇನ್ನೂ ರೂ. 1.2 ಲಕ್ಷ ಕೋಟಿ ಮೊತ್ತದ ಆರ್ಡರ್ ಅಂತಿಮಗೊಳಿಸುವ ನಿರೀಕ್ಷೆ.

Aero India 2025: ಬೆಂಗಳೂರು ಏರ್‌ಪೋರ್ಟ್‌ ವಿಮಾನ ಹಾರಾಟದಲ್ಲಿ ವ್ಯತ್ಯಯ; ಇಲ್ಲಿದೆ ವಿವರ...
ರಾಜ್ಯ

Aero India 2025: ಬೆಂಗಳೂರು ಏರ್‌ಪೋರ್ಟ್‌ ವಿಮಾನ ಹಾರಾಟದಲ್ಲಿ ವ್ಯತ್ಯಯ; ಇಲ್ಲಿದೆ ವಿವರ...

ಫೆಬ್ರವರಿ 5ರಿಂದ 14ರವರೆಗೆ ಕೆಲ ಅವಧಿಗಳಲ್ಲಿ ವಾಯುಪ್ರದೇಶವನ್ನು ಮುಚ್ಚುವುದಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ತಿಳಿಸಿದೆ.

HAL ವಿಮಾನ ನಿಲ್ದಾಣ ನವೀಕರಣ: ಮಾಸ್ಟರ್ ಪ್ಲಾನ್‌ಗೆ AAI ಒಪ್ಪಿಗೆ
ರಾಜ್ಯ

HAL ವಿಮಾನ ನಿಲ್ದಾಣ ನವೀಕರಣ: ಮಾಸ್ಟರ್ ಪ್ಲಾನ್‌ಗೆ AAI ಒಪ್ಪಿಗೆ

ಪ್ರಸ್ತುತ ಸಿದ್ಧಪಡಿಸಿರುವ ಮಾಸ್ಟರ್ ಪ್ಲಾನ್ ವರ್ಷಕ್ಕೆ 40 ಲಕ್ಷ ಪ್ರಯಾಣಿಕರನ್ನು ಹೊತ್ತೊಯ್ಯುವ ಗುರಿಯನ್ನು ಹೊಂದಿದೆ. ಪೀಕ್ ಅವರ್‌ಗಳಲ್ಲಿ ಗರಿಷ್ಠ 2,500 ಪ್ರಯಾಣಿಕರನ್ನು ನಿಭಾಯಿಸಬಲ್ಲದು.

Modi 3.0: ಸಮಗ್ರ ರಕ್ಷಣಾ ಸುಧಾರಣೆ ಈಗ ಸರ್ಕಾರದ ಹೊಣೆ
ದೇಶ

Modi 3.0: ಸಮಗ್ರ ರಕ್ಷಣಾ ಸುಧಾರಣೆ ಈಗ ಸರ್ಕಾರದ ಹೊಣೆ

ಅಭಿವೃದ್ಧಿಗಳ ಜೊತೆಗೆ, ಭಾರತೀಯ ಸೇನಾಪಡೆಗಳನ್ನು ಆಧುನಿಕ ಪಡೆಗಳಾಗಿ ಪರಿವರ್ತಿಸಲು ಇನ್ನಷ್ಟು ಸುಧಾರಣೆಗಳು ಬೇಕಿವೆ. ಇದಕ್ಕಾಗಿ ನೂತನ ಮೋದಿ ಸರ್ಕಾರ ಕೈಗೊಳ್ಳಬಹುದಾದ ಐದು ಪ್ರಮುಖ ನಿರ್ಧಾರಗಳು ಇಂತಿವೆ...

HALಗೆ ಹೊಸ ಸೌಲಭ್ಯ: ಇಸ್ರೋದ LVM-3 ಮಿಷನ್‌ ಬೇಡಿಕೆ ಪೂರೈಕೆ
ರಾಜ್ಯ

HALಗೆ ಹೊಸ ಸೌಲಭ್ಯ: ಇಸ್ರೋದ LVM-3 ಮಿಷನ್‌ ಬೇಡಿಕೆ ಪೂರೈಕೆ

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನ (HAL) ಏರೋಸ್ಪೇಸ್ ವಿಭಾಗದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಅಧ್ಯಕ್ಷ ಎಸ್ ಸೋಮನಾಥ್ ಅವರು, ಪ್ರೊಪೆಲ್ಲಂಟ್ ಟ್ಯಾಂಕ್ ಉತ್ಪಾದನೆ ಮತ್ತು ಕಂಪ್ಯೂಟರ್ ನ್ಯೂಮರಿಕಲ್ ಕಂಟ್ರೋಲ್ (CNC) ಯಂತ್ರೋಪಕರಣಗಳನ್ನು ಉದ್ಘಾಟಿಸಿದರು.

HAL ಬಗ್ಗೆ ಅಪಪ್ರಚಾರ: ಕ್ಷಮೆಯಾಚಿಸುವಂತೆ ರಾಹುಲ್ ಗಾಂಧಿಗೆ BSY ಆಗ್ರಹ
ರಾಜಕೀಯ

HAL ಬಗ್ಗೆ ಅಪಪ್ರಚಾರ: ಕ್ಷಮೆಯಾಚಿಸುವಂತೆ ರಾಹುಲ್ ಗಾಂಧಿಗೆ BSY ಆಗ್ರಹ

ಬೆಂಗಳೂರಿನ ಹೆಚ್​​ಎಎಲ್​ ಬಗ್ಗೆ ಅಪಪ್ರಚಾರ ಮಾಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿ.ಎಸ್.ಯಡಿಯೂರಪ್ಪ ಅವರು ವಾಗ್ದಾಳಿ ನಡೆಸಿದ್ದು, ಕ್ಷಮೆಯಾಚಿಸುವಂತೆ ಆಗ್ರಹಿಸಿದ್ದಾರೆ.