Gujarat

2017 ರ ಗುಜರಾತ್ ಚುನಾವಣೆ: ಬಿಜೆಪಿಗೇ ಬಹುಮತ ಎನ್ನುತ್ತಿದೆ ಕಾಂಗ್ರೆಸ್ ಸಮೀಕ್ಷೆ
2017 ಕ್ಕೆ ಗುಜರಾತ್ ನ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು ಕಾಂಗ್ರೆಸ್ ನ ಗೌಪ್ಯ ಸಮೀಕ್ಷೆ ಪ್ರಕಾರ ಬಿಜೆಪಿಗೆ ಮತ್ತೆ ಬಹುಮತ ಸಿಗಲಿದೆಯಂತೆ.

ದಿವ್ಯಾಂಗ, ಬುಡಕಟ್ಟು ಜನರೊಂದಿಗೆ ಜನ್ಮದಿನವನ್ನು ಆಚರಿಸಲಿರುವ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ ತಮ್ಮ 66 ನೇ ಜನ್ಮದಿನವನ್ನು ಗುಜರಾತ್ ನಲ್ಲಿ ದಿವ್ಯಾಂಗರು ಹಾಗೂ ಬುಡಕಟ್ಟು ಜನರೊಂದಿಗೆ ಆಚರಿಸಲು ನಿರ್ಧರಿಸಿದ್ದಾರೆ.

ಐಸಿಯುನಲ್ಲಿ ರೋಗಿ ಮೇಲೆ ರೇಪ್: ಅಪೋಲೋ ಆಸ್ಪತ್ರೆಯ ವೈದ್ಯ, ವಾರ್ಡ್ ಬಾಯ್ ಬಂಧನ
ಗುಜರಾತ್ ನ ಗಾಂಧಿನಗರ ಜಿಲ್ಲೆಯ ಪ್ರಸಿದ್ಧ ಅಪೋಲೋ ಆಸ್ಪತ್ರೆಯ ತುರ್ತು ನಿಗಾ ಘಟಕ(ಐಸಿಯು)ನಲ್ಲಿ ಡೆಂಗ್ಯೂಗೆ ಚಿಕಿತ್ಸೆ ಪಡೆಯುತ್ತಿದ್ದ...

ರೈಲಿಗೆ ಸಿಲುಕಬೇಕಿದ್ದ ತಾಯಿ ಮಗು ಕೂದಲೆಳೆ ಅಂತರದಲ್ಲಿ ಪಾರಾದರು!
ರೈಲು ನಿಲ್ದಾಣಕ್ಕೆ ಬರುತ್ತಿದ್ದ ವೇಳೆ ತಾಯಿಯೊಬ್ಬರು ಮಗುವಿನ ಜತೆ ಹಳಿ ದಾಟಲು ಮುಂದಾಗಿದ್ದು ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ಗುಜರಾತ್...

ಡಿಡಿ ಛಾಯಾಗ್ರಾಹಕನನ್ನು ಅಪಾಯದಿಂದ ರಕ್ಷಿಸಿದ ಮೋದಿ ಸಮಯ ಪ್ರಜ್ಞೆ!
ಪ್ರಧಾನಿ ನರೇಂದ್ರ ಮೋದಿ ಅವರ ಸಮಯ ಪ್ರಜ್ಞೆ ದೂರದರ್ಶನದ ಛಾಯಾಗ್ರಾಹಕನ ಜೀವವನ್ನು ಉಳಿಸಿದೆ.

ಗುಜರಾತ್ ಪತ್ರಕರ್ತನ ಹತ್ಯೆ ಪ್ರಕರಣ: 3 ಬಂಧನ
ಗುಜರಾತ್ ಪತ್ರಕರ್ತನ ಹತ್ಯೆ ಪ್ರಕರಣ ಸಂಬಂಧ ಪೊಲೀಸರು ಮೂವರು ಆರೋಪಿಗಳನ್ನು ಬುಧವಾರ ಬಂಧನಕ್ಕೊಳಪಡಿಸಿದ್ದಾರೆ...

ವರದಿ ಬರೆಯುವಾಗಲೇ ಪತ್ರಕರ್ತನಿಗೆ 6 ಬಾರಿ ಚಾಕು ಇರಿತ!
ಬಿಹಾರ ಪತ್ರಕರ್ತ ರಂಜನ್ ಕೊಲೆ ಪ್ರಕರಣ ಇನ್ನೂ ಹಸಿರಾಗಿರುವಾಗಲೇ ಅಂತಹುದೇ ಮತ್ತೊಂದು ಘಟನೆ ಗುಜರಾತ್ ನಲ್ಲಿ ನಡೆದಿದ್ದು, ರಾತ್ರಿ ಕಚೇರಿಯಲ್ಲಿ ವರದಿ ಬರೆಯುತ್ತಿರುವಾಗಲೇ ಕಚೇರಿಗೆ ನುಗ್ಗಿದ ದುಷ್ಕರ್ಮಿಗಳು ಹಿರಿಯ ಪತ್ರಕರ್ತನೋರ್ವನನ್ನು ಚಾಕುವಿನಿಂದ ಇರಿದು ಕೊಂದಿದ್ದಾರೆ.

ಗುಜರಾತ್ ನಲ್ಲಿ ದಲಿತರ ಮೇಲೆ ದಾಳಿ ಪ್ರಕರಣ: 22 ಮಂದಿ ಬಂಧನ
ಗುಜರಾತ್ ನ ಉನಾದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ವಾಪಸ್ ಭಾವನಗರಕ್ಕೆ ಮರಳುತ್ತಿದ್ದ ದಲಿತರ ಮೇಲೆ ದಾಳಿ...

ಗುಜರಾತ್ ನ ಉನಾದಲ್ಲಿ ಮತ್ತೆ ದಲಿತರ ಮೇಲೆ ಹಲ್ಲೆ
ಕಳೆದ ತಿಂಗಳು ಗುಜರಾತ್ ರಾಜ್ಯದ ಗಿರ್ ಸೋಮನಾಥ್ ಜಿಲ್ಲೆಯ ಉನಾದಲ್ಲಿ ಗೋ ರಕ್ಷಕರಿಂದ ದಲಿತರ...

