Gujarat

ಕಾಂಗ್ರೆಸ್ 10 ವರ್ಷದಲ್ಲಿ 50 ಸಾವಿರ ಶೌಚಾಲಯ ಕಟ್ಟಲಿಲ್ಲ, ನಾವು 50 ಸಾವಿರ ರೈಲು ಕೋಚ್ ನಿರ್ಮಿಸಿದೆವು: ಪ್ರಧಾನಿ ಮೋದಿ
ಕಾಂಗ್ರೆಸ್ 10 ವರ್ಷದಲ್ಲಿ 50 ಸಾವಿರ ಶೌಚಾಲಯಗಳನ್ನು ನಿರ್ಮಿಸಲು ಸಾಧ್ಯವಾಗಲಿಲ್ಲ, ಆದರೆ, ನಾವು 50 ಸಾವಿರ ಆಧುನಿಕ ರೈಲು ಬೋಗಿಗಳನ್ನು ನಿರ್ಮಿಸಿದ್ದೇವೆ.

72 ವರ್ಷಗಳ ಸಂಪ್ರದಾಯಕ್ಕೆ ಬ್ರೇಕ್: ಇದೇ ಮೊದಲ ಬಾರಿಗೆ ದೆಹಲಿ ಬದಲು ಗುಜರಾತ್‌ನಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ!
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ.

ಸ್ಮಾರ್ಟ್ ಫೋನ್ ವಿಚಾರವಾಗಿ ಘರ್ಷಣೆ: ತಂದೆಗೆ ಭಯಪಟ್ಟು ಗುಜರಾತ್ ನಿಂದ ಕರ್ನಾಟಕಕ್ಕೆ ನಾಲ್ವರು ಸಹೋದರಿಯರು ಪರಾರಿ!
ಆರಂಭದಲ್ಲಿ ಈ ಪ್ರಕರಣ ಕಿಡ್ನ್ಯಾಪ್ ಪ್ರಕರಣ ಇರಬಹುದು ಎಂದು ಪೊಲೀಸರು ಶಂಕಿಸಿದ್ದರು. ಆದರೆ ತನಿಖೆ ಪ್ರಗತಿಯಾದಂತೆ ಇದು ಭಯದಿಂದ ಪರಾರಿಯಾಗಿರುವ ಘಟನೆ ಎಂಬುದು ಸ್ಪಷ್ಟವಾಯಿತು.

ಸೂರತ್ ನಲ್ಲಿ 'ನರೇಂದ್ರ ಮೋದಿ ಮೀನು ಮಾರುಕಟ್ಟೆ' ನಾಮಕರಣ ಫಲಕ ಅಳವಡಿಕೆ ಬಗ್ಗೆ ಭುಗಿಲೆದ್ದ ವಿವಾದ!
ಸೂರತ್ ನಗರದ ನಾನ್‌ಪುರ-ಲಕ್ಕಡ್‌ಕೋಟ್ ಪ್ರದೇಶದಲ್ಲಿ ನಗರಸಭೆ ನಿರ್ಮಿಸಿದ ಹೊಸ ಮಚ್ಚಿವಾಡ್ ಮೀನು ಮಾರುಕಟ್ಟೆಗೆ ಹೆಸರಿಡುವ ಬಗ್ಗೆ ಹೊಸ ವಿವಾದ ಹುಟ್ಟಿಕೊಂಡಿದೆ.

ಮುಂದೆ ಬಾವಿ, ಹಿಂದೆ ಪೊಲೀಸರು: ಆಗಿದ್ದಾಗಲಿ ಅಂತ ಕತ್ತಲೆಯಲ್ಲಿ ಬಾವಿಗೆ ಬಿದ್ದ ಮೂವರು ಜೂಜುಕೋರರ ಸಾವು
ವರ್ತೇಜ್ ಪೊಲೀಸ್ ಠಾಣೆ ವ್ಯಾಪ್ತಿಯ ಉಖರ್ಲಾ ಗ್ರಾಮದ ಗಡಿಯಲ್ಲಿ ರಾತ್ರಿ ವೇಳೆ ಬಾವಿಗೆ ಬಿದ್ದು ಮೂವರು ಜೂಜುಕೋರರು ಸಾವನ್ನಪ್ಪಿದ್ದಾರೆ. ಮೃತರನ್ನು ರಾಹುಲ್ ಪೋಪಟ್ ಚೌಹಾಣ್, ಅಜಿತ್‌ಸಿಂಗ್ ಬುದ್ಧಭಾಯಿ ಸಿಂಧು ಮತ್ತು ನಿಲೇಶ್ ಬಿಜಲ್ ದಾಭಿ ಎಂದು ಗುರುತಿಸಲಾಗಿದೆ.

BJYM: Tejasvi Surya ಸ್ಥಾನಕ್ಕೆ ನೂತನ ನೇಮಕ; ಯಾರು ಈ ಡಾ. ಹೇಮಾಂಗ್ ಜೋಶಿ?
ಸೋಮವಾರ ಘೋಷಿಸಲಾದ ಬಿಜೆಪಿಯ ಹೊಸ ರಾಷ್ಟ್ರೀಯ ಸಾಂಸ್ಥಿಕ ತಂಡ ಗುಜರಾತ್‌ನ ನಾಲ್ಕು ನಾಯಕರಿಗೆ ಪಕ್ಷದ ಕೇಂದ್ರ ರಚನೆಯಲ್ಲಿ ಜವಾಬ್ದಾರಿಗಳನ್ನು ನೀಡಿದೆ.

ಭೀಕರ: ಚಲಿಸುತ್ತಿದ್ದ ರೈಲಿನಿಂದ ಮೊಬೈಲ್ ಕದಿಯಲು ಕಳ್ಳನ ಯತ್ನ, ಕೆಳಗೆ ಬಿದ್ದು ಪ್ರಯಾಣಿಕ ದುರಂತ ಸಾವು, Video
ಗುಜರಾತ್‌ನ ಅಂಕಲೇಶ್ವರ ಸಮೀಪದ ಪನೋಲಿ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಮೊಬೈಲ್ ಕಸಿಯುವ ಯತ್ನವೊಂದು ದುರಂತದಲ್ಲಿ ಅಂತ್ಯಗೊಂಡಿದ್ದು, ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಬಿದ್ದು ಪ್ರಯಾಣಿಕರೊಬ್ಬರು ಮೃತಪಟ್ಟಿದ್ದಾರೆ.

Watch | 18 ಅಡಿ ಬಾವಿಯಲ್ಲಿ ಸಮುದ್ರದ ರೀತಿ ಅಲೆ...! ಭೂಮಿಯೊಳಗೆ ನಡೆಯುತ್ತಿರುವುದೇನು?

18 ಅಡಿ ಬಾವಿಯಲ್ಲಿ ಸಮುದ್ರದ ರೀತಿ ಅಲೆ...! ಗುಜರಾತ್‌ನಲ್ಲಿ ಬೆರಗು ಮೂಡಿಸಿದ ವಿಚಿತ್ರ ವಿದ್ಯಮಾನ; ಭೂಮಿಯೊಳಗೆ ನಡೆಯುತ್ತಿರುವುದೇನು? Video
ಸುತ್ತಮುತ್ತಲಿನ ಉಳಿದ ಬಾವಿಗಳಲ್ಲಿ ನೀರು ಶಾಂತವಾಗಿದ್ದರೂ, ಈ ಒಂದು ಬಾವಿಯಲ್ಲಿ ಮಾತ್ರ ನೀರು ಅಲೆಗಳಂತೆ ಏರಿಳಿಯುತ್ತಿದೆ. ಈ ಬೆಳವಣಿಗೆ ಜನರಲ್ಲಿ ಆತಂಕ ಮತ್ತು ಕುತೂಹಲ ಮೂಡಿಸಿದ್ದು, ಭೂಕಂಪದ ಮುನ್ಸೂಚನೆ ಇರಬಹುದು ಎಂದು ಸ್ಥಳೀಯರು ಆತಂಕಗೊಂಡಿದ್ದಾರೆ.

