Gujarat

ಗುಜರಾತ್‌ನಿಂದ ದೆಹಲಿಯವರೆಗೆ: 'ಗುಜರಾತ್ ಮಾದರಿ ಹರಿಕಾರ',ಸಾರ್ವಜನಿಕ ಜೀವನದಲ್ಲಿ ಪ್ರಧಾನಿ ಮೋದಿ 25 ವರ್ಷಗಳ ಸಾರ್ಥಕ ಸೇವೆ!
ದೇಶ

ಗುಜರಾತ್‌ನಿಂದ ದೆಹಲಿಯವರೆಗೆ: 'ಗುಜರಾತ್ ಮಾದರಿ ಹರಿಕಾರ',ಸಾರ್ವಜನಿಕ ಜೀವನದಲ್ಲಿ ಪ್ರಧಾನಿ ಮೋದಿ 25 ವರ್ಷಗಳ ಸಾರ್ಥಕ ಸೇವೆ!

ಮೋದಿ ಗುಜರಾತ್ ಮುಖ್ಯಮಂತ್ರಿಯಾದಾಗ, ವರ್ಷದ ಆರಂಭದಲ್ಲಿ ಸಂಭವಿಸಿದ ಕಚ್ ಭೂಕಂಪದ ಪರಿಣಾಮಗಳಿಂದ ಚೇತರಿಸಿಕೊಳ್ಳುತ್ತಿತ್ತು. ಅವರ ಸರ್ಕಾರವು ಪುನರ್ನಿರ್ಮಾಣ, ಜಲ ನಿರ್ವಹಣೆ, ನೀರಾವರಿ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಯತ್ತ ಗಮನಹರಿಸಿತು.

CNG ರೀಫಿಲ್ ವೇಳೆ ಭೀಕರ ಸ್ಫೋಟ; NH-48ರಲ್ಲಿ ಭಯಾನಕ ಘಟನೆ, ಬದುಕಿದ್ದೇ ಅಚ್ಚರಿ! Video
ದೇಶ

CNG ರೀಫಿಲ್ ವೇಳೆ ಭೀಕರ ಸ್ಫೋಟ; NH-48ರಲ್ಲಿ ಭಯಾನಕ ಘಟನೆ, ಬದುಕಿದ್ದೇ ಅಚ್ಚರಿ! Video

ಜಿಂದಾಲ್ ಕಂಪನಿಯ ಎದುರಿರುವ CNG ಪಂಪ್‌ನಲ್ಲಿ ಕಾರಿಗೆ CNG ತುಂಬಿಸುತ್ತಿದ್ದ ವೇಳೆ ವಾಹನದ ಗ್ಯಾಸ್ ಟ್ಯಾಂಕ್ ಸ್ಫೋಟಗೊಂಡಿದೆ ಎಂದು ವರದಿಯಾಗಿದೆ. ಸ್ಫೋಟದ ತೀವ್ರತೆಗೆ ಕಾರಿನ ಹಿಂಭಾಗದ ಭಾಗಗಳು ಹಾಗೂ ಗಾಜಿನ..

ಗುಜರಾತ್‌ ಮಾಜಿ ಮುಖ್ಯಮಂತ್ರಿ ಶಂಕರ್‌ಸಿಂಗ್ ವಘೇಲಾ ಶೀಘ್ರದಲ್ಲೇ ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ
ದೇಶ

ಗುಜರಾತ್‌ ಮಾಜಿ ಮುಖ್ಯಮಂತ್ರಿ ಶಂಕರ್‌ಸಿಂಗ್ ವಘೇಲಾ ಶೀಘ್ರದಲ್ಲೇ ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

ಕೇಶುಭಾಯ್ ಪಟೇಲ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಂತಹ ನಾಯಕರೊಂದಿಗೆ ಸೇರಿ ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷವನ್ನು(ಬಿಜೆಪಿ) ಕಟ್ಟಿದ ಪ್ರಮುಖರಲ್ಲಿ ಶಂಕರ್‌ಸಿಂಗ್ ವಘೇಲಾ ಅವರು ಒಬ್ಬರು.

ಆಟವಾಡುತ್ತಿದ್ದ 6 ವರ್ಷದ ಬಾಲಕಿ ಹೊತ್ತೊಯ್ದ ಚಿರತೆ; CCTVಯಲ್ಲಿ ದೃಶ್ಯ ಸೆರೆ; 8 ಬೋನು ಇರಿಸಿ ಕಾರ್ಯಾಚರಣೆ! Video
ದೇಶ

ಆಟವಾಡುತ್ತಿದ್ದ 6 ವರ್ಷದ ಬಾಲಕಿ ಹೊತ್ತೊಯ್ದ ಚಿರತೆ; CCTVಯಲ್ಲಿ ದೃಶ್ಯ ಸೆರೆ; 8 ಬೋನು ಇರಿಸಿ ಕಾರ್ಯಾಚರಣೆ! Video

ಜುನಾಗಢ ಜಿಲ್ಲೆಯ ಮೆಂದರ್ದಾ ತಾಲೂಕಿನ ದೇಡ್ಕಿಯಾಳ್ ಗ್ರಾಮದ ಥೋಭನ್‌ಭಾಯ್ ಕೊರಟ್ ಅವರ ಜಮೀನಿನಲ್ಲಿ ಬುಧವಾರ ರಾತ್ರಿ ಘಟನೆ ನಡೆದಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತೀಕಾರಕ್ಕೆ 24 ಕೋಟಿ ರೂ ಭಸ್ಮ: 10 ಸಾವಿರ ಸಂಬಳ ಕೊಡದಕ್ಕೆ ಆಕ್ರೋಶ; 150 ರೂ ಪೆಟ್ರೋಲ್, 2 ಬೆಂಕಿಕಡ್ಡಿಯಿಂದ ಗೋಡೌನ್‌ಗೆ ಬೆಂಕಿ; Video
ದೇಶ

ಪ್ರತೀಕಾರಕ್ಕೆ 24 ಕೋಟಿ ರೂ ಭಸ್ಮ: 10 ಸಾವಿರ ಸಂಬಳ ಕೊಡದಕ್ಕೆ ಆಕ್ರೋಶ; 150 ರೂ ಪೆಟ್ರೋಲ್, 2 ಬೆಂಕಿಕಡ್ಡಿಯಿಂದ ಗೋಡೌನ್‌ಗೆ ಬೆಂಕಿ; Video

ಗುಜರಾತ್‌ನ ಸೂರತ್‌ನಲ್ಲಿ ಜವಳಿ ಮಾರುಕಟ್ಟೆಯನ್ನು ಕಾಣಿಸಿಕೊಂಡಿದ್ದ ಬೃಹತ್ ಅಗ್ನಿ ಅವಘಡ ಆಕಸ್ಮಿಕವಲ್ಲ, ಬದಲಾಗಿ ಕೇವಲ 10,000 ರೂಪಾಯಿ ಸಂಬಳ ಕೊಡಲಿಲ್ಲ ಎಂದು ಪೂರ್ವನಿಯೋಜಿತ ಸೇಡು.

ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿನಿ ಮೇಲೆ ಹರಿದ ಪಿಕಪ್ ಕ್ರೇನ್, Video
ದೇಶ

ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿನಿ ಮೇಲೆ ಹರಿದ ಪಿಕಪ್ ಕ್ರೇನ್, Video

ಅಪಘಾತದ ಬಳಿಕ ಕ್ರೇನ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಮೃತ ವಿದ್ಯಾರ್ಥಿನಿಯನ್ನು ಪ್ರೇರಣಾ ನೀನಾಮಾ ಎಂದು ಗುರುತಿಸಲಾಗಿದೆ.

'ಗುಜರಾತ್ ಪಾಕಿಸ್ತಾನದಲ್ಲಿದೆಯೇ?': ರಾಜಕೀಯ ವಿವಾದದ ನಡುವೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ ಸಮರ್ಥಿಸಿಕೊಂಡ ಪರೇಶ್ ರಾವಲ್
ದೇಶ

'ಗುಜರಾತ್ ಪಾಕಿಸ್ತಾನದಲ್ಲಿದೆಯೇ?': ರಾಜಕೀಯ ವಿವಾದದ ನಡುವೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ ಸಮರ್ಥಿಸಿಕೊಂಡ ಪರೇಶ್ ರಾವಲ್

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವು ದೆಹಲಿಯಿಂದ ಗುಜರಾತ್‌ನ ಕೆವಾಡಿಯಾಗೆ ಸ್ಥಳಾಂತರಗೊಳ್ಳಲಿದ್ದು, ಸೆಪ್ಟೆಂಬರ್ 22 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ.

ಪರ ಪುರುಷನೊಂದಿಗೆ ಇದ್ದ ವಿಡಿಯೋ ವೈರಲ್; 22 ವರ್ಷದ ಮಗಳ ಮರ್ಯಾದ ಹತ್ಯೆ; Hit&Run ಕಥೆ ಕಟ್ಟಿದ ತಂದೆ ಫಾರೂಕ್-ಅಣ್ಣ ಹಬಿಲ್!
ದೇಶ

ಪರ ಪುರುಷನೊಂದಿಗೆ ಇದ್ದ ವಿಡಿಯೋ ವೈರಲ್; 22 ವರ್ಷದ ಮಗಳ ಮರ್ಯಾದ ಹತ್ಯೆ; Hit&Run ಕಥೆ ಕಟ್ಟಿದ ತಂದೆ ಫಾರೂಕ್-ಅಣ್ಣ ಹಬಿಲ್!

ಈಕೆ ಹಿಂಬದಿ ಪ್ರಯಾಣಿಕಳಾಗಿ ಸಂಚರಿಸುತ್ತಿದ್ದ ಮೋಟಾರ್ ಸೈಕಲ್ ಗೆ ವಾಹನವೊಂದು ವೇಗವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ ಆಕೆ ಮೃತಪಟ್ಟಿದ್ದಾಳೆ ಎಂದು ಆರಂಭದಲ್ಲಿ ಹೇಳಲಾಗಿತ್ತು.

ರೀಲ್ಸ್ ಹುಚ್ಚಾಟ; ವಿಡಿಯೋ ಮಾಡುವ ವೇಳೆ 40 ಅಡಿ ಕೆಳಗೆ ಬಿದ್ದ ಯುವಕ; 2 ರಿಕ್ಷಾಗಳು ಜಖಂ, ಯುವಕ ಪಾರು, Video
ದೇಶ

ರೀಲ್ಸ್ ಹುಚ್ಚಾಟ; ವಿಡಿಯೋ ಮಾಡುವ ವೇಳೆ 40 ಅಡಿ ಕೆಳಗೆ ಬಿದ್ದ ಯುವಕ; 2 ರಿಕ್ಷಾಗಳು ಜಖಂ, ಯುವಕ ಪಾರು, Video

ಅದೃಷ್ಟವಶಾತ್, ಕೆಳಗೆ ನಿಲ್ಲಿಸಲಾಗಿದ್ದ ಎರಡು ಆಟೋ ರಿಕ್ಷಾಗಳ ಮೇಲೆ ಬಿದ್ದ ಪರಿಣಾಮ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.