GST

ಜಿಎಸ್ ಟಿ ಗೊಂದಲ: 44 ಅಂಕಗಳ ಇಳಿಕೆ ಕಂಡ ಸೆನ್ಸೆಕ್ಸ್, ನಿಫ್ಟಿ 18 ಅಂಕ ಇಳಿಕೆ!
ಬಹು ನಿರೀಕ್ಷಿತ ಸರಕು ಮತ್ತು ಸೇವಾ ತೆರಿಗೆ ಜಾರಿಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಭಾರತೀಯ ಷೇರುಮಾರುಕಟ್ಟೆ ಶುಕ್ರವಾರ ಅಲ್ಪ ಇಳಿಕೆ ಕಂಡಿದೆ.

ಜಿಎಸ್'ಟಿ ಕುರಿತ ನಿಮ್ಮ ನಿಲುವಿನ ಬಗ್ಗೆ ಮರುಚಿಂತನೆ ನಡೆಸಿ: ಕಾಂಗ್ರೆಸ್'ಗೆ ಕೇಂದ್ರ
ದೇಶದ ತೆರಿಗೆ ವ್ಯವಸ್ಥೆ ಇತಿಹಾಸದಲ್ಲಿಯೇ ಅತಿದೊಡ್ಡ ಸುಧಾರಣಾ ಕ್ರಮ ಜಿಎಎಸ್ ಟಿ ಶುಕ್ರವಾರ ರಾತ್ರಿ 12 ಗಂಟೆಗೆ ಜಾರಿಯಾಗುತ್ತಿದ್ದು, ಜಿಎಸ್'ಟಿ ಕುರಿತ ವಿಶೇಷ ಅಧಿವೇಶನ ಬಹಿಷ್ಕರಿಸಲು ಪ್ರತಿಪಕ್ಷಗಳು ತೀರ್ಮಾನಿಸಿರುವ ಹಿನ್ನಲೆಯಲ್ಲಿ ನಿಲುವು...

ಜಿಎಸ್ ಟಿ: ಉತ್ಪಾದನೆ ಸ್ಥಗಿತಗೊಳಿಸುವುದಾಗಿ ಶಿವಕಾಶಿ ಪಟಾಕಿ ಕಾರ್ಖಾನೆಗಳ ಎಚ್ಚರಿಕೆ!
ಕೇಂದ್ರ ಸರ್ಕಾರದ ಬಹು ನಿರೀಕ್ಷಿತ ಸರಕು ಮತ್ತು ಸೇವಾ ತೆರಿಗೆ ಜಿಎಸ್ ಟಿಯನ್ನು ಜಾರಿಗೊಳಿಸಲು ಕ್ಷಣಗಣನೆ ಆರಂಭವಾಗಿರುವಂತೆಯೇ ಅತ್ತ ತಮಿಳುನಾಡಿನ ಶಿವಕಾಶಿ ಪಟಾಕಿ ವರ್ತಕರು ಮಾತ್ರ ಕಾಯ್ದೆಗೆ ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ.

ಜೆಎಸ್ ಟಿ ಜಾರಿಗಾಗಿ ಮಧ್ಯರಾತ್ರಿ ವಿಶೇಷ ಅಧಿವೇಶನಕ್ಕೆ ಪ್ರತಿಪಕ್ಷಗಳ ಬಹಿಷ್ಕಾರ
ಸ್ವತಂತ್ರ ಭಾರತದ ಅತಿದೊಡ್ಡ ತೆರಿಗೆ ಸುಧಾರಣೆ ಎಂದೇ ಬಣ್ಣಿಸಲಾಗಿರುವ ಸರಕು ಮತ್ತು ಸೇವಾ ತೆರಿಗೆ(ಜಿಎಎಸ್ ಟಿ) ಜಾರಿಗಾಗಿ....

ಜಿಎಸ್‌ಟಿಗೆ ಅಮಿತಾಬ್ ಬಚ್ಚನ್ ಪ್ರಚಾರ ರಾಯಭಾರಿ
ಜುಲೈ 1ರಿಂದ ಸರಕುಗಳು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಜಾರಿಗೆ ಬರಲಿದ್ದು ಜಿಎಸ್‌ಟಿ ಪ್ರಚಾರದ ರಾಯಭಾರಿಯಾಗಿ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್...

ಜಿಎಸ್ ಟಿ: ಜುಲೈ 1ರಿಂದ ರಾಜ್ಯದ ಎಲ್ಲಾ ವಾಣಿಜ್ಯ ತೆರಿಗೆ ಚೆಕ್ ಪೋಸ್ಟ್ ಗಳು ರದ್ದು- ಸಿದ್ದರಾಮಯ್ಯ
ರಾಜ್ಯದಲ್ಲಿ ಒಟ್ಟು 20 ಚೆಕ್‌ಪೋಸ್ಟ್‌ಗಳು ಕಾರ್ಯ ನಿರ್ವಹಿಸುತ್ತಿವೆ, ಚೆಕ್ ಪೋಸ್ಟ್‌ಗಳಲ್ಲಿರುವ ಸುಮಾರು 300 ...

ತಮಿಳುನಾಡು ವಿಧಾನಸಭೆ: ಗದ್ದಲದ ನಡುವೆಯೇ ಜಿಎಸ್ ಟಿ ಮಸೂದೆ ಅಂಗೀಕಾರ
ಶಾಸಕರಿಗೆ ಹಣದ ಆಮಿಷವೊಡ್ಡಿರುವ ಹಗರಣಕ್ಕೆ ಸಂಬಂಧಿಸಿದ ಕುಟುಕು ಕಾರ್ಯಾಚರಣೆ ವಿಷಯವಾಗಿ ತಮಿಳುನಾಡಿನ ವಿಧಾನಸಭೆಯಲ್ಲಿ ಗದ್ದಲ ಉಂಟಾಗಿದ್ದು, ಗದ್ದಲದ ನಡುವೆಯೇ ಜಿಎಸ್ ಟಿ ಮಸೂದೆಯನ್ನು ಅಂಗೀಕರಿಸಲಾಗಿದೆ.

೧೦೦ರೂ ಒಳಗಿನ ಸಿನೆಮಾ ಟಿಕೆಟ್ ಗಳಿಗೆ ಜಿ ಎಸ್ ಟಿ ಕಡಿತ; ನಿರ್ಧಾರ ಸ್ವಾಗತಿಸಿದ ನಿರ್ಮಾಪಕರ ಸಂಘ
೧೦೦ ರೂ ಒಳಪಟ್ಟ ಸಿನೆಮಾ ಟಿಕೆಟ್ ಗಳಿಗೆ ಜಿ ಎಸ್ ಟಿ ದರವನ್ನು ೨೮% ನಿಂದ ೧೮%ಕ್ಕೆ ಇಳಿಸಿರುವ ಸರ್ಕಾರದ ನಿರ್ಧಾರವನ್ನು ಚಲನಚಿತ್ರ ಮತ್ತು ಕಿರುತೆರೆ ನಿರ್ಮಾಪಕರ ಸಂಘ ಸೋಮವಾರ ಸ್ವಾಗತಿಸಿದೆ.

ಜುಲೈ 1ರಿಂದ ಜಿಎಸ್‌ಟಿ ಜಾರಿ ಹಿನ್ನೆಲೆ 66 ಅಗತ್ಯ ವಸ್ತುಗಳ ತೆರಿಗೆ ದರ ಕಡಿತ
ಜುಲೈ 1ರಿಂದ ದೇಶಾದ್ಯಂತ ಏಕರೂಪ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ದರ ಜಾರಿಗೆ ಬರಲಿದ್ದು ಈ ಹಿನ್ನೆಲೆಯಲ್ಲಿ ನಡೆದ ಕೌನ್ಸಿಲ್ ಸಭೆಯಲ್ಲಿ ಕೇಂದ್ರ ಮತ್ತು ರಾಜ್ಯ...

