GST

ಸಂಸತ್ ಅಧಿವೇಶನ: ಜಿಎಸ್ ಟಿಗೆ ಸಹಕರಿಸುವಂತೆ ಪ್ರತಿಪಕ್ಷಗಳಿಗೆ ಮೋದಿ ಮನವಿ
ಗುರುವಾರ ಆರಂಭವಾಗಲಿರುವ ಸಂಸತ್ ಅಧಿವೇಶನದಲ್ಲಿ ಜಿಎಸ್ ಟಿ ಮಸೂದೆ ಅಂಗೀಕಾರಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ಸಹಕಾರ ನೀಡಬೇಕೆಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬುಧವಾರ ಮನವಿ ಮಾಡಿದ್ದಾರೆ...

ಸಂಸತ್ ಅಧಿವೇಶನ: ಜಿಎಸ್ ಟಿ ಮಸೂದೆ ಬಗ್ಗೆ ಜೆಡಿಯು ನಿಲುವು ಬದಲು ಸಾಧ್ಯತೆ
ಬಿಹಾರ ಚುನಾವಣೆಗೂ ಮುನ್ನ ಸಂಸತ್ ನಲ್ಲಿ ಜಿಎಸ್ ಟಿ ಮಸೂದೆಗೆ ಬೆಂಬಲ ಘೋಷಿಸಿದ್ದ ಜೆಡಿಯು ಚುನಾವಣೆ ಫಲಿತಾಂಶದ ಬಳಿಕ ತನ್ನ ನಿಲುವು ಬದಲಾಯಿಸಿಕೊಳ್ಳುವ ಸಾಧ್ಯತೆ ಇದೆ.

ರಾಹುಲ್ ಭೇಟಿ ಮಾಡಿದ ಜೇಟ್ಲಿ
ಜಿಎಸ್‍ಟಿ ಜಾರಿಗೆ ಸಾಹಸ ಮಾಡುತ್ತಿರುವ ವಿತ್ತ ಸಚಿವ ಅರುಣ್ ಜೇಟ್ಲಿ, ಬುಧವಾರ ರಾಹುಲ್‍ಗಾಂಧಿ ಅವರನ್ನು...

ಪ್ರತಿಪಕ್ಷಗಳ ಮಾತು ಕೇಳಿಸಿಕೊಳ್ಳಲಿದ್ದರೆ ಜಿಎಸ್ ಟಿ ಮಸೂದೆ ಅಂಗೀಕಾರ ಆಗಲ್ಲ: ಜೈರಾಮ್ ರಮೇಶ್
ಕೇಂದ್ರ ಸರ್ಕಾರ ಪ್ರತಿಪಕ್ಷಗಳ ಮಾತನ್ನು ಕೇಳಿಸಿಕೊಳ್ಳುವವರೆಗೂ ಸಂಸತ್ ನಲ್ಲಿ ಜಿ.ಎಸ್.ಟಿ ಮಸೂದೆ ಗೆ ಬೆಂಬಲ ನೀಡುವುದಿಲ್ಲ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ.

ಜಿಎಸ್‍ಟಿ ಜಾರಿಗೆ ಸಿದ್ಧತೆ
ಸತತ 14 ವರ್ಷಗಳಿಂದ ಜಾರಿಗೊಳಿಸಲು ಪ್ರಯತ್ನಿಸುತ್ತಿದ್ದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಮುಂದಿನ ವರ್ಷದ ಏಪ್ರಿಲ್‍ನಿಂದ ಜಾರಿಗೊಳ್ಳಲಿದ್ದು, ಸೂಕ್ತ ಬದಲಾವಣೆ...

ಮುಂದಿನ ಆರ್ಥಿಕ ವರ್ಷದಿಂದ ಜಿ.ಎಸ್.ಟಿ ಜಾರಿ: ಅರುಣ್ ಜೇಟ್ಲಿ ವಿಶ್ವಾಸ
ನೇರ ತೆರಿಗೆಗೆ ಸಂಬಂಧಿಸಿದ ವಿಷಯಗಳು ಇನ್ನೂ ಇತ್ಯರ್ಥವಾಗಬೇಕಿದ್ದರೂ, ಮುಂದಿನ ಆರ್ಥಿಕ ವರ್ಷದಿಂದ ಜಿ.ಎಸ್.ಟಿ(ಜಿ.ಎಸ್.ಟಿ) ಜಾರಿಗೊಳ್ಳಲಿದೆ

ಜಿಎಸ್ ಟಿ: ಸ್ಪಂದಿಸದ ಕಾಂಗ್ರೆಸ್ ; ಜೇಟ್ಲಿ ಆರೋಪ
ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಮಸೂದೆ ಜಾರಿಗೆ ಕಾಂಗ್ರೆಸ್ ಜೊತೆ ಮಾತುಕತೆ ನಡೆಸಲಾಗುತ್ತಿದೆ. ಆದರೆ ಇದುವರೆಗೂ ಯಾವುದೇ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ...

ಷೇರು ಮಾರುಕಟ್ಟೆ ಚೇತರಿಕೆ
ಸೋಮವಾರದ ಭಾರಿ ಕುಸಿತದಿಂದ ಚೇತರಿಸಿಕೊಂಡಿರುವ ಭಾರತದ ಷೇರು ಮಾರುಕಟ್ಟೆಗಳು ಮಂಗಳವಾರ ಗಣನೀಯ ಏರಿಕೆ ದಾಖಲಿಸಿದವು...

ಜಿಎಸ್‌ಟಿ ಕಾಯ್ದೆ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ನೂತನ ತಯಾರಿ!
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಕಾಯ್ದೆಯ ಮಂಡನೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ನೂತನ ತಯಾರಿ ನಡೆಸಿದೆ...

