GST

News Headlines 21-10-25 | GST ಹೆಸರಲ್ಲಿ ಸುಲಿಗೆ: ಕರ್ನಾಟಕಕ್ಕೆ 15 ಕೋಟಿ ರೂ ನಷ್ಟ: BJP ಹೈಕಮಾಂಡ್ ಗೆ 1800 ಕೋಟಿ ರೂ ಕಪ್ಪ ಕೊಟ್ಟಿದ್ದು ಮರೆತೋಯ್ತಾ; ಯುವತಿಗೆ ಕಿರುಕುಳ: ವೈದ್ಯನ ಬಂಧನ!

Watch | GST ಹೆಸರಲ್ಲಿ ಕೇಂದ್ರದಿಂದ ಸುಲಿಗೆ: ಕರ್ನಾಟಕಕ್ಕೆ 15 ಕೋಟಿ ರೂ ನಷ್ಟ; BJP ಹೈಕಮಾಂಡ್ ಗೆ 1800 ಕೋಟಿ ರೂ ಕಪ್ಪ ಕೊಟ್ಟಿದ್ದು ಮರೆತೋಯ್ತಾ; ಯುವತಿಗೆ ಕಿರುಕುಳ: ವೈದ್ಯನ ಬಂಧನ!

ಮೋದಿ ಸರ್ಕಾರದ GST ಬದಲಾವಣೆಯಿಂದ ರಾಜ್ಯಕ್ಕೆ 15 ಸಾವಿರ ಕೋಟಿ ರೂ ನಷ್ಟ; ಕುಮಾರಸ್ವಾಮಿ ಸೇರಿ ಎಲ್ಲಾ ಸಂಸದರನ್ನು ಸೋಲಿಸಿ: ಸಿದ್ದರಾಮಯ್ಯ
ಸಂಸದರು ಕೇಂದ್ರದ ಬಳಿ ಕರ್ನಾಟಕಕ್ಕೆ ಕೊಡಬೇಕಾದ ದುಡ್ಡು ಕೇಳಲ್ಲ, ದಕ್ಷಿಣದಲ್ಲಿ ಇದಾನಲ್ಲ ಅಮವಾಸ್ಯೆ ತೇಜಸ್ವಿ ಸೂರ್ಯ ಕೂಡ ಕೇಂದ್ರದ ಬಳಿ ಹಣ ಕೇಳಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಬಿಹಾರ ಚುನಾವಣೆಗೋಸ್ಕರ GST ಸರಳೀಕರಣ; ಕೇಂದ್ರದ ನಿರ್ಧಾರದಿಂದ ರಾಜ್ಯಕ್ಕೆ 15,000 ಕೋಟಿ ರೂ ನಷ್ಟ: ಸಿಎಂ ಸಿದ್ದರಾಮಯ್ಯ
ಕೇಂದ್ರದಿಂದ ತೆರಿಗೆ ಹಣವಾಗಿ ಕೇವಲ 3,200 ಕೋಟಿ ರೂ.ಗಳನ್ನು ರಾಜ್ಯಕ್ಕೆ ನೀಡಲಾಗಿದೆ. ಉತ್ತರ ಪ್ರದೇಶಕ್ಕೆ ಶೇ.18 ರಷ್ಟು ನೀಡುತ್ತಿದ್ದು, ರಾಜ್ಯಕ್ಕೆ ಕೇವಲ ಶೇ.3.5 ನೀಡುತ್ತಿರುವುದು ಕನ್ನಡಿಗರಿಗೆ ಮಾಡುತ್ತಿರುವ ಘೋರ ಅನ್ಯಾಯ.

Watch | ಮೈಸೂರಿನಲ್ಲಿ SL ಭೈರಪ್ಪ ಸ್ಮಾರಕ: ಸಿಎಂ ಘೋಷಣೆ; ಹಿಂದಿ ಹೇರಿಕೆ ಸಭೆ: ಕರವೇ ದಾಳಿ; I Love Muhammad ಪೋಸ್ಟರ್ ವಿವಾದ: ಕಲ್ಲು ತೂರಾಟ!

ನಮ್ಮ ಒತ್ತಾಯಕ್ಕೆ ಮಣಿದು ಕೇಂದ್ರ ಸರ್ಕಾರ GST ದರ ಕಡಿತಗೊಳಿಸಿದೆ, ಕಾಂಗ್ರೆಸ್ ಪ್ರತೀ ಭಾರತೀಯರ ಆಶಾ ಕಿರಣವಾಗಿದೆ: ಸಿದ್ದರಾಮಯ್ಯ
ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯವರ ನಿರ್ಭೀತ ಧ್ವನಿಯು ದೋಷಪೂರಿತ ಜಿಎಸ್‌ಟಿ (GST) ವ್ಯವಸ್ಥೆಯನ್ನು ಸತತವಾಗಿ ಬಯಲಿಗೆಳೆದಿದೆ. ಕಾಂಗ್ರೆಸ್ ಆಡಳಿತದ ರಾಜ್ಯಗಳು ಕೂಡ ದೋಷಪೂರಿತ ಜಿಎಸ್‌ಟಿ ವ್ಯವಸ್ಥೆಯನ್ನು ಸುಧಾರಿಸಲು ನಿರಂತರವಾಗಿ ಒತ್ತಾಯಿಸಿದ್ದವು.

'ಒಂದು ರಾಷ್ಟ್ರ, ಒಂದು ತೆರಿಗೆ'ಯ ಕನಸು ನನಸಾಗಿದೆ: GST ಸುಧಾರಣೆ ಕುರಿತು ಪ್ರಧಾನಿ ಮೋದಿ
ದೇಶದಲ್ಲಿ ಡಜನ್ಗಟ್ಟಲೆ ವಿಭಿನ್ನ ತೆರಿಗೆಗಳಿದ್ದವು. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸ್ಥಳಾಂತರಗೊಳ್ಳಲು ಲೆಕ್ಕವಿಲ್ಲದಷ್ಟು ಅಡೆತಡೆಗಳಿದ್ದವು.

ಮಾರುತಿ ಸುಜುಕಿ ಕಾರುಗಳ ಬೆಲೆಯಲ್ಲಿ ಶೇ.24 ರಷ್ಟು ಕಡಿತ; ವಾಹನೋದ್ಯಮ ಹೆಚ್ಚಿಸುವ ಗುರಿ!
ಪರಿಷ್ಕೃತ ಬೆಲೆಗಳು ಸೆಪ್ಟೆಂಬರ್ 22, 2025 ರಿಂದ ಜಾರಿಗೆ ಬರಲಿವೆ ಮತ್ತು ಡಿಸೆಂಬರ್ 31, 2025 ರವರೆಗೆ ಚಾಲ್ತಿಯಲ್ಲಿರಲಿದೆ.

GST reforms: ಗ್ರಾಹಕರಿಗೆ ಸಂಪೂರ್ಣ ಲಾಭ ವರ್ಗಾವಣೆ; ಸೆಪ್ಟೆಂಬರ್ 22ರಿಂದ ಮದರ್ ಡೈರಿ ಉತ್ಪನ್ನಗಳ ಬೆಲೆ ಇಳಿಕೆ!
ಕಸಟ್ಟಾ ಐಸ್ ಕ್ರೀಮ್, ಉಪ್ಪಿನಕಾಯಿ, ಟೊಮೇಟೊ ಪ್ಯೂರಿ ಮತ್ತು ಸಫಲ್ ಫ್ರೋಜನ್ ಫ್ರೆಂಚ್ ಫ್ರೈಸ್ ಸೇರಿದಂತೆ ವಿವಿಧ ಉತ್ಪನ್ನಗಳ ಬೆಲೆಗಳು ಸಹ ಕಡಿಮೆಯಾಗಲಿವೆ.

