Ganesh

ಗಾಳಿಪಟ ಹಾರಿಸೋಕೂ ಕೊರೋನಾ ಭೀತಿ, ಎರಡು ತಿಂಗಳು ಮುಂದಕ್ಕೆ!
ಜಗತ್ತನ್ನು ಕಂಗೆಡಿಸಿರುವ ಕೊರೋನಾ ವೈರಸ್ ಭೀತಿ ಇದೀಗ ಚಿತ್ರರಂಗಕ್ಕೂ ತಟ್ಟಿದೆ. ಹೌದು ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗಾಳಿಪಟ 2 ಚಿತ್ರದ ಚಿತ್ರೀಕರಣ ಎರಡು ತಿಂಗಳು ಮುಂದಕ್ಕೆ ಹಾಕಲಾಗಿದೆ.

ಸುನಿಯ 'ಸಖತ್' ಸಿನಿಮಾದಲ್ಲಿ ಗೊಲ್ಡನ್ ಸ್ಟಾರ್ ಗಣೇಶ್!
ಗಣೇಶ್ ಹಾಗೂ ಸುನಿಯ ಕಾಂಬಿನೇಶ್ ನಲ್ಲಿ ಮೂಡಿಬರುತ್ತಿರುವ ಸಖತ್ ಸಿನಿಮಾಕ್ಕೆ ನಿನ್ನೆ ಸರಳವಾಗಿ ಮುಹೂರ್ತ ನೆರವೇರಿದೆ.

ಹಾಯ್ ಎಂದಾಗ ನಿನ್ನ ಮೊಗದಲ್ಲಿ ಮೂಡಿದ ನಗು ಮರೆಯಲು ಸಾಧ್ಯವಿಲ್ಲ: ಗೋಲ್ಡನ್ ಸ್ಟಾರ್ ಗಣೇಶ್
ಸೊಗಸಾದ ನಗುವಿನಂದಲೇ ಮೋಡಿ ಮಾಡುವ ಮುದ್ದು ಮೊಗದ ಗೋಲ್ಡನ್ ಸ್ಟಾರ್ ಗಣೇಶ್ ವಿವಾಹ ವಾರ್ಷಿಕೋತ್ಸವದ ಸಂಭ್ರದಲ್ಲಿದ್ದಾರೆ

ಮತ್ತೆ ಒಂದಾದ 'ಚಮಕ್' ಜೋಡಿಗೆ ಸಿಕ್ತು ನಿರ್ಮಾಪಕ ಸುಪ್ರೀತ್ ಕೃಪಾಕಟಾಕ್ಷ
ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಚಮಕ್ ಖ್ಯಾತಿಯ ನಿರ್ದೇಶಕ ಸುನಿ ಮತ್ತೆ ಒಂದಾಗುತ್ತಿದ್ದಾರೆ ಎಂಬ ಸುದ್ದಿ ಕೆಲ ಸಮಯದಿಂದ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಇದೀಗ ಅದಕ್ಕೆ ಪುಷ್ಟಿ ಎಂಬಂತೆ , ನಿರ್ಮಾಪಕ ಸುಪ್ರೀತ್ ಸಹ ಅವರೊಡನೆ ಕೈಜೋಡಿಸಲು ಬರುತ್ತಿದ್ದಾರೆ. ಇವರು ಶ್ರೀಮುರಳಿಯ "ಭರಾಟೆ" ಯೊಂದಿಗೆ ತಮ್ಮ ಪ್ರೊಡಕ್ಷನ್ ವ್ಯವಹಾರ ಪ್ರಾರಂಭಿಸಿದವರು. ಬಂಪರ್ ಗಾಗಿ ಧನ್ವೀರ

ಆರ್‌ಎಚ್ 100 ಟೀಸರ್
ಗಣೇಶ್ ಮತ್ತು ಚಿತ್ರಾ ಅಭಿನಯದ ಆರ್‌ಎಚ್ 100 ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಮಹೇಶ್ ಎಂಸಿ ನಿರ್ದೇಶಿಸಿದ್ದಾರೆ.

ಕುದುರೆ ಮುಖದಲ್ಲಿ ಗಾಳಿಪಟ ಶೂಟಿಂಗ್: ಹಾಡಿಗಾಗಿ ಗಣೇಶ್, ದಿಗಂತ್, ಪವನ್ ಮಸ್ತ್ ಡ್ಯಾನ್ಸ್
ಗಾಳಿಪಟ-2 ಸಿನಿಮಾವನ್ನುಅತ್ಯುತ್ತಮವಾಗಿ ತರಬೇಕೆಂಬ ಹಿನ್ನೆಲೆಯಲ್ಲಿ ನಿರ್ದೇಶಕ ಯೋಗರಾಜ್ ಭಟ್ ಕೆಲಸ ಮಾಡುತ್ತಿದ್ದಾರೆ. ಕುದುರೆಮುಖದ ರಮ್ಯ ಮನೋಹರವಾದ ಸ್ಥಳಗಳಲ್ಲಿ ಹಾಡು ಮತ್ತು ದೃಶ್ಯಗಳ ಚಿತ್ರೀಕರಣ ನಡೆಯುತ್ತಿದೆ.

ಶುರುವಾಯ್ತು ಯೋಗರಾಜ ಭಟ್ಟರ ಗಾಳಿಪಟ-2 ಹಾರಾಟ
ಕುದುರೆಮುಖ ಮತ್ತು ಕಳಸ ಗಳಲ್ಲಿ ರೊಮ್ಯಾಂಟಿಕ್ ಸಾಂಗ್ ಶೂಟಿಂಗ್ ನಡೆದಿದೆ, ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ವೈಭವಿ ಸಾನಿಧ್ಯ ನಟಿಸಿರುವ ಹಾಡಿನ ಚಿತ್ರೀಕರಣ ನಡೆಯಿತು.

'ಟ್ರಿಪಲ್ ರೈಡಿಂಗ್' ಗೆ ಸಿದ್ದವಾದ ಗಣೇಶ್!
ಪ್ರಸ್ತುತ ಯೋಗರಾಜ್ ಭಟ್ರ "ಗಾಳಿಪಟ ೨" ಚಿತ್ರದ ಶೂಟಿಂಗ್ ನಲ್ಲಿ ತೊಡಗಿರುವ ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಮುಂದಿನ ಯೋಜನೆ ಹೊರಹಾಕಿದ್ದಾರೆ. ವಿನೋದ್ ಪ್ರಭಾಕರ್ ಅಭಿನಯದ "ರಗಡ್" ಚಿತ್ರದ ಮೂಲಕ ನಿರ್ದೇಶಕರಾಗಿರುವ ಮಹೇಶ್ ಗೌಡ ಅವರೊಂದಿಗೆ "ಮುಂಗಾರುಮಳೆ" ನಟ ಕೆಲಸ ಮಾಡಲಿದ್ದಾರಂತೆ.

'ವಿವಾಹಿತರ ಸಂಘಕ್ಕೆ ಸ್ವಾಗತ’: ಧೃವ ಸರ್ಜಾ ಕಾಲೆಳೆದ ಗೋಲ್ಡನ್ ಸ್ಟಾರ್
ಇದೇ ತಿಂಗಳ ೨೪ರಂದು ಬಾಲ್ಯದ ಗೆಳತಿಯೊಡನೆ ಸಪ್ತಪದಿ ತುಳಿಯಲಿರುವ ಭರ್ಜರಿ ಹುಡುಗ ಧೃವ ಸರ್ಜಾ ಮದುವೆಯ ಕರೆಯೋಲೆ ಹಂಚುವ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.

