Forest

ಮಹಾರಾಷ್ಟ್ರ: 13 ಮಂದಿಯನ್ನು ತಿಂದು ಹಾಕಿದ್ದ ಹೆಣ್ಣು ಹುಲಿ 'ಅವನಿ' ಕೊನೆಗೂ ಹತ್ಯೆ
ಮಹಾರಾಷ್ಟ್ರ ರಾಜ್ಯದ ಯಾವತ್ಮಲ್ ಅರಣ್ಯ ಪ್ರದೇಶದಲ್ಲಿ ಕಳೆದ 2 ವರ್ಷದಲ್ಲಿ 13 ಮಂದಿಯನ್ನು ತಿಂದು ಹಾಕಿದ್ದ ಅವನಿ ಎಂಬ ಹೆಣ್ಣು ಹುಲಿಯನ್ನು ಕೊನೆಗೂ ಹತ್ಯೆ ಮಾಡಲಾಗಿದೆ...

ತಮಿಳುನಾಡು ಅರಣ್ಯದಲ್ಲಿ ಭಾರೀ ಕಾಡ್ಗಿಚ್ಚು; 9 ಮಂದಿ ಸಜೀವ ದಹನ, ಹಲವರ ರಕ್ಷಣೆ
ತಮಿಳುನಾಡು ರಾಜ್ಯದ ಥೇಣಿ ಜಿಲ್ಲೆಯ ಕುರಂಕಣಿ ಬೆಟ್ಟದಲ್ಲಿ ಭಾರೀ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಚಾರಣಕ್ಕೆ ತೆರಳಿದ್ದ 9 ಮಂದಿ ವಿದ್ಯಾರ್ಥಿಗಳು ಸಜೀವ ದಹನಗೊಂಡಿದ್ದು, ಹಲವರನ್ನು ರಕ್ಷಣೆ ಮಾಡಲಾಗಿದೆ ಎಂದು ಸೋಮವಾರ ತಿಳಿದುಬಂದಿದೆ...

ತಮಿಳುನಾಡು: ಕುರಂಕಣಿ ಬೆಟ್ಟದಲ್ಲಿ ಕಾಡ್ಗಿಚ್ಚು; 9 ಮೃತದೇಹ ವಶಕ್ಕೆ, ರಕ್ಷಣಾ ಕಾರ್ಯಾಚರಣೆ ಅಂತ್ಯ
ತಮಿಳುನಾಡು ರಾಜ್ಯದ ಥೇಣಿ ಜಿಲ್ಲೆಯ ಕುರಂಕಣಿ ಬೆಟ್ಟದಲ್ಲಿ ಭಾರೀ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು ಚಾರಣಕ್ಕೆ ಹೋಗಿದ್ದ ವಿದ್ಯಾರ್ಥಿಗಳ ರಕ್ಷಣೆ ಕಾರ್ಯ ಸದ್ಯ ಮುಕ್ತಾಯಗೊಂಡಿದೆ...

48 ವರ್ಷ ಕಾಡಿನಲ್ಲಿ ಜೀವನ ನಡೆಸಿದ್ದ 'ಕಾಡಿನ ಮನುಷ್ಯ' ಕೆಂಚಪ್ಪ ಗೌಡ ವಿಧಿವಶ
ಸುಮಾರು 42ಕ್ಕೂ ಹೆಚ್ಚು ವರ್ಷಗಳ ಕಾಲ ಪಶ್ಚಿಮಘಟ್ಟ ಸಾಲಿನ ಪೂಮಲೆ ಕಾಡಿನಲ್ಲೇ ವಾಸಿಸುವ ಮೂಲಕ 'ಕಾಡಿನ ಮನುಷ್ಯ' ಎಂದೇ ಗುರ್ತಿಸಿಕೊಂಡಿದ್ದ ಕೆಂಚಪ್ಪ ಗೌಡ (72) ಅವರು ಶುಕ್ರವಾರ...

ಉತ್ತರ ಪ್ರದೇಶ: ಪರಿಹಾರ ಹಣಕ್ಕಾಗಿ ವಯಸ್ಸಾದ ಹಿರಿ ಜೀವಗಳನ್ನು ಹುಲಿಗಳಿಗೆ ಆಹಾರವಾಗಿ ಬಲಿ!
ಉತ್ತರಪ್ರದೇಶ ಸರ್ಕಾರದಿಂದ ಪರಿಹಾರ ಪಡೆಯುವ ಸಲುವಾಗಿ ವಯಸ್ಸಾದ ಹಿರಿ ಜೀವಗಳನ್ನು ಹುಲಿಗಳಿಗೆ ಆಹಾರವಾಗಿಸುತ್ತಿರುವ ಆತಂಕಕಾರಿ ಸುದ್ದಿ ಬೆಳಕಿಗೆ ಬಂದಿದೆ...

ರಾಜ್ಯದ ಮೂರು ಅರಣ್ಯದಲ್ಲಿ ಭಾರೀ ಕಾಡ್ಗಿಚ್ಚು; ಅಪಾರ ಹಾನಿ
ಬಂಡೀಪುರ-ನಾಗರಹೊಳೆ ಅಭಯಾರಣ್ಯದಲ್ಲಿ ಈ ವರ್ಷ ಬಿದ್ದಿರುವ ಬೆಕಿ ಇತಿಹಾಸದಲ್ಲಿಯೇ 3ನೇ ಅತಿದೊಡ್ಡ ಹಾನಿಯನ್ನು ಉಂಟು ಮಾಡಿದೆ. ಇದರ ಬೆನ್ನಲ್ಲೇ. ಮತ್ತೆ ರಾಜ್ಯದ 3 ಜಿಲ್ಲೆಗಳ ಅರಣ್ಯದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಅಪಾರ ಹಾನಿಯನ್ನುಂಟು ಮಾಡಿದೆ...

ಮೂರು ವರ್ಷಗಳಲ್ಲಿ 262 ಕಾಡು ಪ್ರಾಣಿಗಳ ಹತ್ಯೆ: ಅರಣ್ಯ ಸಚಿವ ರಮಾನಾಥ ರೈ
ಮೋಜು ಹಾಗೂ ಮಾಂಸಕ್ಕಾಗಿ ಕಳೆದ 3 ವರ್ಷಗಳಲ್ಲಿ 262 ಕಾಡು ಪ್ರಾಣಿಗಳನ್ನು ಹತ್ಯೆ ಮಾಡಲಾಗಿದೆ. ಶಿವಮೊಗ್ಗ ಮತ್ತು ಚಾಮರಾಜ ನಗರ ಜಿಲ್ಲೆಗಳಲ್ಲೇ ಅತಿ...

ಉತ್ತರಾಖಂಡಕ್ಕೆ 11 ಆನೆಗಳನ್ನು ಗಿಫ್ಟ್ ನೀಡಿದ ಕರ್ನಾಟಕ
ರಾಜ್ಯ ಸರ್ಕಾರ 11 ಆನೆಗಳನ್ನು ಉತ್ತಾರಖಂಡದ ಅರಣ್ಯ ಕಾವಲು ಕಾರ್ಯಕ್ಕೆ ಬಳಕೆ ಮಾಡಿಕೊಳ್ಳಲು ಸ್ಥಳಾಂತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ...

ನಿಷೇಧಿತ ಅರಣ್ಯ ಪ್ರದೇಶದಲ್ಲಿ ವಿದೇಶಿಯರ ಹೊಸ ವರ್ಷಾಚರಣೆ: 5 ದಿನಗಳ ಮೋಜು ಮಸ್ತಿ?
ಡಿಸೆಂಬರ್ 31 ರಿಂದ ಜನವರಿ 4 ನೇ ತಾರೀಖಿನವರೆಗೆ ಸುಮಾರು 150 ಮಂದಿ ವಿದೇಶಿಯರು ಕೊಪ್ಪಳದ ಗಂಗಾವತಿ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಬೀಡು ಬಿಟ್ಟು ...

