Forest

ಜಮ್ಮು-ಕಾಶ್ಮೀರ ಅರಣ್ಯದಲ್ಲಿ ನುಸುಳುಕೋರು-ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ
ಸ್ಥಳಕ್ಕೆ ಸೇನಾ ಪಡೆಗಳನ್ನು ರವಾನಿಸಲಾಗಿದೆ ಮತ್ತು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮೇಕೆಗೆ ಮೇವು ಸಿಗಲೆಂದು ಅರಣ್ಯ ಪ್ರದೇಶದ ಒಣ ಹುಲ್ಲಿಗೆ ಬೆಂಕಿ ಇಟ್ಟ ಭೂಪ: 10 ಎಕರೆ ಅರಣ್ಯ ಸುಟ್ಟು ಭಸ್ಮ, ಬಂಧನ
ರಾಜಪ್ಪ ಎಂಬಾತ ತನ್ನ ಮೇಕೆಗಳನ್ನು ಮೇಯಿಸಲು ಸಂಗಮ ವನ್ಯಜೀವಿ ವಲಯದ ಅರಣ್ಯ ಪ್ರದೇಶಕ್ಕೆ ತೆರಳಿದ್ದನು.

ಫಾರೆಸ್ಟ್ ಚಿತ್ರದ ಟ್ರೈಲರ್

'ಟಾಕ್ಸಿಕ್' ಎಫೆಕ್ಟ್: ಅರಣ್ಯದಲ್ಲಿ ಶೂಟಿಂಗ್‌ಗೆ ಇಲಾಖೆ ಅನುಮೋದನೆ ಕಡ್ಡಾಯ; KFCC ಅಧ್ಯಕ್ಷ ಎಂ.ನರಸಿಂಹುಲು
ಅರಣ್ಯ ಮತ್ತು ಜೀವವೈವಿಧ್ಯದ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲು ಉದ್ದೇಶಿಸಿರುವ ಎಲ್ಲಾ ಚಲನಚಿತ್ರಗಳ ತಂಡಗಳು ಅರಣ್ಯ ಇಲಾಖೆಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಮತ್ತು ಅದರ ಪ್ರತಿಯನ್ನು ಫಿಲ್ಮ್ ಚೇಂಬರ್‌ಗೆ ಸಲ್ಲಿಸಬೇಕು.

ಬಹು ತಾರಾಗಣದ 'ಫಾರೆಸ್ಟ್' ಬಿಡುಗಡೆ ದಿನಾಂಕ ಘೋಷಣೆ
ಹಾಸ್ಯ ಮತ್ತು ಸಾಹಸದ ಸಂಯೋಜನೆಯ ಥ್ರಿಲ್ಲಿಂಗ್ ಚಿತ್ರ 'ಫಾರೆಸ್ಟ್' ತನ್ನ ವೀಕ್ಷಕರನ್ನು ಮಡಿಕೇರಿ, ಎಂಎಂ ಹಿಲ್ಸ್ ಮತ್ತು ಬೆಂಗಳೂರಿನ ಸೊಂಪಾದ ಭೂದೃಶ್ಯಗಳ ಕಡೆಗೆ ಕರೆದೊಯ್ಯುತ್ತದೆ.

ಕಳ್ಳಬೇಟೆ ಕಡಿಮೆಯಾಗಿದೆ, ಆದರೆ ಮಾನವ-ಪ್ರಾಣಿ ಸಂಘರ್ಷ ಹೆಚ್ಚಾಗಿದೆ: ಸಚಿವ ಈಶ್ವರ್ ಖಂಡ್ರೆ (ಸಂದರ್ಶನ)

ಅರಣ್ಯ ಪ್ರದೇಶ ಹೆಚ್ಚಿಸಿ, ಒತ್ತುವರಿ ಕಟ್ಟುನಿಟ್ಟಾಗಿ ತಡೆಯಿರಿ: ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ
ಆಯಾ ವರ್ಷದ ಪದಕಗಳನ್ನು ಆಯಾ ವರ್ಷವೇ ವಿತರಿಸಬೇಕು. ಇದರಿಂದ ಅಧಿಕಾರಿಗಳಿಗೆ, ಸಿಬ್ಬಂದಿಗೆ ಉತ್ಸುಕತೆಯಿಂದ ಕೆಲಸ ಮಾಡಲು ಪ್ರೇರಕಣೆ ನೀಡಿದಂತಾಗುತ್ತದೆ.

ಎಲ್ಲಾ ಪ್ರಾಣಿಗಳನ್ನು ಹಿಡಿದು ಪಂಜರದಲ್ಲಿಡಲು ಸಾಧ್ಯವಿಲ್ಲ: ಹುಲಿಗಳಿಗೆ ತೊಂದರೆ ಕೊಡಬೇಡಿ; ಅರಣ್ಯದ ಅಂಚಿನಲ್ಲಿರುವ ನಿವಾಸಿಗಳಿಗೆ ಸೂಚನೆ
ಇಲಾಖೆಯು ಸುತ್ತಾಡುವ ಹುಲಿಗಳ ಅಧ್ಯಯನವನ್ನು ಸಹ ಕೈಗೊಂಡಿದೆ ಮಾನವ ಮತ್ತು ವನ್ಯಜೀವಿಗಳ ಸಂಘರ್ಷದಲ್ಲಿ ಕಾಡು ಪ್ರಾಣಿಗಳ ಸಾವನ್ನು ಕಡಿಮೆ ಮಾಡಲು ಜನರಲ್ಲಿ ಜಾಗೃತಿ ಮೂಡಿಸುತ್ತಿದೆ.

ಹವಾಮಾನ ಬದಲಾವಣೆಯಿಂದ ವನ್ಯಜೀವಿಗಳ ಮೇಲೂ ವ್ಯತಿರಿಕ್ತ ಪರಿಣಾಮ!
ದೇಶದಾದ್ಯಂತ ಹಠಾತ್ ಬದಲಾಗುತ್ತಿರುವ ಮತ್ತು ಏರುತ್ತಿರುವ ತಾಪಮಾನಗಳು, ಶಾಖದ ಅಲೆಗಳ ಪರಿಸ್ಥಿತಿಗಳು ಮತ್ತು ಅಧಿಕ ಮಳೆಯು ಮಾನವರು ಮತ್ತು ವಿಶೇಷವಾಗಿ ಕಾಡಿನಲ್ಲಿ ಪ್ರಾಣಿಗಳ ಮೇಲೆ ಪರಿಣಾಮ ಬೀರಿದೆ.

