duniya vijay

ಮಾಸ್ತಿಗುಡಿ ದುರಂತ: ಮತ್ತೋರ್ವ ನಟ ಅನಿಲ್ ಮೃತ ದೇಹವೂ ಪತ್ತೆ!
ಮಾಸ್ತಿಗುಡಿ ಚಿತ್ರದ ಚಿತ್ರೀಕರಣ ವೇಳೆ ತಿಪ್ಪಗೊಂಡನಹಳ್ಳಿ ಡ್ಯಾಂನ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದ ನಟ ಅನಿಲ್ ಮೃತದೇಹ ಪತ್ತೆಯಾಗಿದ್ದು, ಡ್ಯಾಂ ಅವರಣದಲ್ಲಿಯೇ ಅನಿಲ್ ಅವರ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.

ದುನಿಯಾ ವಿಜಿ ಆಗಮನದ ಬಳಿಕ ಅನಿಲ್ ಅಂತ್ಯ ಸಂಸ್ಕಾರ: ಅನಿಲ್ ಸಹೋದರ ಹರೀಶ್ ಹೇಳಿಕೆ
ನಟ ದುನಿಯಾ ವಿಜಿ ಅವರೊಂದಿಗೆ ಚರ್ಚಿಸಿ ಮೃತ ಅನಿಲ್ ಅವರ ಅಂತ್ಯ ಸಂಸ್ಕಾರವನ್ನು ನಡೆಸುತ್ತೇವೆ ಎಂದು ಅನಿಲ್ ಸಹೋದರ ಹರೀಶ್ ಅವರು ಗುರುವಾರ ಹೇಳಿದ್ದಾರೆ.

ಕಾಡಾನೆ ಸಿದ್ಧನ ಆರೋಗ್ಯ ವಿಚಾರಿಸಿದ ದುನಿಯಾ ವಿಜಯ್, ಪತ್ನಿ ಕೀರ್ತಿಗೌಡ
ನಟ ದುನಿಯಾ ವಿಜಯ್ ಹಾಗೂ ಪತ್ನಿ ಕೀರ್ತಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಕಾಡಾನೆ ಸಿದ್ಧನ ಆರೋಗ್ಯವನ್ನು ವಿಚಾರಿಸಿದರು...

'ಮಾಸ್ತಿ ಗುಡಿ'ಗೆ ದುನಿಯಾ ವಿಜಯ್ ಸೂಪರ್ ಸ್ಟಂಟ್ಸ್
ಸೂಪರ್ ಸ್ಟಂಟ್ ಗಳನ್ನು ಮಾಡುವುದಕ್ಕೆ ಹೆಸರಾಗಿರುವ ದುನಿಯಾ ವಿಜಯ್ ತಮ್ಮ ಮುಂದಿನ ಸಿನೆಮಾ 'ಮಾಸ್ತಿ ಗುಡಿ'ಯಲ್ಲಿಯೂ ಅವುಗಳನ್ನು ಹೇರಳವಾಗಿ ನಿಭಾಯಿಸಿದ್ದಾರಂತೆ.

`ನಾನು ದನ ಕಾಯುವವನಾಗಿದ್ದೆ': ಯೋಗರಾಜ್ ಭಟ್
ಕಳೆದ 12 ವರ್ಷಗಳಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ವೈವಿಧ್ಯಮಯ ಚಿತ್ರಗಳನ್ನು...

'ದನ ಕಾಯೋನು' ಮೂಲಕ ಕನ್ನಡ ಚಿತ್ರರಂಗಕ್ಕೆ ನಟಾಶಾ ಸ್ಟ್ಯಾನ್ಕೋವಿಕ್
ಸೈಬೀರಿಯಾದ ಮಾಡೆಲ್-ನಟಿ ನಟಾಶಾ ಸ್ಟ್ಯಾನ್ಕೋವಿಕ್ ಅವರನ್ನು ನಿರ್ದೇಶಕ ಯೋಗರಾಜ್ ಭಟ್ 'ದನ ಕಾಯೋನು' ಸಿನೆಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ.

ದಸರಾಗೆ ಬರಲಿದ್ದಾನೆ 'ದನ ಕಾಯೋನು'
ಸಮಯಕ್ಕೆ ಸರಿಯಾಗಿ ಚಿತ್ರೀಕರಣ ಮುಗಿಸಿದ್ದರೂ ಯೋಗರಾಜ್ ಭಟ್ ನಿರ್ದೇಶನದ 'ದನ ಕಾಯೋನು' ಸಿನೆಮಾದ ಬಿಡುಗಡೆ ಮಾತ್ರ ವಿಳಂಬವಾಗುತ್ತಲೇ ಬಂದಿತ್ತು. ಕಾರಣ: ಗಜಗಾತ್ರದ ಗ್ರಾಫಿಕ್ಸ್ ಕೆಲಸ

80ರ ದಶಕ ನೆನಪಿಸುವ "ಮಾಸ್ತಿಗುಡಿ" ಅಮೂಲ್ಯ!
ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ನಟ ದುನಿಯಾ ವಿಜಿ ಆಭಿನಯದ ಮಾಸ್ತಿ ಗುಡಿ ಚಿತ್ರದಲ್ಲಿ ಚಿತ್ತಾರದ ಚೆಲುವೆ ಅಮೂಲ್ಯ 80ರ ದಶಕ ನೆನಪಿಸುವ ಸಾಂಪ್ರಾದಾಯಿಕ...

ಕೃತಿ ಕರಬಂಧ ಗುಣಮುಖ; 'ರಾಸ್ ರೀಬೂಟ್' ಗೆ ಡಬ್ಬಿಂಗ್ ಪ್ರಾರಂಭ
ಎರಡು ವಾರಗಳ ಹಿಂದೆ ಅಪಘಾತವೊಂದರಲ್ಲಿ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದ ನಟಿ ಕೃತಿ ಕರಬಂಧ ಈಗ ಗುಣಮುಖರಾಗಿದ್ದಾರೆ. ಅವರ ಬಾಲಿವುಡ್ ಪಾದಾರ್ಪಣೆ 'ರಾಸ್ ರಿಬೂಟ್' ಗೆ

