demonetization

ನೋಟು ನಿಷೇಧ ಮಾಹಿತಿ ಮೊದಲೇ ಸೋರಿಕೆ?; ವಿಪಕ್ಷಗಳಿಂದ ತನಿಖೆಗೆ ಆಗ್ರಹ
ಕೇಂದ್ರ ಸರ್ಕಾರದ ನೋಟು ನಿಷೇಧ ಕ್ರಮವನ್ನು ಖಂಡಿಸಿ ವಿಪಕ್ಷಗಳು ನಡೆಸುತ್ತಿರುವ ಹೋರಾಟ ತಾರಕಕ್ಕೇರಿದ್ದು, ನೋಟು ನಿಷೇಧದ ಬಿಸಿ ಕೇವಲ ಜನಸಾಮಾನ್ಯರಿಗೆಷ್ಟೇ..ಶ್ರೀಮಂತರಿಗಲ್ಲ ಎಂದು ಆರೋಪಿಸಲಾಗುತ್ತಿದೆ.

ನೋಟು ನಿಷೇಧ ಎಫೆಕ್ಟ್; ಎಫ್ ಡಿ ಬಡ್ಡಿ ದರ ಕಡಿತ!
ಸ್ಥಿರ ಠೇವಣಿ (ಫಿಕ್ಸೆಡ್ ಡೆಪಾಸಿಟ್-ಎಫ್ ಡಿ) ಮೇಲಿನ ಬಡ್ಡಿದರವನ್ನು ಕಡಿತಗೊಳಿಸಲು ಬ್ಯಾಂಕುಗಳು ನಿರ್ಧರಿಸಿವೆ ಎಂದು ತಿಳಿದುಬಂದಿದೆ.

ದುಬಾರಿ ಬೆಲೆಯ ನೋಟುಗಳ ರದ್ದತಿಯನ್ನು ದಿಟ್ಟ ನಡೆ ಎಂದು ಬಣ್ಣಿಸಿದ ಬಿಲ್ ಗೇಟ್ಸ್
ಮೈಕ್ರೋಸಾಫ್ಟ್ ನ ಸ್ಥಾಪಕ ಬಿಲ್ ಗೇಟ್ಸ್ ಸಹ ನೋಟುಗಳ ರದ್ದತಿಯನ್ನು ದಿಟ್ಟ ನಡೆ ಎಂದು ಬಣ್ಣಿಸಿದ್ದಾರೆ.

ಪ್ರಧಾನಿ ಸದನಕ್ಕೆ ಬರುವವರೆಗೂ ನೋಟುಗಳ ರದ್ದತಿ ಬಗ್ಗೆ ಚರ್ಚೆಗೆ ಅವಕಾಶ ನೀಡಲ್ಲ: ಮಾಯಾವತಿ
ಪ್ರಧಾನಿ ನರೇಂದ್ರ ಮೋದಿ ಸದನಕ್ಕೆ ಹಾಜರಾಗುವವರೆಗೂ ನೋಟು ರದ್ದತಿ ವಿಷಯದ ಬಗ್ಗೆ ಸಂಸತ್ ನಲ್ಲಿ ಚರ್ಚೆಗೆ ಅವಕಾಶ ನೀಡುವುದಿಲ್ಲ...

ರದ್ದುಗೊಂಡಿರುವ ನೋಟುಗಳು ಚೀನಾದಲ್ಲಿರುವ ಭಾರತದ ಬ್ಯಾಂಕ್ ಗಳಲ್ಲಿಯೂ ವರ್ಜ್ಯ!
ಚೀನಾದಲ್ಲಿರುವ ಭಾರತೀಯರು ಅಲ್ಲಿರುವ ಭಾರತೀಯ ಬ್ಯಾಂಕ್ ಗಳಲ್ಲಿ ರದ್ದುಗೊಂಡಿರುವ 500, 1000 ರೂ ನೋಟುಗಳನ್ನು ಜಮಾ ಮಾಡಲು ಸಾಧ್ಯವಿಲ್ಲ ಎಂದು ಭಾರತೀಯ ರಾಯಭಾರಿ ಕಚೇರಿ ತಿಳಿಸಿದೆ.

ನೋಟು ನಿಷೇಧದಿಂದ ಕೇಂದ್ರ ಸರ್ಕಾರಕ್ಕೆ 3 ಲಕ್ಷ ಕೋಟಿ ಲಾಭ?
ಪ್ರಧಾನಿ ನರೇಂದ್ರ ಮೋದಿ ಅವರ ನೋಟು ನಿಷೇಧ ನಿರ್ಧಾರದಿಂದ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಕೇಂದ್ರ ಸರ್ಕಾರಕ್ಕೆ ಬರೊಬ್ಬರಿ 3 ಲಕ್ಷ ಕೋಟಿ ರು.ಹಣ ಲಾಭವಾಗಲಿದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

50 ಮತ್ತು 100 ರು.ನೋಟುಗಳ ನಿಷೇಧವಿಲ್ಲ: ಕೇಂದ್ರ ಸರ್ಕಾರದ ಸ್ಪಷ್ಟನೆ
500 ಮತ್ತು 1000ರು. ಮುಖಬೆಲೆಯ ನೋಟುಗಳು ನಿಷೇಧವಾದ ಬೆನ್ನಲ್ಲೇ 50 ಮತ್ತು 100ರು ಮುಖಬೆಲೆಯ ನೋಟುಗಳು ಕೂಡ ನಿಷೇಧವಾಗಲಿವೆ ಎಂಬ ಊಹಾಪೋಹವನ್ನು ಕೇಂದ್ರ ಸರ್ಕಾರ ಸ್ಪಷ್ಟವಾಗಿ ಅಲ್ಲಗಳೆದಿದೆ.

ಲೋಕಸಭೆ ಕಲಾಪ ನಾಳೆಗೆ ಮುಂದೂಡಿಕೆ, ರಾಜ್ಯಸಭೆ ಕಲಾಪ ಆರಂಭ
ಒಂದು ತಿಂಗಳ ಕಾಲ ನಡೆಯುವ ಚಳಿಗಾಲದ ಸಂಸತ್ ಕಲಾಪ ಇಂದು ಆರಂಭವಾಗಿದ್ದು, ದಿವಂಗತ ಮಾಜಿ ಲೋಕಸಭಾ ಸದಸ್ಯರಿಗೆ ಸಂತಾಪ ಸೂಚಿಸಿದ ಬಳಿಕ ಕಲಾಪವನ್ನು ನಾಳೆಗೆ ಸ್ಪೀಕರ್....

ಹೊಸ 2000 ನೋಟನ್ನು ನೀರಲ್ಲಿ ಅದ್ದಿದಾಗ ಬಣ್ಣ ಹೊಯಿತೇ..? ಖುಷಿ ಪಡಿ ಅದು ಅಸಲಿ ನೋಟು!
ಹಳೆಯ ನೋಟು ನಿಷೇಧದ ಬಳಿಕ ಮಾರುಕಟ್ಟೆಯಲ್ಲಿ ಚಲಾವಣೆಗೆ ಬಂದಿರುವ ಹೊಸ 2000 ರು. ಮುಖಬೆಲೆಯ ನೋಟಿನ ಪರೀಕ್ಷೆ ಕುರಿತ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ ಇದೀಗ ಆ ನೋಟು ನಕಲಿ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.

