demonetization

ಇಂದಿನಿಂದ ಸಂಸತ್ ಕಲಾಪ; ನೋಟು ನಿಷೇಧವೇ ಪ್ರತಿಪಕ್ಷಗಳ ಪ್ರಮುಖ ಅಸ್ತ್ರ
ಪ್ರಧಾನ ಸುದ್ದಿ

ಇಂದಿನಿಂದ ಸಂಸತ್ ಕಲಾಪ; ನೋಟು ನಿಷೇಧವೇ ಪ್ರತಿಪಕ್ಷಗಳ ಪ್ರಮುಖ ಅಸ್ತ್ರ

ನೋಟು ನಿಷೇಧದ ಬಳಿಕ ದೇಶದಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟು ಮುಂದುವರೆದಿರುವಂತೆಯೇ ಬುಧವಾರದಿಂದ ಚಳಿಗಾಲದ ಸಂಸತ್ ಅಧಿವೇಶನ ಆರಂಭವಾಗುತ್ತಿದ್ದು.

ಹಣ ಬದಲಾವಣೆ ಮಾಡಿಕೊಂಡವರ ಬೆರಳಿಗೆ ಇನ್ಮುಂದೆ ಇಂಕ್ ಗುರುತು!
ದೇಶ

ಹಣ ಬದಲಾವಣೆ ಮಾಡಿಕೊಂಡವರ ಬೆರಳಿಗೆ ಇನ್ಮುಂದೆ ಇಂಕ್ ಗುರುತು!

ನೋಟು ನಿಷೇಧದ ಬೆನ್ನಲ್ಲೇ ಹಣವನ್ನು ಬದಲಾಯಿಸುವ ಪ್ರಕ್ರಿಯೆ ವ್ಯಾಪಕವಾಗಿದ್ದು, ಇದಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಹಣ ಬದಲಾಯಿಸುವ ವ್ಯಕ್ತಿಗಳ ಕೈಗೆ ಶಾಹಿಯನ್ನು ಹಾಕಲಾಗುತ್ತದೆ ಎಂದು ತಿಳಿದುಬಂದಿದೆ..

ರಾಜ್ಯಸಭೆ: ತರಕಾರಿ ಕೊಳ್ಳಲೂ ಕೂಡ ಜನರ ಬಳಿ ಹಣವಿಲ್ಲ: ಸಮಾಜವಾದಿ ಪಕ್ಷ
ಪ್ರಧಾನ ಸುದ್ದಿ

ರಾಜ್ಯಸಭೆ: ತರಕಾರಿ ಕೊಳ್ಳಲೂ ಕೂಡ ಜನರ ಬಳಿ ಹಣವಿಲ್ಲ: ಸಮಾಜವಾದಿ ಪಕ್ಷ

ಕೇಂದ್ರ ಸರ್ಕಾರದ ನೋಟು ನಿಷೇಧ ವಿಚಾರ ರಾಜ್ಯಸಭೆಯಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು, ಪ್ರಮುಖ ವಿಪಕ್ಷ ಕಾಂಗ್ರೆಸ್ ಎನ್ ಡಿಎ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.

ಸರ್ಕಾರದ ಸೂಚನೆ ಇದ್ದರೂ ಎಟಿಎಂಗಳು ಭರ್ತಿಯಾಗಿಲ್ಲ ಏಕೆ?: ಬ್ಯಾಂಕ್ ಗಳಿಗೆ ಕೇಂದ್ರದ ಪ್ರಶ್ನೆ
ಪ್ರಧಾನ ಸುದ್ದಿ

ಸರ್ಕಾರದ ಸೂಚನೆ ಇದ್ದರೂ ಎಟಿಎಂಗಳು ಭರ್ತಿಯಾಗಿಲ್ಲ ಏಕೆ?: ಬ್ಯಾಂಕ್ ಗಳಿಗೆ ಕೇಂದ್ರದ ಪ್ರಶ್ನೆ

500 ಮತ್ತು 1000 ರು.ನೋಟುಗಳ ನಿಷೇಧ ಬೆನ್ನಲ್ಲೇ ಎಟಿಎಂಗಳಿಗೆ 100ರು.ಗಳನ್ನು ಭರ್ತಿ ಮಾಡುವಂತೆ ಸೂಚನೆ ನೀಡಿದ್ದರೂ ಸಾಕಷ್ಟು ಎಟಿಎಂಗಳು ಖಾಲಿಯಾಗಿದ್ದರ ಕುರಿತಂತೆ ಕೇಂದ್ರ ಸರ್ಕಾರ ಬ್ಯಾಂಕುಗಳನ್ನು ತರಾಟೆಗೆ ತೆಗೆದುಕೊಂಡಿದೆ.

ಡಿ.30ರವರೆಗೂ ಎಟಿಎಂ ಶುಲ್ಕಕ್ಕೆ ವಿನಾಯಿತಿ, ಟೋಲ್ ಫ್ರೀ ಅವಧಿ ಕೂಡ ವಿಸ್ತರಣೆ
ದೇಶ

ಡಿ.30ರವರೆಗೂ ಎಟಿಎಂ ಶುಲ್ಕಕ್ಕೆ ವಿನಾಯಿತಿ, ಟೋಲ್ ಫ್ರೀ ಅವಧಿ ಕೂಡ ವಿಸ್ತರಣೆ

ನೋಟು ನಿಷೇಧ ಮಾಡಿದ ಕೇಂದ್ರ ಸರ್ಕಾರದ ನಿರ್ಧಾರದ ಬಳಿಕ ದೇಶದಲ್ಲಿ ವ್ಯಾಪಕವಾಗಿರುವ ಆರ್ಥಿಕ ಬಿಕ್ಕಟ್ಟು ನಿವಾರಣೆಗೆ ಕೇಂದ್ರ ಸರ್ಕಾರ ಹರಸಾಹಸ ಪಡುತ್ತಿದ್ದು, ಪ್ರಮುಖ ಬೆಳವಣಿಗೆಯೊಂದರಲ್ಲಿ ಡಿಸೆಂಬರ್ 30ರವರೆಗೂ ಎಟಿಎಂಗಳಲ್ಲಿ ವಿತ್ ಡ್ರಾಗಳಿಗೆ ವಿನಾಯಿತಿ ನೀಡುವಂತೆ ಸೂಚನೆ ನೀಡಿದೆ.

ಹಳೆ ನೋಟ್ ಬದಲಾವಣೆ, ನಾಳೆಯಿಂದ ಬಲಗೈ ಬೆರಳಿಗೆ ಶಾಹಿ ಗುರುತು
ದೇಶ

ಹಳೆ ನೋಟ್ ಬದಲಾವಣೆ, ನಾಳೆಯಿಂದ ಬಲಗೈ ಬೆರಳಿಗೆ ಶಾಹಿ ಗುರುತು

ನೋಟು ನಿಷೇಧದ ಬೆನ್ನಲ್ಲೇ ಹಣವನ್ನು ಬದಲಾಯಿಸುವ ಪ್ರಕ್ರಿಯೆ ವ್ಯಾಪಕವಾಗಿದ್ದು, ಒಂದಕ್ಕಿಂತ ಹೆಚ್ಚು ಬಾರಿ ಹಣ ಬದಲಾವಣೆ ಮಾಡಿಕೊಳ್ಳುವ...

ಜಾಗತಿಕ ಆರ್ಥಿಕ ಹಿಂಜರಿತದ ವೇಳೆ ದೇಶದ ಆರ್ಥಿಕತೆಗೆ ’ಕಪ್ಪು ಹಣ’ ನೆರವಾಗಿತ್ತು: ಅಖಿಲೇಶ್ ಯಾದವ್
ದೇಶ

ಜಾಗತಿಕ ಆರ್ಥಿಕ ಹಿಂಜರಿತದ ವೇಳೆ ದೇಶದ ಆರ್ಥಿಕತೆಗೆ ’ಕಪ್ಪು ಹಣ’ ನೆರವಾಗಿತ್ತು: ಅಖಿಲೇಶ್ ಯಾದವ್

ದೇಶಾದ್ಯಂತ ಕಪ್ಪುಹಣದ ವಿರುದ್ಧ ಅಭಿಪ್ರಾಯ ವ್ಯಕ್ತವಾಗುತ್ತಿದ್ದರೆ, ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಚರ್ಚೆಗೆ ಗ್ರಾಸವಾಗುವ ರೀತಿಯಲ್ಲಿ ಕಪ್ಪುಹಣದ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದಾರೆ.

ಗಡಿಭಾಗದ ಈ ಊರಿಗೆ ನೋಟುಗಳ ರದ್ದತಿ ತಿಳಿದಿದ್ದು ಮೂರು ದಿನಗಳ ಬಳಿಕ!
ದೇಶ

ಗಡಿಭಾಗದ ಈ ಊರಿಗೆ ನೋಟುಗಳ ರದ್ದತಿ ತಿಳಿದಿದ್ದು ಮೂರು ದಿನಗಳ ಬಳಿಕ!

ನ.8ರಂದು ರಾತ್ರಿ 8 ಗಂಟೆಗೆ ರೂ 500, 1000 ನೋಟುಗಳನ್ನು ರದ್ದುಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ಘೋಷಣೆ ದೇಶಾದ್ಯಂತ ಮಿಂಚಿನಂತೆ ಸಂಚರಿಸಿತ್ತು.

ನೋಟುಗಳ ರದ್ದತಿ ಭಾರತವನ್ನು ಭ್ರಷ್ಟಾಚಾರ ಮುಕ್ತವನ್ನಾಗಿಸಲು ಸಾಧ್ಯವಿಲ್ಲ: ಚೀನಾ ಮಾಧ್ಯಮ
ವಿದೇಶ

ನೋಟುಗಳ ರದ್ದತಿ ಭಾರತವನ್ನು ಭ್ರಷ್ಟಾಚಾರ ಮುಕ್ತವನ್ನಾಗಿಸಲು ಸಾಧ್ಯವಿಲ್ಲ: ಚೀನಾ ಮಾಧ್ಯಮ

ಕೇಂದ್ರ ಸರ್ಕಾರದ ನಿರ್ಧಾರದಿಂದ ಭಾರತವನ್ನು ಭ್ರಷ್ಟಾಚಾರ ಮುಕ್ತವನ್ನಾಗಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.