demonetization

ನೋಟು ಬದಲಾವಣೆ ಹೆಸರಲ್ಲಿ ಶ್ರೀಗಳಿಗೆ ಮೋಸ ಮಾಡಿದ ಭೂಪ!
ರಾಜ್ಯ

ನೋಟು ಬದಲಾವಣೆ ಹೆಸರಲ್ಲಿ ಶ್ರೀಗಳಿಗೆ ಮೋಸ ಮಾಡಿದ ಭೂಪ!

ಕೇಂದ್ರ ಸರ್ಕಾರದ ನೋಟು ನಿಷೇಧ ಬಳಿಕ ಮಠಕ್ಕೆ ಬಂದಿದ್ದ ಸುಮಾರು 1 ಕೋಟಿ ಮೌಲ್ಯದ ಹಳೆಯ 500 ಮತ್ತು 1000 ರು.ನೋಟುಗಳನ್ನು ಬದಲಾಯಿಸಿ ಕೊಡುವುದಾಗಿ ಹೇಳಿದ ಭಕ್ತನೋರ್ವ ಬಳಿಕ ನಾಪತ್ತೆಯಾಗಿರುವ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.

ಜನ್ ಧನ್ ಖಾತೆಯಲ್ಲಿದೆ 1.64 ಕೋಟಿ ಅಘೋಷಿತ ಆದಾಯ; ತೆರಿಗೆ ಇಲಾಖೆಯಿಂದ ತನಿಖೆ!
ಪ್ರಧಾನ ಸುದ್ದಿ

ಜನ್ ಧನ್ ಖಾತೆಯಲ್ಲಿದೆ 1.64 ಕೋಟಿ ಅಘೋಷಿತ ಆದಾಯ; ತೆರಿಗೆ ಇಲಾಖೆಯಿಂದ ತನಿಖೆ!

ಕಪ್ಪುಹಣ ಚಲಾವಣೆ ಮೇಲೆ ಕಣ್ಣಿಟ್ಟಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಜನ್ ಧನ್ ಖಾತೆಗಳ ಮೂಲಕ ಹರಿದಾಡಿರುವ ಸುಮಾರು 1.64 ಕೋಟಿ ಆಘೋಷಿತ ಆದಾಯವನ್ನು ಪತ್ತೆ ಮಾಡಿದ್ದಾರೆ.

ಬಿಕ್ಕಟ್ಟಿನ ನಡುವೆಯೂ ಅಷ್ಟೊಂದು ಪ್ರಮಾಣದ ಹೊಸ ನೋಟುಗಳು ಅಧಿಕಾರಿಗಳಿಗೆ ಸಿಕ್ಕಿದ್ದು ಹೇಗೆ?
ರಾಜ್ಯ

ಬಿಕ್ಕಟ್ಟಿನ ನಡುವೆಯೂ ಅಷ್ಟೊಂದು ಪ್ರಮಾಣದ ಹೊಸ ನೋಟುಗಳು ಅಧಿಕಾರಿಗಳಿಗೆ ಸಿಕ್ಕಿದ್ದು ಹೇಗೆ?

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ರಾಜ್ಯದ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಪ್ರಕರಣ ಸಂಬಂಧ ದಿನಕಳೆದಂತೆ ಸ್ಪೋಟಕ ಮಾಹಿತಿ ಲಭ್ಯವಾಗುತ್ತಿದ್ದು, ಸರ್ಕಾರಿ ಅಧಿಕಾರಿಗಳಾದ ಚಿಕ್ಕರಾಯಪ್ಪ ಹಾಗೂ ಜಯಚಂದ್ರ ಅವರ ಮನೆಯಲ್ಲಿ ಲಭ್ಯವಾದ ಕೋಟಿ ಕೋಟಿ ಹೊಸ ನೋಟುಗಳ ಬಂಡವಾಳ ಬಯಲಾಗಿದೆ.

2.5 ಲಕ್ಷ ಕೋಟಿ ಕಪ್ಪುಹಣ ಬ್ಯಾಂಕಿಂಗ್ ವ್ಯವಸ್ಥೆಗೆ ಬರುವುದಿಲ್ಲ: ಎಸ್ ಬಿಐ
ವಾಣಿಜ್ಯ

2.5 ಲಕ್ಷ ಕೋಟಿ ಕಪ್ಪುಹಣ ಬ್ಯಾಂಕಿಂಗ್ ವ್ಯವಸ್ಥೆಗೆ ಬರುವುದಿಲ್ಲ: ಎಸ್ ಬಿಐ

ಕೇಂದ್ರ ಸರ್ಕಾರದ ನೋಟು ನಿಷೇಧ ಕ್ರಮದಿಂದ ಈ ಹಿಂದೆ ಇದ್ದ 2.5 ಲಕ್ಷ ಕೋಟಿ ಕಪ್ಪುಹಣ ಮತ್ತೆ ಬ್ಯಾಕಿಂಗ್ ವ್ಯವಸ್ಥೆಗೆ ವಾಪಸಾಗುವುದಿಲ್ಲ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ.

ಅಪಾರ ಜನಸಂಖ್ಯೆಯ ಕಾರಣ ಬ್ಯಾಂಕ್ ಗಳ ಮುಂದೆ ಸರತಿ ಸಾಲು ಇದ್ದೇ ಇರುತ್ತದೆ: ಅರುಣ್ ಜೇಟ್ಲಿ
ಪ್ರಧಾನ ಸುದ್ದಿ

ಅಪಾರ ಜನಸಂಖ್ಯೆಯ ಕಾರಣ ಬ್ಯಾಂಕ್ ಗಳ ಮುಂದೆ ಸರತಿ ಸಾಲು ಇದ್ದೇ ಇರುತ್ತದೆ: ಅರುಣ್ ಜೇಟ್ಲಿ

ನೋಟು ನಿಷೇಧ ಪರಿಣಾಮ ದೇಶದ ಅಪಾರ ಜನಸಂಖ್ಯೆಯ ಮೇಲಾಗಿರುವುದರಿಂದ ಬ್ಯಾಂಕುಗಳ ಮುಂದೆ ಸರತಿ ಸಾಲು ಇದ್ದೇ ಇರುತ್ತದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಸಾಮಾನ್ಯ ತರಬೇತಿಯೆ ಹೊರತು ದಿಢೀರ್ ಕಾರ್ಯಾಚರಣೆಯಲ್ಲ; ಸೇನೆ ವಿಚಾರದಲ್ಲಿ ವಿವಾದ ಬೇಡ: ಪರಿಕ್ಕರ್
ದೇಶ

ಸಾಮಾನ್ಯ ತರಬೇತಿಯೆ ಹೊರತು ದಿಢೀರ್ ಕಾರ್ಯಾಚರಣೆಯಲ್ಲ; ಸೇನೆ ವಿಚಾರದಲ್ಲಿ ವಿವಾದ ಬೇಡ: ಪರಿಕ್ಕರ್

ಪಶ್ಚಿಮ ಬಂಗಾಳದಲ್ಲಿ ಸೇನೆ ನಿಯೋಜನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ರಕ್ಷಣಾ ಸಚಿವ ಮನೋಹಕ್ ಪರಿಕ್ಕರ್ ಅವರು, ಇದು ಸೈನಿಕರ ಸಾಮಾನ್ಯ ತರಬೇತಿಯೇ ಹೊರತು ದಿಢೀರ್ ಕಾರ್ಯಾಚರಣೆಯಲ್ಲ ಎಂದು ಹೇಳಿದ್ದಾರೆ.

ಬೆಂಗಳೂರು: ಐಟಿ ದಾಳಿ ಸಂಬಂಧ ಇಬ್ಬರು ಸರ್ಕಾರಿ ಹಿರಿಯ ಇಂಜಿನಿಯರ್ ಗಳ ಅಮಾನತು!
ಪ್ರಧಾನ ಸುದ್ದಿ

ಬೆಂಗಳೂರು: ಐಟಿ ದಾಳಿ ಸಂಬಂಧ ಇಬ್ಬರು ಸರ್ಕಾರಿ ಹಿರಿಯ ಇಂಜಿನಿಯರ್ ಗಳ ಅಮಾನತು!

ಮಹತ್ವದ ಬೆಳವಣಿಗೆಯೊಂದರಲ್ಲಿ ಆದಾಯ ತೆರಿಗೆ ಅಧಿಕಾರಿಗಳ ದಾಳಿ ವೇಳೆ ಸಿಕ್ಕಿಬಿದ್ದಿದ್ದ ಸರ್ಕಾರಿ ಅಧಿಕಾರಿಗಳನ್ನು ಅಮಾನುತು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಜನ್ ಧನ್ ಖಾತೆಯ ಮೇಲೂ ನಿಯಂತ್ರಣ ಹೇರಿದ ಆರ್ ಬಿಐ, ವಿತ್ ಡ್ರಾ ಮಿತಿ 10 ಸಾವಿರ ರು.ಗೆ ಕಡಿತ
ಪ್ರಧಾನ ಸುದ್ದಿ

ಜನ್ ಧನ್ ಖಾತೆಯ ಮೇಲೂ ನಿಯಂತ್ರಣ ಹೇರಿದ ಆರ್ ಬಿಐ, ವಿತ್ ಡ್ರಾ ಮಿತಿ 10 ಸಾವಿರ ರು.ಗೆ ಕಡಿತ

ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಜನ್ ಧನ್ ಖಾತೆಗಳಲ್ಲಿನ ವಿತ್ ಡ್ರಾ ಮಿತಿಯನ್ನು 10 ಸಾವಿರ ರು. ಕಡಿತಗೊಳಿಸಿದೆ.

ಹಳೆಯ ನೋಟು ಜಮಾವಣೆಗೆ ಡಿ.30 ಡೆಡ್ ಲೈನ್; ಯಾವುದೇ ಕಾರಣಕ್ಕೂ ವಿಸ್ತರಣೆ ಇಲ್ಲ: ಆರ್ ಬಿಐ
ಪ್ರಧಾನ ಸುದ್ದಿ

ಹಳೆಯ ನೋಟು ಜಮಾವಣೆಗೆ ಡಿ.30 ಡೆಡ್ ಲೈನ್; ಯಾವುದೇ ಕಾರಣಕ್ಕೂ ವಿಸ್ತರಣೆ ಇಲ್ಲ: ಆರ್ ಬಿಐ

ಹಳೆಯ ನೋಟುಗಳನ್ನು ಬ್ಯಾಂಕುಗಳಲ್ಲಿ ಜಮಾ ಮಾಡಲು ಡಿಸೆಂಬರ್ 30 ಕೊನೆಯ ದಿನಾಂಕವಾಗಿದ್ದು, ಯಾವುದೇ ಕಾರಣಕ್ಕೂ ಇದನ್ನು ವಿಸ್ತರಣೆ ಮಾಡುವುದಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಮಂಗಳವಾರ ಸ್ಪಷ್ಟಪಡಿಸಿದೆ.